Sunday , September 8 2024
Breaking News

Recent Posts

ಮೊಹರಂ, ದೇವರ ಫಲ ಕೇಳಲು ಬಂದ ಮಹಿಳೆ ಮೇಲೆ ಹಲ್ಲೆ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಮೊಹರಂ ಹಬ್ಬದ ಸಂದರ್ಭದಲ್ಲಿ ಅಲಾಯಿ ದೇವರ ಬಳಿ ಬೇಡಿಕೆಗಾಗಿ ಕೇಳಲು ಬಂದ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ನಡೆದಿದೆ. ಮೊಹರಂ ನ ಖತಲ್ ರಾತ ದಿನದಂದು ದೇವರು ಸವಾರಿ ಹೊರಟ ವೇಳೆ ಗ್ರಾಮದ ನಾಗರತ್ನ ಯಮನೂರಪ್ಪ ನಾಯಕ ಎಂಬುವವರು ಮಕ್ಕಳ ಫಲಗೋಸ್ಕರ ಕೇಳಲು ಬಂದಾಗ ದೇವರ ಪಕ್ಕದಲ್ಲಿ ನಿಂತಿದ್ದ ಮಂಜುನಾಥ ಎಂಬುವವರು‌ ದೇವರು ಹೊತ್ತಿದ್ದ ವ್ಯಕ್ತಿಯ ಕೈಯಲ್ಲಿರುವ …

Read More »

ಗೋಡೆಗಳ ಮೇಲೆ ಬಾಲಕಿಯರ ಅಶ್ಲೀಲ ಚಿತ್ರ ಬರೆಯುತ್ತಿದ್ದವನ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ಕನಕಗಿರಿ: ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಗೋಡೆಗಳ ಮೇಲೆ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲ ವಾಗಿ ಬರೆಯುತ್ತಿದ್ದ ಆರೋಪಿಯನ್ನು ಕೊನೆಗು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಪಟ್ಟಣದ ಮೆಹೆಬೂಬ ಹಸನಸಾಬ ಎಂದು ಗುರುತಿಸಲಾಗಿದೆ. ಈ ಪ್ರಕರಣವನ್ನು ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ಮಾಧ್ಯಮ ಗಳಲ್ಲಿ ಗಂಭೀರ ಸ್ವರೂಪವನ್ನು ಪಡೆದಿದ್ದು , ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು , ಪ್ರಕರಣ ಅತೀ ಸುಕ್ಷ್ಮವಾಗಿದ್ದರಿಂದ ಆರೋಪಿತನ ಪತ್ತೆಗೆ …

Read More »

ತಾವರಗೇರಾ: ಗೃಹಲಕ್ಷ್ಮೀ ಯೋಜನೆ ಆದೇಶ ಪತ್ರ ವಿತರಣೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಾರ್ವಜನಿಕರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಅರ್ಜಿಸಲ್ಲಿಸಬಹುದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಬೀಸಾಬ ಖುದನ್ನವರ ಹೇಳಿದರು. ಅವರು ಬುಧವಾರದಂದು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡ ಸಾಗರ ಭೇರಿ, ಪಪಂ ಸಿಬ್ಬಂದಿ ಶಾಮೂರ್ತಿ ಕಟ್ಟಿಮನಿ, ಶರಣಬಸವ ಸೈಂದರ್, ಗೀತಾ ಕುರಗೋಡ ಉಪಸ್ಥಿತರಿದ್ದರು.

Read More »
error: Content is protected !!