ಇಂದು ಮುದಗಲ್ಲಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
ನಾಗರಾಜ ಎಸ್ ಮಡಿವಾಳರ : ಮುದಗಲ್ : ಬುಧವಾರ ಪಟ್ಟಣದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಘಟಕಾಧ್ಯಕ್ಷ ಅಮಿರ್ ಬೇಗ ಉಸ್ತಾದ್ ಮಾಹಿತಿ ನೀಡಿದರು. ಪತ್ರಿಕೆಯೊಂದಿಗೆ ಮಾತನಾಡಿದ ಅವರು ಜಾತ್ಯತೀತ ಜನತಾದಳ ದಿಂದ ಬುಧವಾರ ಸಂಜೆ…
ತಾವರಗೇರಾ: ದರ್ಗಾದಲ್ಲಿ ಕಟ್ಟಡ ನಿರ್ಮಾಣಕ್ಕೆ ವಿರೋಧ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:-ಪಟ್ಟಣದ ಶಾಮೀದಲಿ ದರ್ಗಾ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ವಿರೋಧಿಸಿ ಸ್ಥಳೀಯ ಸಾರ್ವಜನಿಕರು ಕಾಮಗಾರಿ ತಡೆಹಿಡಿದು ಕಂದಾಯ ಇಲಾಖೆಯ ಅಧಿಕಾರಿಗಳ ಪರಿಶೀಲನೆ ಮಾಡುವಂತೆ ಆಗ್ರಹಿಸಿದ ಘಟನೆಯೊಂದು ಸೋಮವಾರದಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ಪಟ್ಟಣದ ಶಾಮೀದಲಿ…
ತಾವರಗೇರಾ:- ಅಮೃತ ಭಾರತಿ ಕೃತಿ ಲೋಕಾರ್ಪಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಫೂರ್ತಿ ಯುವಕ ಸಂಘ (ರಿ)ತಾವರಗೇರಾ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ತಾವರಗೇರಾ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಮೃತ ಭಾರತಿ ಕೃತಿ ಲೋಕಾರ್ಪಣೆ ಸಮಾರಂಭ ಸ್ಥಳೀಯ ಕಸಾಪ ಭವನದಲ್ಲಿ ನಡೆಯಿತು. ದಿವ್ಯ ಸಾನಿಧ್ಯ…
ಜೀವದ ಹಂಗು ತೊರೆದು ಪತ್ರಕರ್ತನನ್ನು ಉಳಿಸಿದ, ಪೊಲೀಸ್ ಎಚ್ ಸಿ ನಿಂಗಪ್ಪ ಹೆಬ್ಬಾಳ..!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ: ಕಾಲುವೆಗೆ ಹಾರಿದ ಪತ್ರಕರ್ತರೊಬ್ಬನನ್ನು ತಮ್ಮ ಜೀವದ ಹಂಗು ತೊರೆದು ಕಾಪಾಡಿದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿಂಗಪ್ಪ ಹೆಬ್ಬಾಳ ರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಮಯ ಪ್ರಜ್ಞೆ ಯಿಂದಾಗಿ ಆತ್ಮಹತ್ಯೆ ಗೆ…
ಸಾಮಾಜಿಕ ಜಾಲತಾಣದಿಂದ ಮುಸ್ಲಿಂ ಯುವಕ, ಹಿಂದೂ ಯುವತಿ ಮದುವೆ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಸಾಮಾಜಿಕ ಜಾಲತಾಣ ವಾದ ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯಗೊಂಡ ಹೈದರಾಬಾದ್ ಮೂಲದ ಮುಸ್ಲಿಂ ಯುವಕ ಹಾಗೂ ಕುಷ್ಟಗಿಯ ಹಿಂದೂ ಯುವತಿಯ ಪ್ರೇಮ ಪ್ರಕರಣವೊಂದು ಮದುವೆ ಆಗುವದರೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಪಡೆದ ಘಟನೆ…
ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು : ಎಚ್ ಬಿ ಮುರಾರಿ ಆರೋಪ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮಾಜಿ ಶಾಸಕರ ಭ್ರಷ್ಟಾಚಾರದಲ್ಲಿ ಹಾಲಿ ಶಾಸಕರ ಪಾಲೇಷ್ಟು ಎಂದು ರಾಜೀವ್ ಗಾಂಧಿ ರಾಜ್ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಹಯೋಜಕ ಎಚ್ ಬಿ ಮುರಾರಿ ಹೇಳಿದರು. ಸಮೀಪದ ನಾಗಲಾಪುರ ಗ್ರಾಮದಲ್ಲಿ ಭಾರತ್ ಜೋಡೋ ಯಾತ್ರೆಯ …
ಲಿಂಗಸಗೂರನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತಿ ಗೊಳಿಸಿ : ಗಾಣದಾಳ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ವಿಧಾನಸಭಾ ಕ್ಷೇತ್ರವನ್ನ ಭ್ರಷ್ಟ ರಾಜಕಾರಣಿಗಳಿಂದ ಮುಕ್ತ ಗೊಳಿಸಿ ಎಂದು ಆಮ್ ಆದ್ಮಿ ಪಕ್ಷದ ಸೇವಕಾಂಕ್ಷಿ ಶಿವಪುತ್ರ ಗಣದಾಳ ಹೇಳಿದರು. ಬುಧವಾರ ಪಟ್ಟಣದಲ್ಲಿ ಜನಸಂಪರ್ಕ ಕಾರ್ಯಕ್ರಮ ನಡೆಸಿ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಲಿಂಗಸಗೂರು…
ತಾವರಗೇರಾ: ದೇವರ ಬಂಗಾರವನ್ನು,, ಬಿಡದ ಕಳ್ಳರು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ದೇವರ ಗರ್ಭಗುಡಿಯಲ್ಲಿರುವ ಮೂರ್ತಿಗೆ ಹಾಕಿದಂತಹ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ಜರುಗಿದೆ. ಸಮೀಪದ ಕಳಮಳ್ಳಿ ತಾಂಡಾ ದಲ್ಲಿರುವ ದುರ್ಗಾದೇವಿ ದೇವಸ್ಥಾನದ ಬಾಗಿಲು ಮುರಿದ ಕಳ್ಳರು ಮಂಗಳವಾರ ಬೆಳಗಿನ ಜಾವ…
ಹೂಲಗೇರಿ ಆಪ್ತ ಸಹಾಯಕರಾಗಿ ರಾಘವೇಂದ್ರ ಕುದರಿ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿರವರ ಆಪ್ತ ಶಾಸಕರಾಗಿ ರಾಘವೇಂದ್ರ ಕುದರಿರನ್ನ ನೇಮಕ ಮಾಡಿ ಶಾಸಕ ಹೂಲಗೇರಿ ರವರು ಪತ್ರಿಕಾಪ್ರಕಟಣೆ ಹೊರಡಿಸಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ರಾಘವೇಂದ್ರ ಕುದರಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು…
ರಾಜಕಾರಣವನ್ನು ವ್ಯಾಪಾರ ಮಾಡಿಕೊಂಡಿರುವ ಶಾಸಕ ಬಯ್ಯಾಪೂರ,– ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ರಾಜಕಾರಣವನ್ನು ವ್ಯಾಪಾರಿಕರಣ ಮಾಡಿಕೊಂಡಿರುವ ಶಾಸಕ ಅಮರೇಗೌಡ ಬಯ್ಯಾಪೂರ ಗೆ ಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆಯೇ ಧಮ್ಮು- ತಾಕತ್ತು ತೋರಿಸಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಹೇಳಿದರು. ಪಟ್ಟಣದ…