ಕಳ್ಳತನವಾಗಿದ್ದ 2 ಕೋಟಿ 26 ಲಕ್ಷ ರೂ ಮೌಲ್ಯದ ವಸ್ತುಗಳು ವಾರಸುದಾರರಿಗೆ ವಿತರಣೆ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2020-21 ರ ಅಕ್ಟೋಬರ್ ವರೆಗೆ ವರದಿಯಾಗಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ಕಳ್ಳರಿಂದ ವಶಪಡಿಸಿಕೊಳ್ಳಲಾದ ಬಂಗಾರ ಮತ್ತು ಮೊಬೈಲ್ ಹಾಗೂ ಬೈಕುಗಳು ಸೇರಿದಂತೆ ಒಟ್ಟು 2 ಕೋಟಿ 26 ಲಕ್ಷ 22…
ಮುದಗಲ್ : ನಿರಂತರ ಮಳೆಗೆ ಬೆಳೆ ನಾಶ ರೈತ ಆತ್ಮಹತ್ಯೆ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ರಾಜ್ಯದ ಹಲವು ಕಡೆ ನಿರಂತರ ಮಳೆಯಾಗುತ್ತಿದ್ದು, ಮುದಗಲ್ ಸಮೀಪದ ಬೋಗಾಪುರ ಗ್ರಾಮದ ರೈತ ಬೆಳೆ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೈಗೆ ಬರಬೇಕಿದ್ದ ತೊಗರಿ ಮತ್ತು ನೆಲ್ಲು ಬೆಳೆ ಭಾರೀ ಮಳೆಯಿಂದಾಗಿ ನಾಶವಾಗಿದ್ದಕ್ಕೆ…
ಲಿಂಗಸಗೂರು: ಕಸಾಪ ಚುನಾವಣೆ 485(60.5%) ಮತದಾನ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗಿನಿಂದಲೆ ಬಿರುಸಿನಿಂದಲೆ ನಡೆಯಿತು ಬೆಳಗ್ಗೆ ಎಂಟುಗಂಟೆಯಿಂದಲೆ ಪ್ರಾರಂಭವಾದ ಚುನಾವಣೆಗೆ ಮತದಾರರು ಒಳ್ಳೆ ಹುರುಪಿನಿಂದಲೆ ಮತಚಲಾಯಿಸುವುದು ಕಂಡು ಬಂತು ಕನ್ನಡ…
ಕೊಪ್ಪಳ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ : ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ 20-11-2021 ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳಾದ ಸುರಳ್ಕಲ್ ವಿಕಾಸ ಕಿಶೋರ್ ಆದೇಶ ಹೊರಡಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ರಜೆಯನ್ನು…
ಸತತ ಮಳೆ : ರಾಯಚೂರು ಜಿಲ್ಲಾಧಿಕಾರಿಗಳಿಂದ 2 ದಿನ ಶಾಲೆಗಳಿಗೆ ರಜೆ ಘೋಷಣೆ…
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸತತವಾಗಿ ಮಳೆ ಬರುತ್ತಿರುವ ಕಾರಣ ಸರಕಾರದ ಆದೇಶದಂತೆ ಮುಂಜಾಗೃತಕ್ರಮವಾಗಿ ಲಿಂಗಸುಗೂರು, ಸಿಂಧನೂರು ಮತ್ತು ಮಸ್ಕಿ ತಾಲೂಕಿನ ಶಾಲೆಗಳಿಗೆ ಇಂದಿನಿಂದ ಎರೆಡು ದಿನ ರಜೆ ಯನ್ನು ರಾಯಚೂರು ಜಿಲ್ಲಾಧಿಕಾರಿಗಳಾದ ಡಾ.ಅವಿನಾಶ್…
ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ- ಇಟಗಿ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಭೀಮನಗೌಡ ಇಟಗಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಠದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು.…
ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹಲ್ಲೆ : 10 ಮಂದಿಯ ಮೇಲೆ ಪ್ರಕರಣ ದಾಖಲು, ನಾಲ್ವರ ಬಂಧನ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಳೆದ ಒಂದು ವರ್ಷದ ಹಿಂದೆ ಪರಿಶಿಷ್ಟ ಜಾತಿಯ ಬೈಲಪ್ಪ ಹನುಮಪ್ಪನ ಮಗಳು ಕಿಲಾರಹಟ್ಟಿ ಗ್ರಾಮದ ಲಕ್ಷ್ಮಪ್ಪ ಭೀಮಪ್ಪ ಕಿಲ್ಲಾರಹಟ್ಟಿ ಜತೆ ಹೋಗಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರೆಡು ಕುಟುಂಬಗಳ ಮದ್ಯ ಶನಿವಾರ ರಾತ್ರಿ ಗಲಾಟೆಯಾಗಿದೆ. …
ಎದೆಯ ಮೇಲೆ ಸಿದ್ದು ಬಂಡಿ ಹಚ್ಚೆ ಹಾಕಿಸಿಕೊಂಡ ಅಭಿಮಾನಿ : ಕ್ಯಾರೇ ಎನ್ನದ ಸಿದ್ದು ಬಂಡಿ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಅನೇಕ ಯುವಕರು ತಮ್ಮ ಮೆಚ್ಚಿನ ಸಿನಿಮಾ ಹೀರೋಗಳ ಭಾವಚಿತ್ರವನ್ನು, ತಮ್ಮ ಅಪ್ಪ, ಅಮ್ಮ, ತಮ್ಮ ಪ್ರೇಯಸಿಯ ಹೆಸರುಗಳನ್ನು ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುವದು ನೋಡಿದ್ದೇವೆ ಆದರೆ ಮುದಗಲ್ ಪಟ್ಟಣದ ಪ್ರದೀಪ ಉಪ್ಪಾರ…
ಮಕ್ಕಳು ದೇಶದ ಭವಿಷ್ಯ : ಅಮೀನ್ ಸಾಬ್
ವರದಿ : ನಾಗರಾಜ್ ಎಸ್ ಮಡಿವಾಳರ್ ಗಂಗಾವತಿ : ಮಕ್ಕಳು ದೇಶದ ಭವಿಷ್ಯ ಅವರು ಉತ್ತಮರಾದರೆ ದೇಶ ಉತ್ತುಂಗಕ್ಕೆ ಎರುತ್ತದೆ ಎಂದು ಪ್ರಾಚಾರ್ಯ ಅಮೀನ್ ಸಾಬ್ ಹೇಳಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಲಕನಮರಡಿ…
ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ ಅವಘಡ : ಸುಮಾರು 800 ಟಯರ್ ಭಸ್ಮ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಶಾಪ್ ಯಾರ್ಡ್ ನಲ್ಲಿ ರವಿವಾರ ಸಂಜೆ ಸಣ್ಣನೆ ಬೆಳೆದ ಹುಲ್ಲು (ಮೇವು)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ.…