ತಾವರಗೇರಾ: ಬಲೆಗೆ ಬಿದ್ದ ಕರಡಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಕಳೆದ ಕೆಲ ದಿನಗಳಿಂದ ಸಂಗನಾಳ ವ್ಯಾಪ್ತಿಯಲ್ಲಿ ಕರಡಿಯೊಂದು ಪ್ರತ್ಯಕ್ಷ ಗೊಂಡು ರೈತರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು . ಸೋಮವಾರ ತಡರಾತ್ರಿ ಕರಡಿಯನ್ನು ಸೆರೆ ಹಿಡಿಯುವ ಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. …
ಧರ್ಮಸ್ಥಳ ಸಂಸ್ಥೆಯಿಂದ ಗಾಂಧಿ ಸ್ಮರಣೆ
ನಾಗರಾಜ್ ಎಸ್ ಮಡಿವಾಳರ ಮಸ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪಟ್ಟಣದಲ್ಲಿ ಶ್ರೀ ಬ್ರಮಾರಂಭ ಕಲ್ಯಾಣ ಮಂಟಪದಲ್ಲಿ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗಾಂಧಿಜಿಯ ಕನಸು…
ತಾವರಗೇರಾ: ಭಾವೈಕ್ಯತೆ ಮೆರೆದ ಈದ್ ಮಿಲಾದ್ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪವಿತ್ರ ಈದ ಮಿಲಾದ್ ಹಬ್ಬವನ್ನು ಸಮಸ್ತ ಮುಸ್ಲಿಂ ಬಾಂಧವರು ಭಾವೈಕ್ಯೆತೆಯಿಂದ ಆಚರಿಸಿರುವುದು ವಿಶೇಷವಾಗಿದೆ. ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಜುಮಾ ಮಸೀದಿ ಯಿಂದ ಪ್ರಾರಂಭವಾಗಿ ಊರಿನ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಕನಕದಾಸರ ಪ್ರತಿಮೆಗೆ ನಂತರ…
ರಾಷ್ಟ್ರಪತಿಗಳ ಹೆಸರಿನಲ್ಲಿ ಕುಂಭ ಕಳಷ ರಸೀದಿ ಪಡೆದ ಮಸ್ಕಿ ಪತ್ರಕರ್ತ
ನಾಗರಾಜ್ ಎಸ್ ಮಡಿವಾಳರ ಮಸ್ಕಿ : ಪಟ್ಟಣದ ಶ್ರೀ ಭ್ರಮರಾಂಬಾ ದೇವಿ ದೇವಸ್ಥಾನದ ಶ್ರೀ ಮಹಾದೇವಿ ಕುಂಭಾಭಿಷೇಕ ಕಾರ್ಯಕ್ರಮದ ನಿಮಿತ್ಯ ಸ್ಥಳೀಯ ಹೊಸದಿಗಂತ ಪತ್ರಿಕೆಯ ಪತ್ರಕರ್ತ ಸಿದ್ದಯ್ಯ ಹಿರೇಮಠ ರಾಷ್ಟ್ರದ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಕುಂಭ ಕಳಷ ರಶೀದಿ ಪಡೆದು ಅವರ ಹೆಸರಿನಲ್ಲಿ…
ತಾವರಗೇರಾ: ನಿಧಿ ಕಳ್ಳರು ಪೊಲೀಸರ ಬಲೆಗೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಜಮೀನಿನಲ್ಲಿಯ ನಿಧಿಯನ್ನು ತೆಗೆಯಲು ಪ್ರಯತ್ನಿಸಿದ ಕಳ್ಳರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ಶನಿವಾರದಂದು ನಡೆದಿದೆ. ಠಾಣಾ ವ್ಯಾಪ್ತಿಯ ಅಮರಾಪುರ ತಾಂಡಾ ಸಮೀಪದ ಹಳ್ಳದ ನಾಲದ ಹತ್ತಿರ ಇರುವ ಜಮೀನೊಂದರಲ್ಲಿ ಗುಂಡಿಯನ್ನು…
ಮದ್ಯವರ್ಜನ ಶಿಬಿರ ಉದ್ಘಾಟನೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಸಂಸ್ಥೆಯಿಂದ ಪಟ್ಟಣದ ಶ್ರೀ ನೀಲಕಂಟೇಶ್ವರ ದೇವಸ್ಥಾನ ನಡೆದ ಮದ್ಯ ವರ್ಜನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀಗುರು ಮಹಾಂತ ಮಹಾ ಸ್ವಾಮಿಗಳು ಮಾತನಾಡಿ ದುಶ್ಚಟಕ್ಕೆ ಬಲಿಯಾಗಿ…
ಮುದಗಲ್ : ರವಿವಾರದ ಜಾನುವಾರು ಸಂತೆ ಬಂದ್
ನಾಗರಾಜ್ ಎಸ್ ಮಡಿವಾಳರ ಮುದಗಲ್ : ರಾಯಚೂರು ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ (Lumpy skin disease) ಹರಡುತ್ತಿರುವ ಕಾರಣ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಾಯ್ದೆ -1973 ರ ಕಲಂ 144 ರ ಮೇರೆಗೆ…
ತಾವರಗೇರಾ: ವಿಶೇಷ ದಸರಾ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳಿಯ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ದಸರಾ ಹಬ್ಬದ ಪ್ರಯುಕ್ತ ಯಾದವ ಸಮಾಜದಿಂದ ಹಾಲುಕಂಬ ಏರುವ ಸ್ಫರ್ಧೆ ನಡೆಯಿತು. ಪ್ರತಿ ವರ್ಷದಂತೆ ಯಾದವ ಸಮಾಜದಿಂದ ಬೆಳಿಗ್ಗೆ ಕಂಬಕ್ಕೆ ತಯಾರಿ ನಡೆಸಿದರು. ಸಾಯಂಕಾಲ ಪೂಜಾ…
ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ಬಗಡಿ ತಾಂಡಾದ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉಪ್ಪಾರನಂದಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರ ನೇತೃತ್ವದಲ್ಲಿ ಬಿಜೆಪಿಯ 50ಕ್ಕೂ…
ತಾವರಗೇರಾ:- “ಕಮಲ” ಬಿಟ್ಟು, “ಕೈ” ಹಿಡಿದ ಚಂದ್ರಶೇಖರ ನಾಲತವಾಡ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಬಿಜೆಪಿ ಮುಖಂಡ ಹಾಗೂ ತಾಲೂಕ ಪಂಚಮಸಾಲಿ ಅಧ್ಯಕ್ಷರಾದ ಚಂದ್ರಶೇಖರ ನಾಲತವಾಡ ಬುಧುವಾರದಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷ ತೊರೆದು ಅಧಿಕೃತವಾಗಿ ಮಾಜಿ ಮುಖ್ಯಮಂತ್ರಿ ಗಳಾದ ಸಿದ್ದ ರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು, ಇವರ ಜೊತೆ…