ಮುದಗಲ್ ಪಟ್ಟಣದ ನಿವಾಸಿಗಳಿಗೆ ತೆರಿಗೆ ಹೆಚ್ಚಳ ಬರೆ…
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪಟ್ಟಣದ ನಿವಾಸಿಗಳಿಗೆ ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೇ ಆಸ್ತಿ ತೆರಿಗೆ ಹೆಚ್ಚಳ ಬರೆ ಹಾಕಲು ಮುದಗಲ್ ಪುರಸಭೆ, ಮುಂದಾಗಿದೆ ಸರಕಾರದ ಆದೇಶದಂತೆ ಪುರಸಭೆ ರೂಪಿಸಿರುವ ತೆರಿಗೆ ವಸತಿಗೆ 0.6% ಹಾಗೂ…
ತಾವರಗೇರಾದಲ್ಲಿ ಕಳ್ಳತನ:- ಮನೆಯವರು ‘ಜಾತ್ರೆಯಲ್ಲಿ’ “ಕಳ್ಳರು” ಮನೆಯಲ್ಲಿ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರ ಹಾಗೂ ನಗದು ಹಣ ಕಳ್ಳತನ ವಾದ ಘಟನೆ ಗುರುವಾರದಂದು ಜರುಗಿದ್ದು, ತಿಂಗಳೊಂದರಲ್ಲಿ ಇದು ಎರಡನೇ ಘಟನೆ ನಡೆದಿರುವುದು ಪಟ್ಟಣದ ಜನರ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ…
ಗೋವಾದ ಮದ್ಯ “ಬಾಟಲ್ ” ಪುರದಲ್ಲಿ ಅಕ್ರಮ ಮಾರಾಟ
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ಪುರ ಗ್ರಾಮದಲ್ಲಿ ಹೊರ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ ರಮೇಶ ಗಾದಾರಿ ಹಾಗೂ ರಾಮಣ್ಣ ಮುಳ್ಳೂರ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ…
ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಮಹಾಂತೇಶ ಪಾಟೀಲ್ ಆಯ್ಕೆ
ವರದಿ: ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಿಎಲ್ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಮಹಾಂತೇಶ್ ಪಾಟೀಲ್ ಆಯ್ಕೆಯಾಗಿದ್ದಾರೆ. ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸಂಬಂಧ ನಡೆದ ಪ್ರಕ್ರಿಯೆ ವೇಳೆ ಒಟ್ಟು 15 ಮತಗಳು ಇದ್ದು ಅದರಲ್ಲಿ ಒಂದು ಮತ …
ಕಾಂಗ್ರೆಸ್ ಕಟ್ಟಾಳು ಬಾಬುಸಾಬ ಮೆಣೇಧಾಳ ವಿಧಿವಶ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಮೆಣೇಧಾಳ ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮೆಣೇಧಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಾಬುಸಾಬ ಮೆಣೇಧಾಳ (೮೦) ಸೋಮವಾರ ಮೃತರಾದರು. ಮೃತರಿಗೆ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ. ಸೋಮವಾರ…
ಮುದಗಲ್ : ಆಟೋ ಪಲ್ಟಿ ಸ್ಥಳದಲ್ಲೇ ಮಹಿಳೆ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಮೇಗಳಪೇಟೆ ಬಳಿ ಅಪ್ಪೆ ಆಟೋ ಚಾಲಕನ ನಿರ್ಲಕ್ಷ್ಯ ದಿಂದ ಪಲ್ಟಿಯಾದ ಕಾರಣ ಸ್ಧಳದಲ್ಲೇ ಒಬ್ಬ ಮಹಿಳೆ ಮೃತಪಟ್ಟಿದ್ದು ಇನ್ನು ಆಟೋ ದಲ್ಲಿದ್ದ 13 ಕ್ಕೂ ಹೆಚ್ಚು ಜನರಿಗೆ…
ಜೆಡಿಎಸ್ ತಾಲೂಕ ಕಾರ್ಯದರ್ಶಿಯಾಗಿ ವೀರೇಶ್ ಉಪ್ಪಾರ ಆಯ್ಕೆ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಲಿಂಗಸಗೂರು ತಾಲೂಕಿನ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿಯನ್ನಾಗಿ ಶ್ರೀ ವಿರೇಶ ಉಪ್ಪಾರ ಮುದಗಲ್ಲರನ್ನು ನೇಮಕ ಮಾಡಲಾಗಿದೆ ಎಂದು ತಾಲೂಕ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಷಾ ಪತ್ರಿಕೆಗೆ ತಿಳಿಸಿದ್ದಾರೆ.
ಕುಷ್ಟಗಿ: ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ; ಪಂಚಮಸಾಲಿ ಸಮುದಾಯಕ್ಕೆ 2 ಎ ಹಾಗೂ ಲಿಂಗಾಯತ ಬಡ ಸಮಾಜಕ್ಕೆ ಕೇಂದ್ರ ಒ,ಬಿ,ಸಿ ಮೀಸಲಾತಿಗಾಗಿ ಒತ್ತಾಯಿಸಿ ಪಂಚಮಸಾಲಿ ಸಮಾಜದವರು ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದರು. ಶನಿವಾರದಂದು ಬಸವೇಶ್ವರ ವೃತ್ತದಿಂದ ತಹಶಿಲ್ದಾರರ ಕಚೇರಿ ಗೆ…
ಮುದಗಲ್ : ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ಚಾಲನೆ
ಮುದಗಲ್ : ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅದ್ದೂರಿ ಮೆರವಣಿಗೆ ತಾಲೂಕ ಬಿಜೆಪಿ ಯುವಮೊರ್ಚ ಅಧ್ಯಕ್ಷ ಈಶ್ವರ ವಜ್ಜಲ್ ಚಾಲನೆ ನೀಡಿದರು. ಮೆರವಣಿಗೆ ಪಟ್ಟಣದ ನೀಲಕಂಠಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಚಾವಡಿ ಕಟ್ಟಿ, ಮಾರ್ಗವಾಗಿ ಪುರಸಭೆರಂಗಮಂದಿರ ತಲುಪಲಿದೆ.
ಗುಮಗೇರಿಯಲ್ಲಿ ನಡೆದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನ
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಕನ್ನಡ ನಾಡು ನುಡಿ ಜಲ ರಕ್ಷಣೆ ಗಾಗಿ ಪ್ರತಿಯೊಬ್ಬ ಕನ್ನಡಿಗರು ಒಂದಾಗಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ಅವರು ಬುಧವಾರ ದಂದು ತಾಲೂಕಿನ ಗುಮಗೇರಿ ಯಲ್ಲಿ ನಡೆದ 12 ನೇ ಕನ್ನಡ…