Tuesday , December 3 2024
Breaking News

Recent Posts

ತಾವರಗೇರಾ: ಠಾಣೆಗೆ ನೂತನ ಪಿಎಸ್ಐ ತಿಮ್ಮಣ್ಣ ನಾಯಕ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಠಾಣೆಗೆ ನೂತನ ಪಿಎಸ್ಐ ಆಗಿ ತಿಮ್ಮಣ್ಣ ನಾಯಕ ನೇಮಕಗೊಂಡಿದ್ದಾರೆ, ಈ ಕುರಿತಂತೆ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಬಿ ಎಸ್ ಲೊಕೋಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ತಿಮ್ಮಣ್ಣ ನಾಯಕ ಅವರು ಕುಷ್ಟಗಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ, ಉತ್ತಮ ಸೇವೆ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ತಿಮ್ಮಣ್ಣ ನಾಯಕ ಅವರು ಸದ್ಯ ಬಳ್ಳಾರಿ ಗ್ರಾಮೀಣ ಠಾಣೆಯ ಪಿಎಸ್ಐ ಆಗಿ …

Read More »

ತಾವರಗೇರಾ:- ಕುಡಿಯಬೇಡೆಂದಿದ್ದಕ್ಕೆ ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕುಡಿತದ ಚಟ ಬಿಡು ಎಂದು ಮನೆಯವರು ಹೇಳಿದ್ದರಿಂದಾಗಿ ಮನನೊಂದ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಮೃತ ಪಟ್ಟ ಘಟನೆ ಜರುಗಿದೆ. ಮೃತ ವ್ಯಕ್ತಿಯನ್ನು ಪಕ್ಕದ ಸಿಂಧನೂರ ತಾಲೂಕಿನ ವಿರಾಪುರ ಗ್ರಾಮದ ಶಾಮಣ್ಣ ಮಾದರ ವಯಸ್ಸು (43) ಎಂದು ಗುರುತಿಸಲಾಗಿದ್ದು ಮೃತನು ಪಟ್ಟಣದ ಶೇಖರಗೌಡ ಪಾಟೀಲ್ ಇವರ ಜಮೀನಿನಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟ ಬಗ್ಗೆ ತಿಳಿದುಬಂದಿದೆ. ಮೃತ ವ್ಯಕ್ತಿಯು ಹಲವಾರು ದಿನಗಳಿಂದ ಕುಡಿತಕ್ಕೆ ಒಳಗಾಗಿದ್ದು …

Read More »

ತಾವರಗೇರಾ:- ಬೋನಿಗೆ ಬಿದ್ದ ಚಿರತೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಳೆದ ಕೆಲ ದಿನಗಳಿಂದ ಕನ್ನಾಳ ಗುಡ್ಡದ ಹತ್ತಿರ ಚಿರತೆಯೊಂದು ಕಾಣಿಸಿಕೊಂಡಿದ್ದರಿಂದಾಗಿ ಭಯಬೀತರಾಗಿದ್ದ ಜನರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರಿಂದಾಗಿ, ಚಿರತೆ ಸೆರೆಹಿಡಿಯಲು ಬೋನ್ ಅನ್ನು ಅಳವಡಿಸಿದ್ದರು, ಶನಿವಾರ ರಾತ್ರಿ ಹೆಣ್ಣು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ಸಾರ್ವಜನಿಕರ ಆರೋಪ:- ಕಳೆದ ಕೆಲ ದಿನಗಳಿಂದ ಚಿರತೆ ಹಾಗೂ ಕರಡಿಗಳು ಆಗಾಗ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು ಸುತ್ತಲಿನ ತೋಟದ ಮಾಲೀಕರಲ್ಲಿ ಆತಂಕಗೊಂಡು ಭಯಭೀತಿಯಲ್ಲಿ …

Read More »
error: Content is protected !!