Friday , November 22 2024
Breaking News

Recent Posts

ಮುದಗಲ್ : ಹಾಡ ಹಗಲೇ ಮನೆ ಕಳ್ಳತನ….

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದ ವೆಂಕಟರಾಯನಾಪೇಟೆಯ ಮನೆಯೊಂದರಲ್ಲಿ  ಹಾಡ ಹಗಲೇ ಮನೆಯಲ್ಲಿದ  ನಗದು ಹಾಗೂ  ಚಿನ್ನ  ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ತರಕಾರಿ ವ್ಯಾಪಾರಿಯಾದ  ಶಕಿಲಾಬೀ   ಗಂಡ ಅಲ್ಲಾಬಕ್ಷ ಖುರೇಶಿ ಎಂಬುವರ ಮನೆಯಲ್ಲಿ ಮಂಗಳವಾರ ಸಾಯಂಕಾಲ 5 ಗಂಟೆಯ ಸುಮಾರಿಗೆ ಯಾರು ಇಲ್ಲದನ್ನು ಗಮನಿಸಿ ಮನೆಯ ಬೀಗ ಒಡೆದು  ಒಳನುಗ್ಗಿರುವ ಕಳ್ಳರು ಟ್ರಂಕ್  ನಲ್ಲಿರುವ ಸಾಮಾನುಗಳನ್ನು  ಚೆಲ್ಲಾಪಿಲ್ಲಿ ಮಾಡಿ  ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದಾರೆ. …

Read More »

ವೀಕೆಂಡ್ ಲಾಕ್ ಡೌನ್, ಮಾನವೀಯತೆ ಮೆರೆದ ಪೊಲೀಸ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಲಾಕ್ ಡೌನ್ ಸಂದರ್ಭದಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ ಆಗಿದ್ದರಿಂದಾಗಿ ಆಹಾರ ವಿಲ್ಲದೇ ಪರದಾಡುತ್ತಿದ್ದ ನಾಯಿಗಳಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಪೊಲೀಸ್. ಸ್ಥಳೀಯ ಠಾಣೆಯ ರೈಟರ್ (ಬೆರಳಚ್ಚು ದಾರ) ಬಸವರಾಜ ಇಂಗಳದಾಳ ಹಸಿವಿನಿಂದ ಕಂಗಾಲಾಗಿದ್ದ ನಾಯಿಗಳನ್ನು ಕಂಡು ತಮ್ಮಲಿದ್ದ ಬಿಸ್ಕಿಟ್ ಅನ್ನು ನಾಯಿಗಳಿಗೆ ನೀಡುವ ಮೂಲಕ ಸ್ವಲ್ಪ ಮಟ್ಟಿಗಾದರು ಹಸಿವನ್ನು ನೀಗಿಸುವ ಪ್ರಯತ್ನಕ್ಕೆ ಪಟ್ಟಣದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ರೀತಿಯ …

Read More »

ಜೈ ಭೀಮ್  ಯುವ ಘರ್ಜನೆ ಸೇವಾ ಸಂಸ್ಥೆಯಿಂದ ಚರಂಡಿ ಪಕ್ಕದಲ್ಲಿದ್ದ  ಪಾರ್ಶ್ವನಾಥ ವಿಗ್ರಹ ಸ್ವಚ್ಛತಾ ಕಾರ್ಯ

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ  ಚರಂಡಿ ಪಕ್ಕದಲ್ಲಿದ್ದ   12ನೇ ಶತಮಾನಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ಕರಿ ಕಲ್ಲಿನ ಜೈನರ ತೀರ್ಥಂಕರನಾದ ಪಾರ್ಶ್ವನಾಥ ವಿಗ್ರಹ,ವೀರಗಲ್ಲುಗಳು,ಮಾಸ್ತಿಕಲ್ಲುಗಳು  ಹಾಗೂ ಸೂರ್ಯ ಪೀಠ,ತಳಕು ಹಾಕಿದ ನಾಗ ಶಿಲ್ಪಗಳು, ನಂದಿ ವಿಗ್ರಹ, ವ್ಯಕ್ತಿ ಆನೆಯೊಂದಿಗೆ ಸೆಣಸುವುದು, ನಟ ರಾಜ ಶಿಲ್ಪ, ವಿಷ್ಣು ಶಿಲ್ಪ, ವೀರಗಲ್ಲು, ಮಹಾಸತಿಗಲ್ಲು ಜತೆ ಅನೇಕ ಧರ್ಮಗಳ ಶಿಲ್ಪ ಶಾಸನಗಳಿದ್ದು. ಅವು ಮಣ್ಣಿನಲ್ಲಿ …

Read More »
error: Content is protected !!