ತಾವರಗೇರಾ:- ಬೋನಿಗೆ ಬಿದ್ದ ಚಿರತೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಳೆದ ಕೆಲ ದಿನಗಳಿಂದ ಕನ್ನಾಳ ಗುಡ್ಡದ ಹತ್ತಿರ ಚಿರತೆಯೊಂದು ಕಾಣಿಸಿಕೊಂಡಿದ್ದರಿಂದಾಗಿ ಭಯಬೀತರಾಗಿದ್ದ ಜನರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರಿಂದಾಗಿ, ಚಿರತೆ ಸೆರೆಹಿಡಿಯಲು ಬೋನ್ ಅನ್ನು ಅಳವಡಿಸಿದ್ದರು, ಶನಿವಾರ ರಾತ್ರಿ ಹೆಣ್ಣು ಚಿರತೆಯನ್ನು ಸೆರೆ ಹಿಡಿಯುವಲ್ಲಿ…
ಲಿಂಗಸಗೂರು : 14 ತಿಂಗಳ ಮಗುವಿನ ನೇತ್ರದಾನ
ನಾಗರಾಜ ಎಸ್ ಮಡಿವಾಳರ ಲಿಂಗಸಗೂರು : ಪಟ್ಟಣದ ಸಮೀಪದ ಗೆಜ್ಜೆಲಘಟ್ಟ ಗ್ರಾಮದ 14 ತಿಂಗಳ ಮಗುವಿನ ನೇತ್ರದಾನ ಮಾಡುವ ಮೂಲಕ ಮಗುವಿನ ಪಾಲಕರು ಮಾನವೀಯತೆ ಮೆರದಿದ್ದಾರೆ. ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಮರೇಗೌಡ ಕಾಮರೆಡ್ಡಿ ದಂಪತಿಗಳ ಮೂರನೇ…
ಉಮ್ರಾ ಯಾತ್ರೆಕ ಮೈಬೂಬ್ ಸಾಬ್ ರಿಗೆ ಸನ್ಮಾನ
ನಾಗರಾಜ ಎಸ್ ಮಡಿವಾಳರ ಮುದಗಲ್ : ಪಟ್ಟಣದಿಂದ ಮುಸಲ್ಮಾನರ ಪವಿತ್ರ ಸ್ಥಳಗಳಲ್ಲಿ ಒಂದಾದ ಉಮ್ರಾ ಯಾತ್ರೆಗೆ ತೆರಳುತ್ತಿರುವ ಮೈಬೂಬಸಾಬ್ ಬೆಳ್ಳಿಕಟ್ ರವರಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಸನ್ಮಾನಿಸಿ ಯಾತ್ರೆ ಸುಖಕರವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಜ್ಮೀರ್…
ರಸ್ತೆ ಅಪಘಾತ : 12ಜನರಿಗೆ ಗಾಯ
ನಾಗರಾಜ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಸಮೀಪದ ಬಾಬಾಕಟ್ಟಿ ಹತ್ತಿರದಲ್ಲಿ ಟಾಟಾ ಏಸ್ ವಾಹನ ಪಲ್ಟಿಯಾಗಿ 12 ಜನರಿಗೆ ಗಾಯವಾದ ಘಟನೆ ನಡೆದಿದೆ. ಮಸ್ಕಿ ಪಟ್ಟಣದ 12 ಜನ ಮುದಗಲ್ ಭಾಗದಲ್ಲಿ ದೇವರ ಕಾರ್ಯಕ್ಕಾಗಿ ಬಂದು ಸಂಜೆ ಮಸ್ಕಿ…
ಸಿದ್ದು ಬಂಡಿಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ಅಭಿಮಾನಿ
ನಾಗರಾಜ ಎಸ್ ಮಡಿವಾಳರ್ ಮುದಗಲ್ : ಸಿದ್ದು ಬಂಡಿ ಶಾಸಕರಾಗಲಿ ಎಂದು ಯುವಕನೋರ್ವ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಹರಕೆ ಹೊತ್ತಿದ್ದಾರೆ. ಪಟ್ಟಣದ ಸಮೀಪದ ಕನ್ನಾಪುರಹಟ್ಟಿ ಗ್ರಾಮದ ಮುತ್ತು ಭಜಂತ್ರಿ ಎಂಬುವ ಯುವಕ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಲಿಂಗಸಗೂರು ವಿಧಾನಸಭಾ…
ಜ್ಞಾನಯೋಗಿ ಶ್ರೀ ಸಿದ್ದೇಶ್ವರರು ಅಸ್ತಂಗತ..!
