ಸುಪ್ರೀಂ ಕೋರ್ಟ್ ತೀರ್ಪು: “ಎಸ್‌ಸಿ, ಎಸ್ಟಿ ಸಮುದಾಯಕ್ಕೆ ಬದುಕುವ ಭರವಸೆ”
ಶ್ರೀಕಾಂತ ಆರ್ ಜಿ ಲಿಂಗಸೂಗೂರ ಪರಿಶಿಷ್ಟ ಜಾತಿ ಒಳಮೀಸಲು ಸೌಲಭ್ಯ ಕಲ್ಪಿಸಬೇಕು ಎಂದು ಮಾಡಿದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಆಗಸ್ಟ್ 01) ಪ್ರಕಟಿಸಿದ ತೀರ್ಪು ಐತಿಹಾಸಿಕ ಗೆಲುವು ತಂದುಕೊಟ್ಟಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜೊತೆ…
ಕಂದಾಯ ಇಲಾಖೆಯ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿ
ಶ್ರೀಕಾಂತ ಆರ್ ಜಿ ಲಿಂಗಸೂಗೂರ ಲಿಂಗಸೂಗೂರು ಜು 28:- 2024 ನೇ ಸಾಲಿನ ವಾರ್ಷಿಕ ಸಿಬ್ಬಂದಿಗಳ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಲಾಯಿತು. ಲಿಂಗಸೂಗೂರ, ದೇವದುರ್ಗ, ಮಸ್ಕಿ, ಸಿಂಧನೂರು ತಾಲೂಕಿನ ಸಿಬ್ಬಂದಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಮೊದಲನೇ ಬಹುಮಾನವನ್ನು ಲಿಂಗಸೂಗೂರ…
ಲಿಂಗಸಗೂರ:- ಕಾರು, ಬೈಕ್ ಡಿಕ್ಕಿ, ಸವಾರರಿಗೆ ಗಾಯ..!
ಲಿಂಗಸಗೂರು:- ಪಟ್ಟಣದ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಬೈಕ್ ಸವಾರರು ಕಾರಿನ ಮದ್ಯ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಗಾಯ, ಕಾರು ಜಕಮಗೊಂಡ ಘಟನೆ ನಡೆದಿದೆ. ರಸ್ತೆ ಕಾಮಗಾರಿ ನಡೆಯುತಿದ್ದು, ಸರಿಯಾದ ಮಾರ್ಗ ಸೂಚಿಗಳಿಲ್ಲದೆ, ಬೈಕ್ ಸವಾರರ ಅತಿವೇಗದಿಂದ ಅಪಘಾತ ಹೆಚ್ಚುತ್ತಿವೆ.
ತಾವರಗೇರಾ:- ರಸ್ತೆ ಅಪಘಾತ, ವ್ಯಕ್ತಿ ಸಾವು.!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ ಮೃತ ಯುವಕನನ್ನು ಹಂಚಿನಾಳ ಗ್ರಾಮದ ನಾಗರಾಜ್ ದೊಡ್ಡಪ್ಪ ಅಬ್ಬಿಗೇರಿ 37 ವರ್ಷ ಎಂದು ಗುರುತಿಸಲಾಗಿದೆ. ಯುವಕನು ತಾವರಗೇರಿಯಿಂದ ಹಂಚಿನಾಳ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ…
ತಾವರಗೇರಾ:- ಪಟ್ಟಣದ ಹಿರಿಯ ಚೇತನ ಸಂಗಪ್ಪ ಗೌಡ್ರ ಇನ್ನಿಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಿರಿಯರು ಹಾಗೂ ಮುತ್ಸದಿ ಗಳಾದ ಸಂಗಪ್ಪಗೌಡ್ರ ಪಾಟೀಲ (89) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದು , ಪಟ್ಟಣದ ನಾಗರಿಕರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ . ಮೃತರು ಮೂವರು ಪುತ್ರಿಯರು ಹಾಗೂ ಮೂವರು ಪುತ್ರ ರನ್ನು…
ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ – ತಹಶಿಲ್ದಾರ ಶಂಶಾಲಂ
ಮೌಢ್ಯಗಳನ್ನು ದಿಕ್ಕರಿಸಿ,ಶರಣರ ಆಶಯ ಪಾಲನೆಗೆ ಬದ್ದರಾಗೋಣ - ತಹಶಿಲ್ದಾರ ಶಂಶಾಲಂ ಲಿಂಗಸಗೂರು ಜು 22:- ಬಸವಾದಿ ಶರಣರ ಆಶಯದಂತೆ ಸಮಾಜದಲ್ಲಿರುವ ಮೌಢ್ಯಗಳ ಆಚರಣೆ ಬಿಟ್ಟು ಸಮಾನತೆ,ವೈಚಾರಿಕತೆಯ ಸಮಾನತೆಯ ಸಮಾಜ ನಿರ್ಮಾಣ ಕ್ಕೆ ಬದ್ದರಾಗೋಣ ಎಂದು ತಹಶಿಲ್ದಾರ ಶಂಶಾಲಂ ಹೇಳಿದರು. ಪಟ್ಟಣದ ತಹಶಿಲ್ದಾರ…
ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ ಸುಮಾರು ತಿಂಗಳಿಂದ ರಾತ್ರೋ ರಾತ್ರಿ ಕಳ್ಳರು ಬಂದು ಸಾಕು ಹಂದಿಗಳ ಕಳವು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು 120 ರಿಂದ 150…
ತಾವರಗೇರಾ:- ಸಂಸತ್ತು ಚುನಾವಣೆ, ಮಂತ್ರಿಮಂಡಲ ರಚನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಇಂದಿನ ಮಕ್ಕಳೇ ಮುಂದೆ ರಾಷ್ಟ್ರದ ನಾಯಕರು ಎನ್ನುವ ನಿಟ್ಟಿನಲ್ಲಿ ಮಕ್ಕಳಲ್ಲಿ ಬೌದ್ಧಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಶಾಲಾ ಸಂಸತ್ತು ರಚಿಸಿ ಅವರಿಗೆ ವಿವಿಧ ಖಾತೆಗಳನ್ನು ನೀಡುವ ಮೂಲಕ ಶಾಲಾ ಅಭಿವೃದ್ಧಿಗಾಗಿ ಹಾಗೂ ಶೈಕ್ಷಣಿಕ…
ತಾವರಗೇರಾ: ಕಾರು ಅಡ್ಡಗಟ್ಟಿ ಹಾಡು ಹಗಲೇ 5 ಲಕ್ಷರೂ ದರೋಡೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಸಮೀಪದ ಕಿಲ್ಲಾರಹಟ್ಟಿ ಡಗ್ಗಿ ಹತ್ತಿರ ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಕಾರ್ ವೊಂದನ್ನು ಅಡ್ಡಗಟ್ಟಿ ದುಷ್ಕರ್ಮಿಗಳು 5 ಲಕ್ಷ ರೂ ದರೋಡೆ ಮಾಡಿದ ಘಟನೆ ನಡೆದಿದೆ. ಲಿಂಗಸಗೂರಿನಿಂದ ಕೊಪ್ಪಳಕ್ಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ…