ಫಾತೀಮಾ ಬೇಗಂ ಕಂದಗಲ್ ನಿಧನ
ಮುದಗಲ್ :ಪಟ್ಟಣದ ಇಬ್ರಾಹಿಂ ಪುರದ ನಿವಾಸಿ ಫಾತೀಮಾ ಬೇಗಂ ಗಂಡ ಖಾಜಾ ಸಾಬ್ ಕಂದಗಲ್ ( ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ) ಇವರು ಗುರುವಾರ ಸಂಜೆ 6.30 ಗಂಟೆಗೆ ನಿಧನರಾಗಿದ್ದಾರೆ. ಮೃತರು ಐದು ಜನ ಮಕ್ಕಳು ಮೂರು ಜನ ಗಂಡು…
ತಾವರಗೇರಾ: ಸಿದ್ದರಾಮಯ್ಯನವರ ವಿರುದ್ದ ನಾನೇ ಪ್ರತಿ ಸ್ಪರ್ಧಿ,- ದೊಡ್ಡನಗೌಡ ಪಾಟೀಲ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಾಂಗ್ರೆಸ ನಿಂದ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯನವರು ಸ್ಪರ್ಧಿಸಿದರೆ ಬಿಜೆಪಿ ಪಕ್ಷದಿಂದ ನಾನೇ ಪಕ್ಷದ ಅಭ್ಯರ್ಥಿಯಾಗಿರುತ್ತೇನೆ ಎಂದು ಮಾಜಿ ಶಾಸಕರು ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಭಾನುವಾರದಂದು ಇಲ್ಲಿಯ…
ಎಮ್ ಬಿ ಎಚ್ ಕಾಲೇಜು ವಿದ್ಯಾರ್ಥಿಗಳಿಂದ ಹರ್ ಘರ್ ತಿರಂಗ ಅಭಿಯಾನ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಎಮ್ ಎಚ್ ಬಿ ಪ್ಯಾರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಅಭಿಯಾನ ನಡೆಯಿತು. ಅಭಿಯಾನಕ್ಕೆ ಸಂಸ್ಥೆಯ ಸಂಸ್ಥಾಪಕ ಮಲ್ಲಿಕಾರ್ಜುನ ಚಾಲನೆ ನೀಡಿದರು.…
ತಾವರಗೇರಾ: ಬಿಜೆಪಿಯವರು, ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಲಿ,- ಶಿವರಾಜ ತಂಗಡಗಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬಿಜೆಪಿ ಯವರಿಗೆ ಧೈರ್ಯವಿದ್ದರೇ ಆರ್ ಎಸ್ ಎಸ್ ಕಛೇರಿ ಮೇಲೆ ಕೇಸರಿ ಧ್ವಜದ ಬದಲಾಗಿ ರಾಷ್ಟ್ರೀಯ ಧ್ವಜ ಹಾರಿಸಲಿ ಎಂದು ಮಾಜಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಿವರಾಜ ತಂಗಡಗಿಯವರು ಬಿಜೆಪಿ…
ತಾವರಗೇರಾ: ಕಾಂಗ್ರೇಸ್ ನಿಂದ ಬೃಹತ್ ಪಾದಯಾತ್ರೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವಂತೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾಂಗ್ರೆಸ್ ನಡೆ ಸ್ವಾತಂತ್ರ್ಯದ ಕಡೆಗೆ ಎನ್ನುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೆವೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ…
ತಾವರಗೇರಾ: ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ಇಬ್ಬರ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ನಡೆದ ಮಾರಾಮಾರಿ ಯಲ್ಲಿ ಇಬ್ಬರು ಸಾವನ್ನಪ್ಪಿ, ಇನ್ನೊಬ್ಬ ಯುವಕ ಗಂಭೀರ ಗಾಯವಾದ ಘಟನೆ ಸಮೀಪದ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಯಂಕಪ್ಪ ತಳವಾರ (57), ಪಾಷಾವಲಿ…
ತಾವರಗೇರಾ: ಹಾವು ಕಚ್ಚಿ ಯುವತಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಹಾವು ಕಚ್ಚಿ ಯುವತಿಯೊಬ್ಬರು ಮೃತ ಪಟ್ಟ ಘಟನೆ ಜರುಗಿದೆ. ಮೃತ ಯುವತಿಯನ್ನು ಸಮೀಪದ ಗರ್ಜಿನಾಳ ಗ್ರಾಮದ ಗೌರಮ್ಮ ಮಕಳೆಗೌಡ ಪೊಲೀಸ್ ಪಾಟೀಲ್ (35) ಎಂದು ಗುರುತಿಸಲಾಗಿದ್ದು, ಮೃತ ಯುವತಿಯು ಮಂಗಳವಾರ ಸಾಯಂಕಾಲ ಗರ್ಜಿನಾಳ ಗ್ರಾಮದ…
ಮುದಗಲ್ : ನಾಲ್ಕು ದಿನ ಬೈಕ್, ಕಾರು ಸಂಚಾರ ಬಂದ್
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ನಡೆಯಲಿರುವ ಐತಿಹಾಸಿಕ ಮೊಹರಂ ಹಬ್ಬದ ನಿಮಿತ್ಯ ಲಕ್ಷಾಂತರ ಜನ ಸೇರುವ ನಿಟ್ಟಿನಲ್ಲಿ ಕಿಲ್ಲಾ ಒಳಗೆ ನಾಲ್ಕು ದಿನಗಳಕಾಲ ವಾಹನ ಸಂಚಾರ ನಿಷೇದಗೊಳಿಸಿದೆ ಎಂದು ಮುದಗಲ್ ಠಾಣೆಯ ಪಿಎಸ್ಐ ಪ್ರಕಾಶ್ ಡಂಬಳ…
ಬಿಜೆಪಿ ಸರ್ಕಾರ ಇದ್ದರೂ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ : ಸಂಜಯಕುಮಾರ
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಬಿಜೆಪಿ ಸರಕಾರ ಇದ್ದರೂ ಕೂಡ ರಾಜ್ಯದ ಬಿಜೆಪಿ ಕಾರ್ಯಕರ್ತರ ನೆತ್ತರು ಹರಿದರು ಕ್ಯಾರೇ ಎನ್ನುತ್ತಿಲ್ಲ, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದು ಸಾಮಾಜಿಕ ಜಾಲತಾಣ ಸದಸ್ಯ ಸಂಜಯ ಕುಮಾರ ರಕ್ಕಸಗಿ ಹೇಳಿದರು. ಪಟ್ಟಣದ…
ಮುದಗಲ್ ಮೊಹರಂ ಕಲ್ಯಾಣ ಕರ್ನಾಟಕದ ದಸರಾ : ಬಿ ನಿಖಿಲ್
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಮೊಹರಂ ಕಲ್ಯಾಣ ಕರ್ನಾಟಕದ ದಸರಾ ಅದನ್ನು ನಾವು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಬಿ ನಿಖಿಲ್ ಹೇಳಿದರು. ಪಟ್ಟಣದ ಭಾರತ್ ಕಲ್ಯಾಣ ಮಂಟಪದಲ್ಲಿ ಮುದಗಲ್ ಮೊಹರಂ ಹಬ್ಬದ ಶಾಂತಿ…