Thursday , September 19 2024
Breaking News

Recent Posts

ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತ ತಾವರಗೇರಿಯ ಉರುಸ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯ ಹಿಂದು ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಶಾಮೀದ್ ಅಲಿ ಹಾಗೂ ಖಾಜಾ ಬಂದೇನವಾಜ ದರ್ಗಾಗಳ ಉರುಸ್ ನಾಳೆಯಿಂದ ಪ್ರಾರಂಭವಾಗಲಿದೆ. ದಿನಾಂಕ 05 ಸೋಮವಾರದಂದು ಗಂಧ, 06 ಮಂಗಳವಾರದಂದು ಉರುಸ್, 07 ಬುಧವಾರದಂದು ಜಿಯಾರತ್ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ, ರಾಜ್ಯ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು , ಸ್ಥಳೀಯ …

Read More »

ಅನೈತಿಕ ಸಂಬಂಧ ಇಬ್ಬರು ಆತ್ಮಹತ್ಯೆ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಅನೈತಿಕ ಸಂಬಂಧಕ್ಕೆ ಸಂಬಂಧಿಸಿದಂತೆ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. ಮಾಲಗಿತ್ತಿ ಗ್ರಾಮದ ಚಾಲಕ ಫೀರಸಾಬ (35) ಮತ್ತು ಅದೇ ಗ್ರಾಮದ ಶಾರವ್ವ (30) ಎಂಬುವವರು ಮೃತ ದುರ್ದೈವಿ ಗಳಾಗಿದ್ದಾರೆ , ಫೀರಸಾಬ ಹಾಗೂ ಶಾರವ್ವ ರ ಮಧ್ಯೆ ಅನೈತಿಕ ಸಂಬಂಧದ ಬಗ್ಗೆ ತಿಳಿದ ಫೀರಸಾಬ ನ ಹೆಂಡತಿ ಶಾರವ್ವ ಳೊಂದಿಗೆ ಜಗಳಕ್ಕೆ ಇಳಿದ ಬಗ್ಗೆ …

Read More »

ತಾವರಗೇರಾ: ವಿದ್ಯುತ್ ಅವಘಡ 12 ಜಾನುವಾರುಗಳ ಸಾವು..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕಳಮಳ್ಳಿ ತಾಂಡಾದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ವಿದ್ಯುತ್ ಅವಘಡ ದಲ್ಲಿ 12 ಜಾನುವಾರುಗಳು ಮೃತಪಟ್ಟ ಘಟನೆ ಜರುಗಿದೆ.  ರಾಮಪ್ಪ ಲಚಮಪ್ಪ ಪವಾರ ಇವರಿಗೆ ಸೇರಿದ 10 ಜಾನುವಾರು, ಫಕೀರಪ್ಪ ಪವಾರ ಇವರಿಗೆ ಸೇರಿದ 2 ಜಾನುವಾರು ಎಂದು ಗುರುತಿಸಲಾಗಿದೆ. ಜಮೀನುನಲ್ಲಿಯ ತೋಟದ ಲೈನ ಕಂಬದ ತಂತಿ ಹರಿದು ಬಿದ್ದು ಮನೆ ಅಂಗಳದಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ಬಿದ್ದ ಪರಿಣಾಮ ಈ …

Read More »
error: Content is protected !!