ಸಡಗರ ಸಂಭ್ರಮದಿಂದ ನಡೆದ ಶ್ರೀ ಮೌನೇಶ್ವರ ರಥೋತ್ಸವ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಆರಾಧ್ಯ ದೈವ ಶ್ರೀ ಮೌನೇಶ್ವರರ ಮಹಾರಥೋತ್ಸವವು ಸಂಭ್ರಮದಿಂದ ಜರುಗಿತು. ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಜರುಗಿದವು. ಶನಿವಾರ ಸಂಜೆ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ಲೇಬಗಿರಿ ಮಠದ ಶ್ರೀ…
ಗುಣಮಟ್ಟದ ಕಾಮಗಾರಿ ನಡೆಸಿ : ಡಿ ಎಸ್ ಹೂಲಗೇರಿ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಕೋಮನೂರು ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ವತಿಯಿಂದ 2020-21ನೇ ಸಾಲಿನ ವಿಶೇಷ ಅಭಿವೃದ್ಧಿ (ಎಸ್ ಡಿ ಪಿ) ಯೋಜನೆಅಡಿಯಲ್ಲಿ 199 ಲಕ್ಷ ರೂ ಮೊತ್ತದ ರೋಡಲಬಂಡಾ ದಿಂದ ಸಜ್ಜಲಗುಡ್ಡ ವರಗೆ…
ತಾವರಗೇರಾದಲ್ಲಿ ಮತ್ತೆ ಕಾಣಿಸಿಕೊಂಡ ‘ಚಿರತೆ’ ಆತಂಕದಲ್ಲಿ ಜನತೆ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಶನಿವಾರ ಬೆಳಗಿನ ಜಾವ ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಚಿರತೆ ಪ್ರತ್ಯಕ್ಷಗೊಂಡಿದ್ದು ಅವುಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು ಈಗ ಮತ್ತೊಮ್ಮೆ ಚಿರತೆ…
ಲಿಂಗಸಗೂರು : ನಾಳೆ ಜ್ಞಾನದಾಸೋಹ ಕಾರ್ಯಕ್ರಮ
ವರದಿ : ದುರ್ಗಾ ಸಿಂಗ್ ರಜಪೂತ ಲಿಂಗಸೂಗೂರು: ಪಟ್ಟಣದ ಶ್ರೀ ಸದ್ಗುರು ನಿರುಪಾಧೀಶ್ವರರ ಮಾಸಿಕ 220 ನೇ ಜ್ಞಾನ ದಾಸೋಹ ಕಾರ್ಯಕ್ರಮ ತಾಲೂಕಿನ ಕಳ್ಳಿ ಲಿಂಗಸಗೂರು ಗ್ರಾಮದಲ್ಲಿ ನಾಳೆ ಜರುಗಲಿದೆ ಶಿವಶರಣಯ್ಯ ಸೊಪ್ಪಿಮಠ ಅಧ್ಯಕ್ಷತೆಯಲ್ಲಿ ಹಾಗೂ ಯುವ ಕವಿ ವಿರೂಪಾಕ್ಷಪ್ಪ ಹೂಗಾರ…
ಅಕ್ರಮ ಕಲಬೆರಿಕೆ ಮಧ್ಯ ಮಾರಾಟ ನಿಷೇಧಕ್ಕೆ ಆಗ್ರಹ : ಜಾತ್ರಾ ನಿಮಿತ್ಯ ಕ್ರಮಕ್ಕೆ ಒತ್ತಾಯ : ಶಿವಕುಮಾರ
ಸಿರವಾರ : ಪ್ರತಿ ವರ್ಷದಂತೆ ಈ ವರ್ಷವು ಸಹ ನಾಳಿನ ಭಾರತ ಹುಣ್ಣಿಮೆಯ ದಿನದಂದು ಜರುಗುವ ಕುರುಕುಂದಾ ಗ್ರಾಮದ ಸುಕ್ಷೇತ್ರ ರೇಣುಕಾ ಯಲ್ಲಮ್ಮ ಜಾತ್ರೆಯಲ್ಲಿ ಅಕ್ರಮ ಕಲಬೆರೆಕೆ ಮಧ್ಯೆ ಮಾರಾಟ ಪ್ರತಿ ವರ್ಷವು ಅಬಕಾರಿ ಇಲಾಖೆಯ ಕಣ್ಣು ತಪ್ಪಿಸಿ ಮಾರುತ್ತಿದ್ದಾರೆ, ಕುರುಕುಂದ…
ಗುಮಗೇರಾ ತಾಲೂಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಆಹ್ವಾನ
