ವಿಭಿನ್ನವಾಗಿ ಗಾಂಧಿ ಜಯಂತಿ ಆಚರಣೆ
ವರದಿ : ನಾಗರಾಜ್ ಎಸ್ ಮಡಿವಾಳರ ಗಂಗಾವತಿ : ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ರವರ ಭಾವಚಿತ್ರಗಳಿಗೆ ಪೂಜೆ ಮಾಡಿ ಸ್ವಚ್ಛತಾಕಾರ್ಯ ನಡೆಸುವ ಮೂಲಕ ವಿಭಿನ್ನವಾಗಿ ಆಚರಿಸಿದರು.ಈ ಸಂದರ್ಭ ಪ್ರಾಚಾರ್ಯ ಅಮೀನ್…
ಅಂಜನಾದ್ರಿ ಬೆಟ್ಟದಲ್ಲಿ ಅತುಲ್ ಕುಮಾರನ ಅವಿವೇಕಿತನ, ಪ್ರಕರಣ ದಾಖಲು..!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಕೋಮು ಸೌಹಾರ್ದತೆಗೆ ಹೆಸರಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಶಾಂತಿ ಸುವ್ಯವಸ್ಥೆ ಗೆ ಭಂಗ ತರಲು ಯತ್ನಿಸಿದ ವ್ಯಕ್ತಿಯೊಬ್ಬನ ವಿರುದ್ದ ಗಂಗಾವತಿ ತಹಶಿಲ್ದಾರ ಯು ನಾಗರಾಜ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆ ವ್ಯಕ್ತಿಯನ್ನು…
ತಾವರಗೇರಾ: ನೂತನ ಪಿಎಸ್ಐ ವೈಶಾಲಿ ಝಳಕಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಠಾಣಾಧಿಕಾರಿ ಇಲ್ಲದಿದ್ದರಿಂದ ಎಎಸ್ಐ ಮಲ್ಲಪ್ಪ ವಜ್ರದ ಪ್ರಭಾರ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು ಈಗ ನೂತನ ಸ್ಥಳೀಯ ಠಾಣಾಧಿಕಾರಿಯನ್ನಾಗಿ ವೈಶಾಲಿ ಝಳಕಿ ಇವರನ್ನು ಬಳ್ಳಾರಿ ವಲಯದ ಪ್ರಭಾರ…
ತಾವರಗೇರಾ: ಸರ್ಕಾರಿ ಜಮೀನು ಕಂಡವರ ಪಾಲು, ತನಿಖೆಗೆ ಒತ್ತಾಯ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸರ್ಕಾರಿ ಜಮೀನು (ಗಾಂವಠಾಣ) ಜಾಗವನ್ನು ಕೆಲೆ ಪಟ್ಟ ಬದ್ರಹಿತಾಸಕ್ತಿಗಳ ಪಾಲಾಗುತ್ತಿದ್ದು ತನಿಖೆ ಕೈಗೊಂಡು ಸಂಭಂದಿಸಿದ ಇಲಾಖೆಯವರು ವಶಪಡಿಸಿಕೊಳ್ಳ ಬೇಕೆಂದು ಒತ್ತಾಯಿಸಿ ಪಟ್ಟಣದ ಪ್ರಗತಿಪರ ಸಂಘಟನೆಗೆಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ಸರ್ವೆ…
ಕರೋನ ಜಾಗೃತಿಗಾಗಿ ಜಿಲ್ಲಾಧಿಕಾರಿಗಳ ಭೇಟಿ
ತಾವರಗೇರಾ : ಪಟ್ಟಣಕ್ಕೆ ಬುದುವಾರ ಕರೋನ ಜಾಗೃತಿಗಾಗಿ 6 ಮತ್ತು 7ನೇ ವಾರ್ಡ್ ನಲ್ಲಿ ಲಸಿಕೆ ಹಾಕಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರೊಳಕರ ವಿಕಾಸ್ ಕಿಶೋರ್ ಜನರಲ್ಲಿ ತಿಳಿ ಹೇಳಿದರು. ನಂತರ ಅವರಿಗೆ ತಾವರಗೇರಾ 5ನೇ ವಾರ್ಡ್ ನಿವಾಸಿಗಳು ಮೂಲಭೂತ ಸೌಕರ್ಯವಾದ ಶೌಚಾಲಯ ಹಾಗೂ ಇನ್ನಿತರ…
ಮುದಗಲ್ : ಅಕ್ರಮ ಕಳ್ಳಬಟ್ಟಿ ಮಾರಾಟ ಅಬಕಾರಿ ಪೊಲೀಸರ ದಾಳಿ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಬಯ್ಯಾಪುರ ತಾಂಡದಲ್ಲಿ ಅಬಕಾರಿ ಪೊಲೀಸರು ದಾಳಿ ನೆಡಸಿ 8 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ.ಬಯ್ಯಾಪುರ ತಾಂಡದಲ್ಲಿ ಶನಿವಾರ ರುಕ್ಮವ್ವ ಎಂಬುವವರ ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 8 ಲೀಟರ್…
ಶಿಕ್ಷಕರ ಸಮಸ್ಯೆ ಹಾಗೂ ನೇಮಕಾತಿ ಬಗ್ಗೆ ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಬಯ್ಯಾಪೂರ..!
ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸಮಸ್ಯೆಗಳು ಹಾಗೂ ಶಿಕ್ಷಕರ ನೇಮಕಾತಿಯ ಬಗ್ಗೆ ಸರ್ಕಾರದ ಗಮನ ಸೆಳೆದ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ. ಪ್ರಾಥಮಿಕ ಶಾಲೆ ಶಿಕ್ಷಕರ ಸಮಸ್ಯೆ ಹಾಗೂ ಶಿಕ್ಷಕರ ನೇಮಕಾತಿಯ…
ಮುದಗಲ್ ಪಟ್ಟಣಕ್ಕೆ ಮಂಜೂರಾಗುತ್ತಾ ಬಸ್ ಡಿಪೋ…?
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ವಿಧಾನಸೌದದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮುದುಗಲ್ ಪಟ್ಟಣದಲ್ಲಿ ನೂತನ ಬಸ್ ಡಿಫೋ ಮಂಜೂರು ಮಾಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಶ್ರೀರಾಮುಲು ಮುದಗಲ್ ಪಟ್ಟಣ ಕೇಂದ್ರವಾಗಿರುವುದರಿಂದ ನಿಯಮಗಳ…
ಮುದಗಲ್ : ನಾಳೆ ಬೆಳಿಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ..
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಮುದುಗಲ್ ಪಟ್ಟಣದ 110/33/11 ಕೆ ವಿ …
ಬೈಕ್ ಗೆ ಬಸ್ ಡಿಕ್ಕಿ, ಸ್ಥಳದಲ್ಲೇ ಬೇಕರಿ ಮಾಲಿಕ ಸಾವು…!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಸ್ಥಳೀಯ ಲಕ್ಷ್ಮಿ ಕ್ಯಾಂಪ್ ನ ತಾಯಮ್ಮ ಗುಡಿ ಹತ್ತಿರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತ ಪಟ್ಟ ಯುವಕನನ್ನು ಬೃಂದಾವನ ಹೋಟೆಲ್ ಪಕ್ಕದ ಎಸ್…