Thursday , September 19 2024
Breaking News

Recent Posts

ತಾವರಗೇರಾ: ಟೊಮೊಟೊ ಬೆಲೆ ದಿಢೀರ್ ಕುಸಿತ ಆಕ್ರೊಶಗೊಂಡ ರೈತರು

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಟೊಮೊಟೊ ಬೆಲೆ ದಿಢೀರ್ ಕುಸಿತದಿಂದ ಆಕ್ರೊಶಗೊಂಡ ರೈತರು, ರಸ್ತೆಗೆ ಟೊಮೊಟೊ ಚೆಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲವೊತ್ತು ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ಜರುಗಿದೆ.       ಪಟ್ಟಣದ ಶ್ರೀಶ್ಯಾಮೀದ್ ಅಲಿ ದರ್ಗಾದ ಹತ್ತಿರ ಪ್ರತಿ ದಿನ ಬೆಳಿಗ್ಗೆ ತರಕಾರಿ ಖರೀದಿ ಮತ್ತು ಮಾರಾಟದ ಹಾರಾಜು ಪ್ರಕ್ರೀಯೆ ನಡೆಯುತ್ತಿದೆ. ಪ್ರತಿ ದಿನದಂತೆ ಗುರುವಾರ ಬೆಳಿಗ್ಗೆ ರೈತರು …

Read More »

ಆಕಸ್ಮಿಕ ಬೆಂಕಿ : 1ಲಕ್ಷ ರೂ ಮೌಲ್ಯದ ಮೇವು ಭಸ್ಮ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ತುರಡಗಿ  ಗ್ರಾಮದಲ್ಲಿ  ಯಮನಪ್ಪ ಬಸಪ್ಪ ಎಂಬುವವರಿಗೆ ಸೇರಿದ 4‌ ಮೇವಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಸುಮಾರು 1ಲಕ್ಷ ರೂಪಾಯಿ  ಬೆಲೆಯ ಮೇವು ಬೆಂಕಿಗೆ ಆಹುತಿಯಾಗಿ ಭಸ್ಮವಾದ ಘಟನೆ ನಡೆದಿದೆ. ಜಮೀನಿನಲ್ಲಿ ಒಂದು ವರ್ಷದಿಂದ  ಜಾನುವಾರುಗಳಿಗೆ ಶೇಖರಿಸಿಟ್ಟಿದ್ದ 4 ಮೇವಿನ ಬಣವಿಗಳು ಸುಟ್ಟು ಭಸ್ಮ ವಾಗಿದೆ ಈ ಅವಘಡದಿಂದ ಮಾನಸಿಕವಾಗಿ ಕುಂದಿರುವ ರೈತರಿಗೆ ಸರ್ಕಾರವು ಸೂಕ್ತ ಪರಿಹಾರ ಕಲ್ಪಿಸಲು‌ …

Read More »

ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ – ಪಿ.ಬಿ. ಸಿಂಗ್

ಉದಯ ವಾಹಿನಿ : ಕವಿತಾಳ : ಕ್ಷಯ ರೋಗ ಮುಕ್ತ ಸಮಾಜ ಮಾಡಲು ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ವೈದ್ಯಾಧಿಕಾರಿ ಡಾ ಪರಶುರಾಮ ಸಿಂಗ್ ಹೇಳಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ವಿಭಾಗ. ಕ್ಷಯರೋಗ ಘಟಕ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತೋರಣದಿನ್ನಿ. ಮುಖಾಮುಖಿ ರಂಗ ಸಂಸ್ಥೆ ರಾಯಚೂರು. ಇವರ ಸಂಯುಕ್ತ ಆಶ್ರಯದಲ್ಲಿ ಜನತೆಗೆ …

Read More »
error: Content is protected !!