ದಿವಾಕರ ಪೂಜಾರ್ ವಯೋ ನಿವೃತ್ತಿ ಕಾರ್ಯಕ್ರಮ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಬಾಲಕರ ಪ್ರೌಢ ಶಾಲಾ ಉಪ ಪ್ರಾಂಶುಪಾಲ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮ ಜರುಗಿತು. ಸ್ಥಳೀಯ ಜೂನಿಯರ್ ಕಾಲೇಜಿನಲ್ಲಿ ನಡೆದ ದಿವಾಕರ ಪೂಜಾರ್ ರವರ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಕಿಯರ…
ತಾವರಗೇರಾ:- ಇಸ್ಪಿಟ್ ಜೂಜಾಟ 77 ಜನರ ವಿರುದ್ದ ಪ್ರಕರಣ ದಾಖಲು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯಲ್ಲಿ ಬರುವ ವಿವಿಧ ಹಳ್ಳಿಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 77 ಜನರ ವಿರುದ್ದ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ಆಡದಂತೆ ಪೊಲೀಸ್ ಇಲಾಖೆ…
ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ಜಿಲ್ಲೆಯ ಕೃಷಿ ಇಲಾಖೆ ಉಪ ನಿರ್ದೇಶಕರು ಹಾಗೂ ಗಜಲ್ ಕವಿ ಗಳಾದ ಸಹದೇವ ಯರಗೊಪ್ಪ ಇವರಿಗೆ ರಾಜ್ಯ ಮಟ್ಟದ ಗಜಲ್ ಕಾವ್ಯ ಪ್ರಶಸ್ತಿ ದೊರೆತಿದೆ. ಇವರ ಗಜಲ್ ಸಾಹಿತ್ಯ ಸಾಧನೆಯನ್ನು ಗುರುತಿಸಿ ರಾಜ್ಯ ದಲಿತ…
ಮುದಗಲ್ : ಪುರಸಭೆ ಮುಖ್ಯಧಿಕಾರಿ ಮರೀಲಿಂಗಪ್ಪ ವರ್ಗಾವಣೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ…
ಗೆಳೆಯನ ಜೀವ ಉಳಿಸಲು ಯುವಕರಿಂದ ದೇಣಿಗೆ ಸಂಗ್ರಹ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಯುವಕರ ಗುಂಪೊಂದು ತಮ್ಮ ಗೆಳೆಯನ ಜೀವ ಉಳಿಸಲು ಜನರಿಂದ ದೇಣಿಗೆ ಸಂಗ್ರಹಣೆ ಮಾಡಿ ಆಸ್ಪತ್ರೆಗೆ ಕಳಿಹಿಸುವ ಮೂಲಕ ಯುವಕರು ಮಾನವೀಯತೆ ಮೆರದಿದ್ದಾರೆ. ಪಟ್ಟಣದ ನಿವಾಸಿಯಾದ ಬಸವರಾಜ್ ಎಂಬುವತನಿಗೆ ಕೈ,ತಲೆ,ಕಾಲು,ಬಾಯಿ ಗೆ ಪಾರ್ಶ್ವವಾಯು ಆಗಿ ಗಂಭೀರ…
ದೀಪಾವಳಿ ದಿನದಂದೆ, ಇಬ್ಬರು ಬಾಲಕರು ನೀರು ಪಾಲು..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ದೀಪಾವಳಿ ಹಬ್ಬದ ದಿನದಂದೇ ತಾಲೂಕಿನ ನಿಲೋಗಲ್ ಸಮೀಪದ ರಾಂಪುರ ಗ್ರಾಮದ ಇಬ್ಬರು ಬಾಲಕರು ನೀರು ಪಾಲಾಗಿ ಮೃತಪಟ್ಟ ದುರ್ದೈವ ಘಟನೆ ನಡೆದಿದೆ. ಮೃತ ಬಾಲಕರನ್ನು ರಾಂಪುರ ಗ್ರಾಮದ ಮಹಾಂತೇಶ ಮಲ್ಲಪ್ಪ ಮಾದರ (9) ಹಾಗೂ…
ನಾಳೆ ಕಾಂಗ್ರೆಸ್, ಜೆಡಿಎಸ್ ಪಕ್ಷದ 200ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ : ಸಿದ್ದಯ್ಯ ಸ್ವಾಮಿ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ನಾಳೆ 200ಕ್ಕೂ ಹೆಚ್ಚು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನಾಳೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಘಟಕಧ್ಯಕ್ಷ ಸಣ್ಣ ಸಿದ್ದಯ್ಯ ಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು ನಾಳೆ…
ತಾವರಗೇರಾ: ಕೆರೆ ಒಡೆದು ಸಂಪೂರ್ಣ ನೀರು ಪೋಲು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆರೆ ಒಡ್ಡು ಹೊಡೆದು ಕೆರೆಯಲ್ಲಿನ ಸಂಪೂರ್ಣ ನೀರು ಕೊಚ್ಚಿಕೊಂಡು ಹೋದ ಘಟನೆ ಸಮೀಪದ ಅಮರಾಪುರ ಕೆರೆಯಲ್ಲಿ ನಡೆದಿದೆ. 2009- 10 ನೇ ಸಾಲಿನ 13 ಏಕರೆ ವಿಸ್ತೀರ್ಣದ ಲ್ಲಿ…
ತಾವರಗೇರಾ: ಪಟ್ಟಣ ಪಂಚಾಯತ್, ಆನ್ ಲೈನ್ ಮೂಲಕ ತೆರಿಗೆ ಪಾವತಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ವಿವಿಧ ತೆರಿಗೆಗಳಾದ ಆಸ್ತಿ ತೆರಿಗೆ, ನೀರಿನ ತೆರಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆ ಅಭಿವೃದ್ಧಿ ಶುಲ್ಕಗಳು ಮತ್ತು ಇತರೆ ತೆರಿಗೆ ಗಳನ್ನು ಹೊಸದಾಗಿ ಸೃಷ್ಟಿಸಲಾದ ಭಾರತ್ ಬಿಲ್ ಪಾವತಿ ವ್ಯವಸ್ಥೆಯನ್ನು…
ಕುರಿ,ಮೇಕೆ ಸಂತೆಗೆ ನಿರ್ಬಂಧವಿಲ್ಲ : ಸ್ಪಷ್ಟನೆ
ನಾಗರಾಜ್ ಎಸ್ ಮಡಿವಾಳರ ಮುದಗಲ್: ಸ್ಥಳೀಯ ಎಪಿಎಂಸಿ ಅವರಣದಲ್ಲಿ ಪ್ರತಿ ಭಾನುವಾರ ನಡೆಯುತಿದ್ದ ಕುರಿ,ಮೇಕೆ ಮಾರಾಟಕ್ಕೆ ಯಾವುದೆ ನಿರ್ಬಂಧ ಇರುವದಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಸ್ಪಷ್ಟ ಪಡೆಸಿದ್ದಾರೆ. ಇತ್ತೀಚೆಗೆ ದನ,ಎಮ್ಮೆಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಾನುವಾರಗಳ ಸಂತೆಯನ್ನು…