ತಾವರಗೇರಾ: ಬಿಜೆಪಿಯವರ ಆರೋಪಕ್ಕೆ ಸಾಕ್ಷಿಗಳಿಲ್ಲ ಸಿದ್ದರಾಮಯ್ಯ ಕಿಡಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಯಾವುದೇ ಸಾಕ್ಷಿ ಆಧಾರಗಳಿಲ್ಲದೆ ಬಿಜೆಪಿಯವರು ಆರೋಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು..! ತಾವರಗೇರಾ ಪಟ್ಟಣದ ಹೊರವಲಯದಲ್ಲಿ ಮಸ್ಕಿ ಚುನಾವಣೆಯ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸುದ್ದಿಗಾರರ…
ತಾವರಗೇರಾ: ಪಟ್ಟಣಕ್ಕೆ ಸಿದ್ದರಾಮಯ್ಯ, ಡಿಕೆಶಿ
ವರದಿ: ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಕ್ಕದ ಮಸ್ಕಿ ಉಪ ಚುನಾವಣೆಯ ಕಾವು ದಿನೆ ದಿನೇ ಹೆಚ್ಚಾಗುತ್ತಲೇ ಇದೆ. ಈ ಚುನಾವಣೆಗೆ ಪಟ್ಟಣವು ಶಕ್ತಿ ಕೇಂದ್ರವಾಗಿ ಹೊರಹೊಮ್ಮಿರುವುದು ವಿಶೇಷ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ತಾವರಗೇರಾ ಪಟ್ಟಣದಲ್ಲಿನ ವಸತಿ…
ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಡ್ಲೂರ ತೆಗ್ಗಿಹಾಳ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟು ಮತ್ತೊಬ್ಬ ವ್ಯಕ್ತಿ ತೀವ್ರ ಗಾಯ ಗೊಂಡಿರುವ ಘಟನೆ ರವಿವಾರ ಮಧ್ಹ್ಯಾನ ನಡೆದಿದೆ. ಮೃತ ವ್ಯಕ್ತಿಯನ್ನು ಲಿಂಗಸಗೂರ ತಾಲೂಕಿನ ಮರಳಿ ಗ್ರಾಮದ…
ತಾವರಗೇರಾ: ರೈತರ ಬಣಿವೆಗಳಿಗೆ ಬೆಂಕಿ ಅಪಾರ ನಷ್ಟ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿ ರೈತರು ಹಾಕಿದ ಬಣಿವೆಗಳಿಗೆ ಬೆಂಕಿ ತಗುಲಿ 5 ಬಣಿವೆಗಳು ಸುಟ್ಟು ಹೋದ ಘಟನೆ ಜರುಗಿದೆ. ರೈತರಿಗೆ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಪಟ್ಟಣದ ರೈತರಾದ…
ಶ್ರೀ ಶೈಲ ಪಾದಯಾತ್ರೆ ಹೊರಟ ಅಮೀನಗಡದ ಭಕ್ತರು
ಉದಯವಾಹಿನಿ :- ಕವಿತಾಳ :- ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ…
ಕವಿತಾಳ ನೀರಿನ ಅರವಟಿಗೆಗೆ ಚಾಲನೆ
ಉದಯವಾಹಿನಿ : ಕವಿತಾಳ : ಪಟ್ಟಣದ ಶ್ರೀ ಶಿವಯೋಗಿ ಶಿವಪ್ಪ ತಾತನವರ ಮಠದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿವಿದೋದ್ದೇಶ ಸಹಕಾರ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಶ್ರೀ ಕರಿಯಪ್ಪ ತಾತ ಪೂಜಾರಿ ಅವರು ಶುದ್ದ ಕುಡಿಯುವ…
ಶ್ರೀ ಶೈಲ ಪಾದಯಾತ್ರೆ ಹೊರಟ ಅಮೀನಡದ ಭಕ್ತರು
ಉದಯವಾಹಿನಿ : ಕವಿತಾಳ :- ಪಟ್ಟಣ ಸಮೀಪದ ಅಮೀನಡ ಗ್ರಾಮದ ನೂರಾರು ಭಕ್ತರು ಕಾಲ್ನಡಿಗೆಯಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹುಣ್ಣಿಮೆ ಮುಗಿದ ಮೇಲೆ ಕಾಲ್ನಡಿಗೆಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆ ಮೂಲಕ ಹೋಗುತ್ತಾರೆ ಭಕ್ತರು…
ಮುದಗಲ್ : ಈಜಾಡಲು ಹೋದ ಯುವಕನ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಹೊರವಲಯ ಬುಸೆಟ್ಟೆಪ್ಪನ ಬಾವಿಯಲ್ಲಿ ಈಜಾಡಲು ಹೋದ ಯುವಕ ತಲೆಗೆ ಕಲ್ಲು ತಾಗಿದ ಕಾರಣ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ದುರ್ದೈವಿ ಮೇಗಳಪೇಟೆಯ ನಿವಾಸಿಯಾದ ಮಹೇಶ್ ದುರಗಪ್ಪ ಕಲ್ಮನಿ (20) ಬಾವಿಯಲ್ಲಿ ಸ್ನೇಹಿತರೊಂದಿಗೆ…
2 ಎ ಮೀಸಲಾತಿಗಾಗಿ “ಮಾಡು ಇಲ್ಲವೇ ಮಡಿ” ಹೋರಾಟ – ವಿಜಯಾನಂದ ಕಾಶಪ್ಪನವರ್
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಿಗುವವರೆಗೂ ನಿರಂತರ ಹೋರಾಟ ನಡೆಸಲಾಗುವದು, ನಮ್ಮದು ಏನಿದ್ದರು "ಮಾಡು ಇಲ್ಲವೇ ಮಡಿ" ಹೋರಾಟ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಡಾ: ವಿಜಯಾನಂದ ಕಾಶಪ್ಪನವರ…
ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ಸ್ವೀಕರಿಸಿದ ಪಿಎಸ್ಐ ಗೀತಾಂಜಲಿ ಶಿಂಧೆ
ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು : ನಗರದಲ್ಲಿ ಶುಕ್ರವಾರದಂದು ನಡೆದ ಪೋಲಿಸ್ ಧ್ವಜಾ ದಿನಾಚರಣೆ ಕಾರ್ಯಕ್ರಮದಲ್ಲಿ 2020 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ ನೀಡಲಾಗುವ ಮುಖ್ಯ ಮಂತ್ರಿ ಚಿನ್ನದ ಪದಕಕ್ಕೆ ಭಾಜನರಾದ ಸ್ಥಳೀಯ ಠಾಣಾಧಿಕಾರಿ ಗೀತಾಂಜಲಿ ಶಿಂಧೆ…