ಆಕಸ್ಮಿಕ ಬೆಂಕಿ : 1ಲಕ್ಷ ರೂ ಮೌಲ್ಯದ ಮೇವು ಭಸ್ಮ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ತುರಡಗಿ  ಗ್ರಾಮದಲ್ಲಿ  ಯಮನಪ್ಪ ಬಸಪ್ಪ ಎಂಬುವವರಿಗೆ ಸೇರಿದ 4‌ ಮೇವಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಸುಮಾರು 1ಲಕ್ಷ ರೂಪಾಯಿ  ಬೆಲೆಯ ಮೇವು ಬೆಂಕಿಗೆ ಆಹುತಿಯಾಗಿ ಭಸ್ಮವಾದ ಘಟನೆ ನಡೆದಿದೆ.

Nagaraj M Nagaraj M

ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ – ಪಿ.ಬಿ. ಸಿಂಗ್

ಉದಯ ವಾಹಿನಿ : ಕವಿತಾಳ : ಕ್ಷಯ ರೋಗ ಮುಕ್ತ ಸಮಾಜ ಮಾಡಲು ಪ್ರತಿಯೊಬ್ಬ ಸಾರ್ವಜನಿಕರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ವೈದ್ಯಾಧಿಕಾರಿ ಡಾ ಪರಶುರಾಮ ಸಿಂಗ್ ಹೇಳಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ

Nagaraj M Nagaraj M

ಮಕ್ಕಳು ಭವಿಷ್ಯದ ವಿಜ್ಞಾನಿಗಳು : ಶಾಂತ ಮೇಟಿ.

    ಉದಯವಾಹಿನಿ : ಕವಿತಾಳ :- ಮಕ್ಕಳು ಭವಿಷ್ಯದ ವಿಜ್ಞಾನಿಗಳು ಅವರಲ್ಲಿ ವೈಜ್ಞಾನಿಕ ಚಿಂತನೆ ಕ್ರಿಯಾ ಶೀಲತೆ ಸೃಜನಶೀಲತೆ ಮನೋಭಾವವನ್ನು ಬೆಳೆಸುವ ಅಗತ್ಯವಿದೆ ಎಂದು ಮುಖ್ಯ ಗುರುಗಳಾದ ಶಾಂತ ಮೇಟಿ ಹೇಳಿದರು. ಪಟ್ಟಣದ ಸಮೀಪದ ಅಮೀನಡ ಗ್ರಾಮದ ಸರ್ಕಾರಿ ಪ್ರೌಢ

Nagaraj M Nagaraj M

ಕವಿತಾಳ – ಕ್ಷಯ ರೋಗದ ಜನಜಾಗೃತಿ

ಉದಯ ವಾಹಿನಿ : ಕವಿತಾಳ : ಜಿಲ್ಲಾಡಳಿತ ಜಿಲ್ಲಾ ಪಂಚಾಯತ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಹ ಜಿಲ್ಲಾ ಕ್ಷಯರೋಗ ವಿಭಾಗ. ಕ್ಷಯರೋಗ ಘಟಕ ಸಿರವಾರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕವಿತಾಳ. ಮುಖಾಮುಖಿ ರಂಗ ಸಂಸ್ಥೆ ರಾಯಚೂರು. ಇವರ

Nagaraj M Nagaraj M

ತಾವರಗೇರಾ ಪಿಎಸ್ಐ ಗೀತಾಂಜಲಿ ಶಿಂಧೆಗೆ ಮುಖ್ಯಮಂತ್ರಿ ಪದಕ

ವರದಿ ಎನ್  ಶಾಮೀದ್ ತಾವರಗೇರಾ ತಾವರಗೇರಾ : 2020 ನೇ ಸಾಲಿನ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ನೀಡಲಾಗುವ ಮುಖ್ಯ ಮಂತ್ರಿ ಪದಕಕ್ಕೆ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ ಭಾಜನರಾಗಿದ್ದಾರೆ. ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಠಾಣಾ ಸಿಬ್ಬಂದಿ ಸಹಕಾರದೊಂದಿಗೆ 2020 ನೇ ಸಾಲಿನ

