ತಾವರಗೇರಾ:- 5 ರೂ ಕುರಕುರೆ ಪ್ಯಾಕೆಟ್ ಜೊತೆಗೆ 500 ರೂ ನೋಟು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಐದು ರೂಪಾಯಿ ಬೆಲೆ ಬಾಳುವ ಕುರಕುರೆ ಪ್ಯಾಕೆಟ್ ನೊಂದಿಗೆ ಗರಿಗರಿಯ ಐದುನೂರ ರುಪಾಯಿ ಹಾಗೂ ಎರಡು ನೂರು ರೂಪಾಯಿಗಳು ನಿಮಗೆ ಬೇಕೆ ಹಾಗಿದ್ದಲ್ಲಿ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಪಾನ್ ಶಾಪ್ ಮತ್ತು…
ಶಿಕ್ಷಣ ಪ್ರೇಮಿ ಲಕ್ಷ್ಮಣಪ್ಪ ಶಿರವಾರ ಇನ್ನಿಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಹಿರಿಯ ನಾಗರಿಕರು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯ ಮೊದಲ ಧ್ವಜಾರೋಹಣ ದಲ್ಲಿ ಪಾಲ್ಗೊಂಡ ಹಿರಿಮೆಗೆ ಪಾತ್ರರಾಗಿದ್ದ ಲಕ್ಷ್ಮಣಪ್ಪ ತಿಪ್ಪಣ್ಣ ಶಿರವಾರ (87) ಬುಧವಾರದಂದು ನಿಧನರಾಗಿದ್ದಾರೆ. ಸ್ಥಳೀಯ ಜನತಾ…
ಇಂದು ಮುದಗಲ್ಲಿಗೆ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಗಮನ….
ನಾಗರಾಜ ಎಸ್ ಮಡಿವಾಳರ ಮುದಗಲ್ : ಇಂದು ಪಟ್ಟಣಕ್ಕೆ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಆಗಮಿಸಲಿದ್ದಾರೆ. ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಪರಿಮಳ ಗುರುಕುಲ ಶಾಲೆಗೆ ಮದ್ಯಾಹ್ನ 2.45ಗಂಟೆಗೆ ಶ್ರೀಗಳು ಆಗಮಿಸಲಿದ್ದು ಪಟ್ಟಣದ ಸರ್ವ ಭಕ್ತರು ಸರಿಯಾದ ಸಮಯಕ್ಕೆ…
ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಪಂಪಾಪತಿ ಕೊರ್ಲಿ ಆಯ್ಕೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕುಷ್ಟಗಿ ತಾಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸ್ಥಳೀಯ ಎಸ್ ಎಸ್ ವಿ ಪ್ರಾಥಮಿಕ ಶಾಲೆಯ ಮುಖ್ಯಗುರು ಪಂಪಾಪತಿ ಕೊರ್ಲಿ ಆಯ್ಕೆಯಾಗಿದ್ದಾರೆ. ಶನಿವಾರದಂದು ಕುಷ್ಟಗಿಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು,…
ಶಾಲಾ ಬಸ್ಸಿಗೆ ಸಿಲುಕಿ, ಮಗು ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ, ಶಾಲಾ ಬಸ್ಸಿನ ಗಾಲಿಗೆ ಸಿಲುಕಿ 3 ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನು ಅದೇ ಗ್ರಾಮದ ಬಸವರಾಜ ಬಾವಿಕಟ್ಟಿ ಅವರ ಮಗಳಾದ ಚೈತ್ರಾ…
ತಾವರಗೇರಾ: ಗಾಬರಿ ಬುಡ್ಡಪ್ಪ ಇನ್ನಿಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಹಿರಿಯ ನಾಗರಿಕರಾದ ಹುಸೇನ್ ಸಾಬ ಮುಜಾವರ ಇಲಕಲ್ (ಬುಡ್ಡಪ್ಪ ) ಇವರು ಗುರುವಾರದಂದು ಅನಾರೋಗ್ಯದಿಂದ ಮೃತ ಪಟ್ಟಿದ್ದು, ಇವರ ಅಂತ್ಯಕ್ರಿಯೆಯು ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಖಬರಸ್ತಾನ್ ನಲ್ಲಿ ನಡೆಯಲಿದೆ. ಮೃತರ ಆತ್ಮಕ್ಕೆ…
ಕಣ್ಮರೆಯಾದ ಕೃಷಿ ಪ್ರೀಯ….
ತಾವರಗೇರಾ : ಕೃಷಿ ಪ್ರೀಯ ಸಂಪಾದಕ ಶರಣಪ್ಪ ಕುಂಬಾರ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಕಳೆದ 25 ವರ್ಷಗಳಿಂದ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿರುವ ಶರಣಪ್ಪ ಕುಂಬಾರ ತಮ್ಮ ಕ್ರಿಯಾಶೀಲ,ಸರಳತೆ ಹಾಗೂ ವಿಶೇಷ ಬರಹಗಳಿಂದ ಅಪಾರ ಓದುಗರು ಮತ್ತು ಸ್ನೇಹಿತರ ಬಳಗವನ್ನ ಹೊಂದಿ ಪತ್ರಿಕೆಯ…
ಅಂಜನಾದ್ರಿಯಿಂದ, ಅಯೋಧ್ಯೆ ಗೆ ಸೈಕಲ್ ಯಾತ್ರೆ ಕೈಗೊಂಡ ಯುವಕ..!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದಿಂದ ಗಂಗಾವತಿ ಮೂಲದ ಯುವಕ ರಾಮ ಜನ್ಮ ಭೂಮಿ ಅಯೋಧ್ಯೆ ವರೆಗೆ ಸೈಕಲ್ ಯಾತ್ರೆ ಕೈಗೊಂಡಿದ್ದು , ಸಾವಿರಾರು ಕಿಲೋಮೀಟರ್ ದೂರದ ವರೆಗೆ ಸೈಕಲ್ ಯಾತ್ರೆ ಕೈಗೊಂಡ ಯುವಕನ ಸಾಹಸದ…
ತಾವರಗೇರಾ:- ಸಂಭ್ರಮದ ಬಕ್ರೀದ್ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತ್ಯಾಗ ಮತ್ತು ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಪಟ್ಟಣದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು. ಮೊದಲಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಎಲ್ಲರ ಜೀವನದಲ್ಲಿ ಸುಖ,…
ಶೇಕ್ ಖಾಜಾ ಬೆಳ್ಳಿಕಟ್ ನಿಧನ
ಮುದಗಲ್: ಪಟ್ಟಣದ ಕರ್ನಾಟಕ ಸಪ್ಲೇಯರ್ಸ್ ಮಾಲೀಕರಾದ ಶೇಕ್ ಖಾಜಾ ಬೆಳ್ಳಿಕಟ್ ಬುಧವಾರ ಮದ್ಯಾಹ್ನ ಮೃತಪಟ್ಟಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡ ಮುಸ್ಲಿಂ ಸಮಾಜದ ಬೇಗಂಪುರ ಮಜೀದ್ ಹತ್ತಿರದ ಖಬರಿಸ್ತಾನ್ ದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ …