Thursday , September 19 2024
Breaking News

Recent Posts

ಮುದಗಲ್ ಪೊಲೀಸರ ಭರ್ಜರಿ ಬೇಟೆ : ಮೂವರ ಬಂಧನ,12.50ಲಕ್ಷ ಮೌಲ್ಯದ ಬಂಗಾರ ವಶ

ನಾಗರಾಜ್ ಎಸ್ ಮಡಿವಾಳರ ಮುದಗಲ್ : ಕಳೆದ ಅಕ್ಟೋಬರ್ 10ರಂದು ಪಟ್ಟಣದ ಶ್ರೀ ರಾಮಲಿಂಗೇಶ್ವರ ಕಾಲೋನಿ ಹತ್ತಿರದ ಜೆಕೆ ಜೂವೇಲರಿಯ ಮಾಲೀಕ ಶ್ರವಣ ಜೈನ್ ತಂದೆ ಪದಮ್ ಜೈನ್ ರವರು ಅಂಗಡಿಯಿಂದ ಮನೆಗೆ ತೆರಳುವಾಗ ಕಾಲೋನಿಯ ಕಮಾನಿನ ಬಳಿ  ಕಣ್ಣಿಗೆ ಕಾರದ ಪುಡಿ ಎರಚಿ 13ಲಕ್ಷ ಮೌಲ್ಯದ 300 ಗ್ರಾಂ  ಬಂಗಾರ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುದಗಲ್ ಪೊಲೀಸರು ಮೂವರನ್ನ ಬಂಧಿಸಿ 12.50ಲಕ್ಷ  ರೂಪಾಯಿ ಮೌಲ್ಯದ  256.50 ಗ್ರಾಂ ಬಂಗಾರವನ್ನ …

Read More »

ಕೃಷಿ ಅಧಿಕಾರಿ ನನ್ನ ಗಂಡನನ್ನು ಹುಡುಕಿ ಕೊಡಿ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಕೊಂಡಗೇರಿ (37) ವರ್ಷ ಡಿಸೆಂಬರ್ 1 ರಂದು ನಾಪತ್ತೆಯಾಗಿದ್ದು ಆತನ ಪತ್ನಿ ವಿದ್ಯಾ ಶ್ರೀ ತನ್ನ ಪತಿಯನ್ನು ಹುಡುಕಿ ಕೊಡುವಂತೆ ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ಈ ಕುರಿತು ದೂರಿನಲ್ಲಿ ತನ್ನ ಪತಿಯು ಡಿಸೆಂಬರ್ 1 ರಂದು ಕಚೇರಿ ಕೆಲಸಕ್ಕೆಂದು …

Read More »

ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕ ನಾಗುವ ಅವಕಾಶ:- ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿಯ ಕೆಲಸದ ಜೊತೆಗೆ ಕುಷ್ಟಗಿ ಕ್ಷೇತ್ರದಾದ್ಯಂತ ಹಾಲಿ ಶಾಸಕರ ವಿರುದ್ದ ವಿರೋಧಿ ಅಲೆ ಕಂಡು ಬರುತ್ತಿದ್ದು ಈ ಬಾರಿ ನಿಮ್ಮೆಲ್ಲರ ಆರ್ಶಿವಾದದೊಂದಿಗೆ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗಲು ನಿಮ್ಮ ಒಲವು ನಮ್ಮ ಮೇಲಿರಲಿ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಹಾಗೂ ಮಾಜಿ ಶಾಸಕ‌ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಏರ್ಪಡಿಸಿದ್ದ ಸಮಾರಂಭದಲ್ಲಿ …

Read More »
error: Content is protected !!