ಒಂದೇ ಬೈಕ್ ನಲ್ಲಿ ಈಡೀ ಸಂಸಾರವೇ ಸವಾರಿ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಬೈಕ್ ಸವಾರನೊಬ್ಬ ತನ್ನ ಕುಟುಂಬದ 8 ಸದಸ್ಯರನ್ನು ಸೇರಿ, 9 ಜನರು ಒಂದೇ ಬೈಕನಲ್ಲಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಿಣಗೇರಾದಿಂದ ಗಂಗಾವತಿ ಕಡೆಗೆ ಹೊಂಟಿದ್ದ ಕುಟುಂಬ ಸದಸ್ಯರು ಹಿರೋ…
ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದ್ದು ಪಟ್ಟಣದಲ್ಲಿ ಕಂಡು ಬಂತು. ಈ ಸಂದರ್ಭದಲ್ಲಿ ಕುಷ್ಟಗಿ ಮಂಡಲ…
3ದಿನಗಳ ಕಾಲ ಸಾಮಾಜಿಕ ನಾಟಕ ಪ್ರದರ್ಶನ : ಅಶೋಕಗೌಡ ಪಾಟೀಲ್
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮೂರು ದಿನಗಳಕಾಲ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ಅಶೋಕಗೌಡ ಪಾಟೀಲ್ ಹೇಳಿದರು. ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಮುದಗಲ್ ಪಟ್ಟಣದ ಅಶೋಕಗೌಡ ಕಾಲೋನಿ ಆವರಣದಲ್ಲಿ ಸುರೇಂದ್ರ ಗೌಡ ಹಾಗೂ…
ಗ್ರಾಪಂ ಸದಸ್ಯನ ಕಾಮದಾಟಕ್ಕೆ ಬಲಿಯಾದ ಯುವಕನ ಶವ ಪತ್ತೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಗ್ರಾ ಪಂ ಸದಸ್ಯನೊಂದಿಗೆ ಸಂಬಂಧ ಹೊಂದಿದ್ದ ತಾಯಿಯೊಬ್ಬಳು ತನ್ನ ಮಗನ ಜೊತೆ ಸೇರಿ, ಇನ್ನೊಬ್ಬ ಮಗನನ್ನು ಕೊಲೆ ಮಾಡಿದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಪೊಲೀಸ್ ತಂಡವೂ ಪ್ರಕರಣ ವನ್ನು…
ಮುದಗಲ್ : ನಾಳೆ ಶಿವಾಜಿ ಜಯಂತಿ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದಲ್ಲಿ ಶುಕ್ರವಾರ ಶಿವಾಜಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಹೇಳಿದರು. ಪಟ್ಟಣದ ಶ್ರೀ ಶರಣಮ್ಮ ಮಾತೇ ಗೋ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಗರದ ಚಾವಡಿಕಟ್ಟಿ ಯಿಂದ …
ತಾವರಗೇರಾ: ಕಾಮದಾಸೆಗಾಗಿ ಪ್ರಿಯಕರನೊಂದಿಗೆ ಸೇರಿ, ಹೆತ್ತ ಮಗನನ್ನೆ ಕೊಂದ ಪಾಪಿ ತಾಯಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ತನ್ನ ಕಾಮದಾಸೆಯನ್ನು ತೀರಿಸಿಕೊಳ್ಳಲು ತಾಯಿಯೊಬ್ಬಳು ಪ್ರಿಯಕರ (ಹಾಲಿ ಗ್ರಾಪಂ ಸದಸ್ಯ) ಹಾಗೂ ಮಗನ ಜೊತೆ ಸೇರಿ ಇನ್ನೊಬ್ಬ ಮಗನನ್ನು ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದ್ದು. ಇಂತಹ ನೀಚ ತಾಯಿಯು…
ನಾಗರಹಾಳ ಮೂಲ ಸೌಲಭ್ಯದ ಕೊರತೆ ಪರೀಕ್ಷೆ ಕೇಂದ್ರದಿಂದ ವಂಚಿತ ?
ನಾಗರಾಜ್ ಎಸ್ ಮಡಿವಾಳರ ಮುದಗಲ್: ಸಮೀಪದ ನಾಗರಹಾಳ ಗ್ರಾಮಕ್ಕೆ ಪದವಿ ಪೂರ್ವ ಪರೀಕ್ಷೆ ನೀಡಲು ಮೂಲ ಸೌಲಭ್ಯದ ಕೊರತಯಿಂದಾಗಿ ನಾಗರಹಾಳ ಗ್ರಾಮ ಹಾಗೂ ಸುತ್ತಲಿನ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಿಂದ ವಂಚಿತರಾಗಬಹುದೇ? ಪಿಯುಸಿ ಪರೀಕ್ಷೆ ಕೇಂದ್ರ ನೀಡುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ಪರೀಕ್ಷೆ…
ತಾವರಗೇರಾ: ಸೌಹಾರ್ದತೆಗೆ ಸಾಕ್ಷಿಯಾದ ಶಿವಾಜಿ ಜಯಂತಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಶಿವಾಜಿ ಬಳಗದ ವತಿಯಿಂದ ನಡೆದ ಶಿವಾಜಿ ಭಾವಚಿತ್ರ ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದವರಿಗೆ ಸ್ಥಳೀಯ ಮುಸ್ಲಿಂ ಬಾಂಧವರಿಂದ ತಂಪು ಪಾನೀಯಗಳ (ಶರಬತ್) ನೀಡುವ ಮೂಲಕ ಸೌಹಾರ್ದತೆ ಮೆರೆದಿರುವುದು ಎಲ್ಲರ ಗಮನ ಸೆಳೆಯಿತು. ಮೊದಲಿಗೆ ಇಲ್ಲಿಯ…
ಮಧ್ಯ ರಾತ್ರಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕ ಹೂಲಗೇರಿ…
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ರಾಮಲಿಂಗೇಶ್ವರ ಕಾಲೋನಿಯ ಯುವಕನೋರ್ವ ರಾತ್ರಿ 11ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನದ ಮೇಲಿಂದ ಬಿದ್ದು ಅಪಘಾತವಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದಾಗ ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದ ಮೇಲಿದ್ದ ವೈದ್ಯರು ಇಲ್ಲದೆ ಇರುವುದರಿಂದ ಗಾಯಾಳುವಿಗೆ …
ತಾವರಗೇರಾ: ಪಾರ್ಟಿ ಗೆ ಹೋದ ಯುವಕ ನಾಪತ್ತೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮ್ಯಾದರಡೊಕ್ಕಿ ಗ್ರಾಮದಿಂದ ಯುವಕನೊಬ್ಬ ಕಾಣೆಯಾದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವಕನನ್ನು ಮ್ಯಾದರಡೊಕ್ಕಿ ಗ್ರಾಮದ ಬಸವರಾಜ ಶರಣಪ್ಪ ದೋಟಿಹಾಳ (22) ಎಂದು ಗುರುತಿಸಲಾಗಿದೆ. ಕಳೆದ 16-01-2022 ರಂದು ಗೆಳೆಯರ…