Friday , November 22 2024
Breaking News

Recent Posts

ರಸಪ್ರಶ್ನೆ ಕಾರ್ಯಕ್ರಮ ಮುಂದಕ್ಕೆ

ಲಿಂಗಸುಗೂರು: ಕರ್ನಾಟಕ ಜಾನಪದ ಪರಿಷತ್ತು, ಲಿಂಗಸುಗೂರು ಮಹಿಳಾ ಘಟಕದಲ್ಲಿ ಜ.8 ರಂದು ನಡೆಯಬೇಕಾಗಿದ್ದ ರಸಪ್ರಶ್ನೆ ಕಾರ್ಯಕ್ರಮ ಸರ್ಕಾರದ ಜಾರಿಗೆ ತಂದ ಕೋವೀಡ್ ನಿಯಮದಿಂದಾಗಿ ಮುಂದುಡಲಾಗಿದೆ ಎಂದು ಲಿಂಗಸುಗೂರು ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀದೇವಿ ನಡವಿನಮನಿ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹೀಗಾಗಲೇ ತಾಲ್ಲೂಕು ಹಾಗೂ ಜಿಲ್ಲೆ ವಿವಿಧ ಶಾಲಾ-ಕಾಲೇಜುಗಳಿಂದ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೆಸರು ನೋಂದಣಿ ಮಾಡಿಸಿದ್ದಾರೆ. ರಾಜ್ಯದಲ್ಲಿ ವಿಕೆಂಡ್ ಕರ್ಫೂ …

Read More »

ಕಲ್ಯಾಣಕರ್ನಾಟಕಕ್ಕೆ 3ಸಾವಿರ ಕೋಟಿರೂ ಕ್ರಿಯಾಯೋಜನೆ ಸಿದ್ದ : ಬೊಮ್ಮಾಯಿ

ವರದಿ : ನಾಗರಾಜ್ ಎಸ್ ಮಡಿವಾಳರ್  ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ  ಅಭಿವೃದ್ದಿಗೆ 3ಸಾವಿರ  ಕೋಟಿ ರೂ ಗಳ ಕಾರ್ಯಯೋಜನೆ ಸಿದ್ದವಾಗಿದ್ದು ಮುಂಬರುವ ಬಜೆಟ್ ನಲ್ಲಿ ಮಂಡಿಸಿ ಒಂದೇ ವರ್ಷದಲ್ಲಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕಲಬುರಗಿಯ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸಭಾಭವನದಲ್ಲಿ ಮಂಗಳವಾರ  ನಡೆದ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  36  ನೇ ರಾಜ್ಯ ಪತ್ರಕರ್ತರ ಸಮ್ಮೇಳ ಉದ್ಘಾಟಿಸಿ  ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ …

Read More »

ಆಕಸ್ಮಿಕ ಬೆಂಕಿಗೆ ಕಾರು ಭಸ್ಮ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ – ಮುದೇನೂರ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಇಂಜೀನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರು ಭಸ್ಮಗೊಂಡ ಘಟನೆ ನಡೆದಿದೆ. ಸಮೀಪದ ಸಾಸ್ವಿಹಾಳ ಗ್ರಾಮದ ಅಡಿವೆಪ್ಪ ತೊಂಡಿಹಾಳ ಇವರು ತಮ್ಮ ಮಗನನ್ನು ಕರೆತರಲು ಚಲಿಸುತ್ತಿರುವ ಮಾರ್ಗ ಮಧ್ಯದಲ್ಲಿ ಈ ಘಟನೆ ಸಂಭವಿಸಿದೆ. ಕಾರಿಗೆ ಬೆಂಕಿ ತಗುಲಿದ್ದನ್ನು ಕಂಡು ಅಡಿವೆಪ್ಪ ತಕ್ಷಣ ಇಳಿದುಕೊಂಡು ಪ್ರಾಣಾಪಯಾ ದಿಂದ ಪಾರಾಗಿದ್ದಾನೆ.ತಕ್ಷಣವೇ ಅಗ್ನಿ ಶಾಮಕ ದಳ …

Read More »
error: Content is protected !!