Sunday , September 8 2024
Breaking News

Recent Posts

ತಾವರಗೇರಾ:- ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ್ ನಾಲತವಾಡ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ;- ಪಟ್ಟಣದ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಆದಪ್ಪ ನಾಲತವಾಡ ಇವರನ್ನು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯದ್ಯಕ್ಷರಾದ ಡಿಕೆ ಶಿವಕುಮಾರ್ ಅವರು ನೇಮಕ ಆದೇಶ ಪತ್ರ ನೀಡಿದ್ದಾರೆ. ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ನಾಯಕರ ಸಹಯೋಗದಲ್ಲಿ …

Read More »

ತಾವರಗೇರಾ:- ಸಂಭ್ರಮದ ಬಣ್ಣದ ಆಟ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಪಟ್ಟಣದಲ್ಲಿಂದು ಯುಗಾದಿ ಹಬ್ಬದ ಅಂಗವಾಗಿ ನಡೆದ ಬಣ್ಣದ ಹೋಕಳಿಯಲ್ಲಿ ಪಾಲ್ಗೊಂಡು , ಪರಸ್ಪರ ಬಣ್ಣ ಎರಚಿಕೊಳ್ಳವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದ್ದು ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಕಂಡು ಬಂತು. ಪ್ರತಿವರ್ಷ ದಂತೆ ಯುಗಾದಿ ಮರುದಿನ ಬಣ್ಣದ ಸಡಗರ ವಿರುತ್ತದೆ, ಬೆಳಿಗ್ಗೆಯಿಂದಲೇ ಯುವಕರು, ಮಹಿಳೆಯರು ಹಾಗೂ ಪುಟ್ಟ ಮಕ್ಕಳು ಸೇರಿದಂತೆ ಪರಸ್ಪರ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಮೂಲಕ ಹಾಗು ಮೆರವಣಿಗೆಯ ಮುಕಾಂತರ ಹಬ್ಬವನ್ನು …

Read More »

ತಾವರಗೇರಾ:- ಶತಾಯುಷಿ ನಿಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಪಟ್ಟಣದ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಶತಾಯುಷಿ ರಷೀದಾ ಬೇಗಂ ಖಾಜಿ (116) ಬುಧುವಾರ ಸಂಜೆ ನಿಧನರಾಗಿದ್ದು, ಮುಸ್ಲಿಂ ಸಮಾಜದವರು ಸೇರಿದಂತೆ ಪಟ್ಟಣದ ಸರ್ವ ಜನಾಂಗದವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು 4 ಗಂಡು ಮಕ್ಕಳು ಹಾಗೂ 3 ಜನ ಹೆಣ್ಣುಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ ಖಬರಸ್ಥಾನ ದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು …

Read More »
error: Content is protected !!