Tuesday , December 3 2024
Breaking News

Recent Posts

ದೊಡ್ಡನಗೌಡ ಪಾಟೀಲ್ ಗೆ ಕುರಿ ಮರಿಗಳನ್ನು ನೀಡಿದ ಗ್ರಾಪಂ ಸದಸ್ಯ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿ ಸದಸ್ಯ ಭೀಮಣ್ಣ ಬೇವಿನಾಳ, ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ದೊಡ್ಡನಗೌಡ ಪಾಟೀಲ್ ಅವರಿಗೆ ಕುಟುಂಬ ಸಮೇತ ಎರಡು ಕುರಿಮರಿಗಳನ್ನು ಕಾಣಿಕೆಯಾಗಿ ನೀಡಿ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು. ತಾವರಗೇರಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಬಿಜೆಪಿ ಸರ್ಕಾರದ ಸಾಧನೆ ಗುರುತಿಸಿ ನನಗೆ ಮತ ನೀಡಿ ಗೆಲ್ಲಿಸಬೇಕೆಂದು ದೊಡ್ಡನಗೌಡ ಪಾಟೀಲ್ ಮತದಾರರಿಗೆ ಮನವಿ‌ ಮಾಡಿಕೊಂಡರು. ಈ …

Read More »

ತಾವರಗೇರಾ: ಕೋತಿ ದಾಳಿ, ಬಾಲಕರಿಬ್ಬರಿಗೆ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಮಂಗವೊಂದು(ಕೋತಿ) ಚಿಕ್ಕ ಮಕ್ಕಳಿಬ್ಬರಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಘಟನೆಯೊಂದು ಜರುಗಿದೆ. ಸಮೀಪದ ಹಿರೇಮುಕರ್ತನಾಳ ಗ್ರಾಮದಲ್ಲಿ ಘಟನೆ ಜರುಗಿದ್ದು ಗಾಯಗೊಂಡ ಬಾಲಕರಿಬ್ಬರು ಅದೇ ಗ್ರಾಮದ ಎರಡು ವರ್ಷದ ಮನ್ವೀತ್ ಹಾಗೂ ಗಣೇಶ ಎಂದು ಗುರುತಿಸಲಾಗಿದೆ , ಕಳೆದ ಒಂದು ವಾರದಿಂದ ಕೆಂಪು ಕೋತಿಯೊಂದು ಗ್ರಾಮದಲ್ಲಿ ಕಾಣಿಸಿಕೊಂಡಿದ್ದು ಮನೆಯ ಮುಂದೆ ತೊಟ್ಟಿಲಿನಲ್ಲಿ ಮಲಗಿದ್ದ ಮಕ್ಕಳ ಕಾಲಿಗೆ ಹಾಗೂ ತಲೆಗೆ ಕಚ್ವಿ ಗಾಯಗೊಳಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ …

Read More »

ದೊಡ್ಡನಗೌಡ ಪಾಟೀಲ್ ರ ವಿರುದ್ದ ದೂರು ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕುಷ್ಟಗಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಹುಲಿಯಾಪುರ ಗ್ರಾಮದ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಅವರ ವಿರುದ್ದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಚುನಾವಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮಂಗಳವಾರದಂದು ಹುಲಿಯಾಪುರ ಗ್ರಾಮದ ವಿಶ್ವನಾಥ ದೇವಸ್ಥಾನದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ಮಾಜಿ ಶಾಸಕ ಹಾಗೂ ಕುಷ್ಟಗಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ದೊಡ್ಡನಗೌಡ ಪಾಟೀಲ್ …

Read More »
error: Content is protected !!