ತಾವರಗೇರಾ: ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆ ಸರಳ ಆಚರಣೆಗೆ ನಿರ್ಧಾರ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯು ಇದೇ ಫೇ ೧೯ ರಂದು ನಡೆಯಲಿದ್ದು, ಕರೊನಾ ಹಿನ್ನಲೆಯಲ್ಲಿ ಅತ್ಯಂತ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ದೇವಸ್ಥಾನ ಕಮೀಟಿಯವರು ತಿಳಿಸಿದ್ದಾರೆ. ಪಟ್ಟಣದ ತ್ರೀ ವೀರಭದ್ರೇಶ್ವರ ಜಾತ್ರೆಯ…
ಖಾಯಂ ಶಿಕ್ಷಕರ ನೇಮಕಕ್ಕಾಗಿ ಹಾಗೂ ಮೂಲಸೌಕರ್ಯಕ್ಕಾಗಿ ಎಸ್ ಎಫ್ ಐ ಪ್ರತಿಭಟನೆ
ಉದಯ ವಾಹಿನಿ :- ಕವಿತಾಳ:- ಪಟ್ಟಣದ ಉರ್ದು ಪ್ರೌಢ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಲು ಹಾಗೂ ವರ್ಗಾವಣೆಯಾಗಿರುವ ಮಹ್ಮದ್ ಯೂಸೂಫ್ ನಾಗೂರ ಪ್ರಭಾರಿ ಮುಖ್ಯಗುರುಗಳನ್ನ ಪುನ: ಕವಿತಾಳಕ್ಕೆ ನೇಮಿಸಲು DDPI ಯವರು ನೀಡಿದ ಆದೇಶ ಉಲ್ಲಂಘನೆ ಮಾಡುತ್ತಿರುವ ದೇವದುರ್ಗ BEO…
ಸರಳವಾಗಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಲಿಂಗಸಗೂರು ತಾಲೂಕ ಮಡಿವಾಳ ಮಾಚಿದೇವರ ಸಂಘ ಹಾಗೂ ವಿವಿಧ ಸರಕಾರಿ ಕಚೇರಿಗಳಲ್ಲಿ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು.ಶ್ರೀ ಮಡಿವಾಳ ಮಾಚಿ ದೇವರ ಭಾವಚಿತ್ರಕ್ಕೆ ಉಪ ತಹಸೀಲ್ದಾರ್ ಪಾರ್ವತಿ ಹಿರೇಮಠ …
ಕವಿತಾಳ: ಶ್ರೀ ಮಡಿವಾಳ ಮಾಚಿ ದೇವರು ಜಯಂತಿ
ವರದಿ: ಆನಂದಸಿಂಗ್.ರಜಪೂತ್ ಕವಿತಾಳ :- "ಅರಸುತನ ಮೇಲಲ್ಲ ಅಗಸುತನ ಕೀಳಲ್ಲ" ಎಂದು 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಲ್ಲಿ ಶಿವ ಶರಣರ ಸೇನಾ ದಂಡ ನಾಯಕನಾಗಿ ಬಿಜ್ಜಳನ ಸೈನ್ಯವನ್ನು ಎದುರಿಸಿದಲ್ಲದೇ. ಅಷ್ಟು ವಚನ ಸಾಹಿತ್ಯವನ್ನು ರಚಿಸಿದ ಮಹಾ ಶರಣ ವಚನ ಸಂರಕ್ಷಕ…
ಮಡಿವಾಳ ಮಾಚಿದೇವ ಜಯಂತಿಗೆ ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ಗೈರು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಪುರಸಭೆಯಲ್ಲಿ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಲಿಂಗಪ್ಪ ಗೈರು ಹಾಜರಾಗಿದ್ದು ಮಡಿವಾಳ ಸಮುದಾಯದ ಮುಖಂಡರು ಮುಖ್ಯಾಧಿಕಾರಿಗಳ ವಿರುದ್ಧ ಅಸಮಾಧಾನ …
ತಾವರಗೇರಾ: ಆಕಸ್ಮಿಕ ಬೆಂಕಿ ಅವಘಡ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ವಿರುಪಾಪುರ ರಸ್ತೆ ಬದಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಹತ್ತಿರ ಜಮೀನಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಪಕ್ಕದ ತೋಟಗಳಿಗೆ ಬೆಂಕಿ ತಗುಲುವ ಮುನ್ನವೇ ಸಾರ್ವಜನಿಕ ರು ಪೊಲೀಸ್ ರಿಗೆ ಮಾಹಿತಿ…
ಗಂಗಾವತಿ ತಾಲೂಕಿನ ಹೊಸ್ಕೇರಿಯ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿ
ವರದಿ : ಎನ್ ಶಾಮೀದ್ ತಾವರಗೇರಾ ಗಂಗಾವತಿ: ತಾಲೂಕಿನ ಹೊಸಕೇರಿ ಗ್ರಾಮದ ವಿನೋದ ಪಾಟೀಲ್ ಈಗ ಐಪಿಎಸ್ ಅಧಿಕಾರಿಯಾಗಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದು ತಾವರಗೇರಾ ಪಟ್ಟಣದ ಉದ್ಯಮಿ ಬಸನಗೌಡ ಮಾಲಿ ಪಾಟೀಲ್ ಹೇಳಿದರು. ಅವರು ಗಂಗನಾಳದಲ್ಲಿ ವಿನೋದ ಪಾಟೀಲ್…
ಪ್ರತಿ ಮಗುವಿಗೂ ತಪ್ಪದೇ ಎರಡು ಹನಿ ಪೋಲಿಯೊ ಹನಿ ಹಾಕಿಸಿ – ಡಾ॥ ಪ್ರವೀಣ ಕುಮಾರ್
ಉದಯ ವಾಹಿನಿ :- ಕವಿತಾಳ : 5 ವರ್ಷದೊಳಗಿನ ಪ್ರತಿ ಮಗುವಿಗೂ ಕಡ್ಡಾಯವಾಗಿ ತಪ್ಪದೇ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಅನೇಕ ಮಾನಸಿಕ ರೋಗಿಗಳಿಂದ ರಕ್ಷಿಸ ಬಹುದಾಗಿದೆ ಪ್ರತಿ ಮಗುವಿಗೆ ಪೊಲಿಯೋ ಲಸಿಕೆ ಹಾಕಿಸುವಂತೆ ಡಾ ಪ್ರವೀಣ…
ಲಿಂಗಸಗೂರು : ಬರಹಗಾರರ ಸಂಘ ಅಸ್ತಿತ್ವಕ್ಕೆ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದಲ್ಲಿ ಸಂಘದ ತಾಲೂಕು ಬರಹಗಾರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ವೀರೇಶ ಎಸ್. ಎಮ್ ಉದಯೋನ್ಮುಖ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಮಧು ನಾಯ್ಕ್ ಅವರ ಸಾರಥ್ಯದಲ್ಲಿ ರಾಜ್ಯ ಮಟ್ಟದಲ್ಲಿ ಬರಹಗಾರರ ಸಂಘ ಅಸ್ತಿತ್ವಕ್ಕೆ ತರಲಾಗಿದೆ.…