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ : ತಾಲೂಕಿನ ಗುಮಗೇರಾ ಗ್ರಾಮದಲ್ಲಿ ನಡೆಯಲಿರುವ ತಾಲೂಕ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪಟ್ಟಣದ ಹಿರಿಯ ಸಾಹಿತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಶೇಖರಗೌಡ ಸರನಾಡಗೌಡರ್ ಅವರನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್…
ತಾವರಗೇರಾ: ಬಸ್ ತಡೆದು ವಿಧ್ಯಾರ್ಥಿಗಳ ಪ್ರತಿಭಟನೆ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬೆಳಿಗ್ಗೆ 7 ಗಂಟೆಯಿಂದ 9 ರ ವರೆಗೆ ತಾವರಗೇರಾ ದಿಂದ ಗಂಗಾವತಿ ನಗರಕ್ಕೆ ಯಾವುದೆ ಬಸ್ ಇಲ್ಲದ ಪರಿಣಾಮ ಕಾಲೇಜು ಶಿಕ್ಷಣ ಪಡೆಯಲು ಹೋಗುವ ವಿಧ್ಯಾರ್ಥಿಗಳಿಗೆ ತುಂಬಾ ತೊಂದರೆಯಾದ ಕಾರಣ ಪಟ್ಟಣದ ಹಾಗೂ…
ಡಿ. ದೇವರಾಜ ಅರಸು ಆಯೋಗದ ಅಧ್ಯಕ್ಷ ರಘು ಕೌಟಿಲ್ಯ ಅವರಿಗೆ ಸನ್ಮಾನ
ವರದಿ : ಆನಂದ ಸಿಂಗ್ ಕವಿತಾಳ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಡಿವಾಳ ಸಮಾಜದ ವತಿಯಿಂದ ಡಿ ದೇವರಾಜ ಅರಸು ಆಯೋಗದ ಅಧ್ಯಕ್ಷರಾದ ಆರ್ ರಘ ಕೌಟಿಲ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಸ್ಕಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ…
ವಿಜೃಂಭಣೆಯಿಂದ ಜರುಗಿದ ವೀರಗೋಟ ಶ್ರೀ ಆದಿಲಿಂಗ ಮೌನೇಶ್ವರರ ರಥೋತ್ಸವ
ಜಾಲಹಳ್ಳಿ- ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಬರುವ ಬುಂಕಲದೊಡ್ಡಿ ಗ್ರಾಮಕ್ಕೆ ಹತ್ತಿರ ವಿರುವ ಶ್ರೀ ಶ್ರೀ ಆದಿಲಿಂಗ ಮೌನೇಶ್ವರ ವೀರಗೋಟ ಮಠದಲ್ಲಿ ಶ್ರೀ ಶ್ರೀ ಅಡವಿಲಿಂಗ ಮಹಾರಾಜರ ಧಿವ್ಯಸಾನಿಧ್ಯದಲ್ಲಿ ಅತಿ ವಿಜೃಂಭಣೆಯಿಂದ ರಥೋತ್ಸವ ಜರುಗಿತು ರಥೋತ್ಸವಕ್ಕೆ ಬೇರೆ ಬೇರೆ ಜಿಲ್ಲೆಯ ಬೇರೆ…
ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಂದೆ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲ್ಲೂಕಿನ ಯರಜಂತಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಮಗಳನ್ನು ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೋನಮ್ಮ (14) ಕೊಲೆಯಾದ ಮೃತ ದುರ್ದೈವಿಯಾಗಿದ್ದಾಳೆ ಆರೋಪಿಯಾದ ತಂದೆ ತಿಮ್ಮಯ್ಯ ಕೊಲೆ ಮಾಡಿ ಪರಾರಿಯಾಗಿದ್ದಾನೆ. ರಾತ್ರಿ…