N Shameed N Shameed

ಮಾಸ್ಕ್ ಧರಿಸದಿದ್ದರೆ ಬೀಳುತ್ತೆ  ದಂಡ : ಮುದಗಲ್ ಪುರಸಭೆಯಿಂದ ಖಡಕ್ ವಾರ್ನಿಂಗ್…

ವರದಿ : ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ರಾಜ್ಯದಲ್ಲಿ ಇತ್ತೀಚೆಗೆ ಕೋವಿಡ್‌ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣಕ್ಕೆ ಮಾಸ್ಕ್‌ ಧರಿಸದೆ ತಿರುಗಾಡುವವರು, ಅಂತರ ಕಾಯ್ದುಕೊಳ್ಳದಿರುವುದು ಸೇರಿದಂತೆ ಕೊರೊನಾ ಸೋಂಕು ತಡೆಗಟ್ಟುವ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರಿಗೆ ಮುದಗಲ್  ಪುರಸಭೆ ದಂಡದ ಬಿಸಿ

Nagaraj M Nagaraj M

ತಾವರಗೇರಾ:- ಉಚಿತ ಖತ್ನಾ ಶಿಬಿರ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಹಜರತ್ ಖ್ವಾಜಾ ಗರೀಬ್ ನವಾಜ್ ಧಾರ್ಮಿಕ ಮತ್ತು ಸಮಾಜೋದ್ಧಾರಕ ಸಂಘದ ವತಿಯಿಂದ ತಾವರಗೇರಾ ಹಾಗೂ ಸುತ್ತ ಮುತ್ತಲಿನ ಗ್ರಾಮದ ಮುಸ್ಲಿಂ ಬಾಂದವರಲ್ಲಿ ತಿಳಿಸುವುದೆನೆಂದರೆ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 24-03-2021 ರಂದು ಬುಧವಾರದಂದು

N Shameed N Shameed

ಪ್ರತಾಪ್ ಗೌಡ ಪಾಟೀಲರ ತ್ಯಾಗದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ; – ಬಿ ವಾಯ್ ವಿಜಯೇಂದ್ರ

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಸ್ಕಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅತೀ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವಾಯ್ ವಿಜಯೇಂದ್ರ ಹೇಳಿದರು. ಅವರು ಶನಿವಾರದಂದು ಮಸ್ಕಿ ಗೆ ತೆರಳುವ

N Shameed N Shameed

ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪರ ಮತಕೇಳುವ ನೈತಿಕತೆ ಬಿಎಸ್ ವೈಗೆ ಇಲ್ಲ – ಆರ್ ಮಾನಸಯ್ಯ

ಉದಯವಾಹಿನಿ : ಕವಿತಾಳ : ಎನ್ಆರ್ಬಿಸಿ 5ಎ ಕಾಲುವೆ ನೀರಾವರಿಗೆ ಒತ್ತಾಯಿಸಿ ಪಾಮನಕಲ್ಲೂರು ಬಸ್ ನಿಲ್ದಾಣ ಮುಂದೆ ನೆಡೆಯುತ್ತಿರುವ ನೀರಾವರಿ ಹೋರಾಟ ಸಂಯುಕ್ತ ವೇದಿಕೆ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಬಿಜೆಪಿ ಅಭ್ಯಾರ್ಥಿ ಪ್ರತಾಪಗೌಡ ಪಾಟೀಲ ಪರ ಮತ ಕೇಳುವ

Nagaraj M Nagaraj M

ಕರೋನ ಪಾಸಿಟಿವ್ : ಲಿಂಗಸಗೂರು ತಾಲೂಕಿಗೂ ಶುರುವಾಯಿತು ಕರೋನ 2ನೇ ಅಲೆಯ ಭೀತಿ

ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲೂಕಿನ ಹಟ್ಟಿ ಪಟ್ಟಣದ ಹಟ್ಟಿಚಿನ್ನದಗಣಿಯ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ವಸತಿ ನಿಲಯದ ವಿದ್ಯಾರ್ಥಿ ಓರ್ವರಿಗೆ ಕೊರೋನಾ ಪಾಸಿಟಿವ್ ಧೃಡ ಪಟ್ಟಿದೆ ಎಂದು ಹಟ್ಟಿಚಿನ್ನದ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್

Nagaraj M Nagaraj M
error: Content is protected !!