ವರದಿ ಎನ್ ಶಾಮೀದ್ ತಾವರಗೇರಾ ವಿಜಯಪುರ:- ವಿಜಯಪುರದ ಸರಳ, ಸಜ್ಜನಿಕೆಯ, ಸಂತ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರು (81) ಲಿಂಗೈಕ್ಯ ರಾಗಿರುವುದು ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮಿಗಳು…
ತಾವರಗೇರಾ;- ಸರ್ಕಾರಿ ಕಾರ್ಯಕ್ರಮವನ್ನು, ಪಕ್ಷದ ಪರವಾಗಿ ಬಳಸಿಕೊಂಡ ಬಯ್ಯಾಪೂರ,:- ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಮೀಪದ ಮೆಣೇಧಾಳ ಗ್ರಾಮದ ಹೊರವಲಯದಲ್ಲಿ ಅಂದಾಜು 22 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ಮುರಾರ್ಜಿ ವಸತಿ ಶಾಲೆ ಕಟ್ಟಡ ವನ್ನು ಸೋಮವಾರದಂದು ಶಾಸಕ…
ಲಿಂಗಸಗೂರು : ಆಕಳನ್ನ ರೇಪ್ ಮಾಡಿದ ವಿಕೃತ ಕಾಮುಕ
ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ಆಕಳೊಂದನ್ನು ಜಮೀನಿನಲ್ಲಿ ಕಟ್ಟಿ ಹಾಕಿ ತನ್ನ ಕಾಮದಾಟವಾಡಿದ ಘಟನೆ ಲಿಂಗಸಗೂರು ತಾಲೂಕಿನ ಕಸಬಾಲಿಂಗಸಗೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ದಿನನಿತ್ಯದಂತೆ ಕರದ ಮಾಲೀಕ ಅಮರೇಶ ಮಡಿವಾಳ ಆಕಳನ್ನ ಮೇಯಿಸಲು ಹೊಲಕ್ಕೆ ಕರೆದುಕೊಂಡು ಹೋಗಿದ್ದಾಗ ವಿಕೃತ ಕಾಮಪಿಶಾಚಿ ಇಮಾತಿಯಾಜ್ (25)…
ಮುದಗಲ್ : ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ರಾಜೀನಾಮೆ
ನಾಗರಾಜ ಎಸ್ ಮಡಿವಾಳರ ಮುದಗಲ್ : ಪಟ್ಟಣದಲ್ಲಿ ಪುರಸಭೆ ಅಧ್ಯಕ್ಷೆ ಅಮೀನಬೇಗಂ ಸೈಯದ್ ಸಾಬ್ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ ರಾಜೀನಾಮೆ ನೀಡಿದ್ದಾರೆ. ಲಿಂಗಸಗೂರು ಸಹಾಯಕ ಆಯುಕ್ತರಿಗೆ ಶುಕ್ರವಾರ ಬೆಳಿಗ್ಗೆ ರಾಜೀನಾಮೆ ಪತ್ರ ಸಲ್ಲಿಸಿ ರಾಜೀನಾಮೆ ಅಂಗೀಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್…
ತಾವರಗೇರಾ:- ಜನಾರ್ಧನ ರೆಡ್ಡಿ ಪಕ್ಷ , ಕಾಂಗ್ರೆಸ್, ಬಿಜೆಪಿ ಮೇಲೆ ಪರಿಣಾಮ ಬೀರಲಿದೆ,:- ಬಯ್ಯಾಪೂರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪ್ರಾದೇಶಿಕ ಪಕ್ಷಗಳು ಯಶಸ್ವಿಯಾಗುವುದು ಕಡಿಮೆ ಜನಾರ್ದನ್ ರೆಡ್ಡಿ ಅವರ ಪಕ್ಷದಿಂದ ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪರಿಣಾಮ ಬೀರಬಹುದು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಶುಕ್ರವಾರದಂದು ಇಲ್ಲಿಯ ಪ್ರವಾಸಿ ಮಂದಿರದಲ್ಲಿ…