ತಾವರಗೇರಾ: ಸಡಗರ ಸಂಭ್ರಮದ , ಗಣರಾಜ್ಯೋತ್ಸವ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ 76ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ವಿವಿಧ ಶಾಲಾ ಕಾಲೇಜು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು. ನಂತರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಧ್ವಜಾರೋಹಣ ಸಮಾರಂಭದಲ್ಲಿ…
ತಾವರಗೇರಾ: ಶ್ರೀ ರಾಮನ, ಸಂಭ್ರಮಾಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ದೇವಾಲಯ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ದೇವಸ್ಥಾನಗಳಲ್ಲಿ ಹೋಮ, ಹವನ ಹಾಗೂ ಪೂಜೆ ಸಂಭ್ರಮದಿಂದ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ…
ಕಟಾವ್ ಮಷೀನ್ ಗೆ ಸಿಲುಕಿ ವ್ಯಕ್ತಿ ಸಾವು.!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತೊಗರಿ ಬೆಳೆ ಕಟಾವ ಮಾಡುವ ಯಂತ್ರದ ವಾಹನದ ಹಿಂದಿನ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇದ್ಲಾಪೂರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪಂಜಾಬ್ ಮೂಲದ ಗುರುದೇವ ಸಿಂಗ್ (58) ಎಂದು ಗುರುತಿಸಲಾಗಿದೆ. ಮುದೇನೂರ…
ತಾವರಗೇರಾ:- ಸಾಲ ಬಾಧೆ ರೈತ ಆತ್ಮಹತ್ಯೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಲ ಬಾಧೆ ತಾಳಲಾರದೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಹುಲಿಯಾಪುರ ಗ್ರಾಮದಲ್ಲಿ ನಡೆದಿದೆ . ಮೃತ ರೈತನನ್ನು ಕಲ್ಲಪ್ಪ ಹನುಮಪ್ಪ ಕತಿಗೇರ (42) ಎಂದು ಗುರುತಿಸಲಾಗಿದ್ದು , ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ವಿಧಾನ ಸಭೆಯ ಮುಖ್ಯ ಸಚೇತಕರಾಗಿ ದೊಡ್ಡನಗೌಡ ಪಾಟೀಲ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಅವರು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಅವರ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ ವಿಜಯೇಂದ್ರ ಅವರು…
ತಾವರಗೇರಾ: ಶ್ರೀ ಕನಕದಾಸ ಜಯಂತಿ, ಅದ್ದೂರಿ ಮೆರವಣಿಗೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಹಾಲುಮತ ಸಮಾಜದವರಿಂದ ಶ್ರೀ ಕನಕದಾಸ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕನಕದಾಸ ವೃತ್ತದಲ್ಲಿರುವ ಭಕ್ತ ಕನಕದಾಸ ