ತಾವರಗೇರಾ: ಕನಕದಾಸರ ಪುತ್ಥಳಿ ಅನಾವರಣ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಹಾಸಂತ ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅವರು ಪಟ್ಟಣದ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ತಳಿಯನ್ನು ಅನಾವರಣಗೊಳಿಸಿ ಮಾತನಾಡಿದರು.…
ತಾವರಗೇರಾ: ಎಗ್ ರೈಸ್ ಅಂಗಡಿಗಳಿಗೆ ಬೆಂಕಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರದಲ್ಲಿರುವ ರಸ್ತೆ ಬದಿಯ ಎಗ್ ರೈಸ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ, ಎರಡು ಅಂಗಡಿಗಳು ಸುಟ್ಟ ಘಟನೆ ನಡೆದಿದ್ದು, ತಕ್ಷಣಕ್ಕೆ ಸಾರ್ವಜನಿಕರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ…
ಮುದಗಲ್ : ನಾಳೆ ಬೆಳಿಗ್ಗೆ 9.30 ರಿಂದ ಸಂಜೆ 4ರ ವರೆಗೆ ವಿದ್ಯುತ್ ವ್ಯತ್ಯಯ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ 9.30 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲ ವ್ಯತ್ಯಯವಾಗಲಿದೆ ಎಂದು ಜೇಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುದುಗಲ್ ಪಟ್ಟಣದ 110/33/11 ಕ ವಿ ವಿದ್ಯುತ್ ವಿತರಣಾ ಕೇಂದ್ರಲ್ಲಿ …
ತಾವರಗೇರಾ: ಇಸ್ಪೀಟ್ ಜೂಜಾಟ, 6 ಜನರ ಬಂಧನ..!
ಸಾಂದರ್ಭಿಕ ಚಿತ್ರ ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮದ ಮೊರಾರ್ಜಿ ವಸತಿ ಶಾಲೆ ಹತ್ತಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಜೂಜಾಟದ ಖಚಿತ ಮಾಹಿತಿ ಮೇರೆಗೆ…
ತಾವರಗೇರಾ ನ್ಯೂಸ್ ವಾರ್ಷಿಕೋತ್ಸವದ ಕ್ಯಾಲೆಂಡರ್ ಬಿಡುಗಡೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪತ್ರಿಕೆಗಳಿಗೆ ಸುದ್ದಿ ನೀಡುವುದು ಕಷ್ಟದ ಕೆಲಸವಾಗಿರುತ್ತದೆ ಎಂದು ಜುಮಲಾಪುರ ಗ್ರಾಮದ ಕಲಾವಿದ ಬಸವರಾಜ ಬಡಿಗೇರ ಅಭಿಪ್ರಾಯವ್ಯಕ್ತಪಡಿಸಿದರು..! ಜಿಲ್ಲೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ 'ತಾವರಗೇರಾ…
ತಾವರಗೇರಾ: ಸಿಡಿಲಿಗೆ ಯುವಕ ಹಾಗು 14 ಕುರಿಗಳು ಬಲಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಿಡಿಲಿಗೆ ಯುವಕನೊಬ್ಬ ಹಾಗೂ 14 ಕುರಿಗಳು ಬಲಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯ ಹೊಮ್ಮಿನಾಳದಲ್ಲಿ ನಡೆದಿದೆ. ಮೃತ ಯುವಕನನ್ನು ಸುನೀಲ್ ಯಮನಪ್ಪ ಬಸರಿಹಾಳ (19) ಎಂದು ಗುರುತಿಸಲಾಗಿದೆ. ಪಕ್ಕದ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ಯುವಕನು…
ತಾವರಗೇರಾ: ಗುಡುಗು, ಸಿಡಿಲಿನೊಂದಿಗೆ ಆಣೆ ಕಲ್ಲು ಮಳೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಗುಡುಗು ಸಿಡಿಲಿನ ಸಹಿತ ಮಳೆಯಾಗಿದ್ದು ಕೆಲವೊಂದು ಕಡೇ ಆಣೆಕಲ್ಲು ಮಳೆ ಸುರಿದಿರುವುದು ವಿಶೇಷವಾಗಿದೆ. ಹಾಗೂ ಸಮೀಪದ ಮೆತ್ತಿನಾಳ ಗ್ರಾಮದಲ್ಲಿ ಮಾತ್ರ ಆಣೆಕಲ್ಲು ಮಳೆ ಆಗಿದ್ದು ಯಾವುದೇ ಹಾನಿ…
ತಾವರಗೇರಾ: ಡಾ.ಪುನೀತ್ ರಾಜಕುಮಾರ ಹುಟ್ಟುಹಬ್ಬ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ನಾನಾ ಕಡೇ ಡಾ.ಪುನೀತ್ ರಾಜಕುಮಾರ ಅವರ ಅಭಿಮಾನಿಗಳ ವತಿಯಿಂದ ಡಾ.ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ನಂತರ ಹಲವೆಡೆ ಅನ್ನ ಸಂತರ್ಪಣೆ ಹಾಗೂ ಉಚಿತ…
ಮುದಗಲ್ : ಪಿಎಸ್ಐ ಡಾಕೇಶ್ ಯು ವರ್ಗಾವಣೆ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪೊಲೀಸ್ ಠಾಣೆಯ ಡಾಕೇಶ್ ಯು ರನ್ನ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು ಆದೇಶ ಹೊರಡಿಸಿದೆ. ಡಾಕೇಶ್ ಯು ರವರ ಜಾಗಕ್ಕೆ ಲಿಂಗಸಗೂರು ಪೊಲೀಸ್ ಠಾಣೆಯ ಪಿಎಸ್ಐ ಡಂಬಳ ಪ್ರಕಾಶ್ ರೆಡ್ಡಿ…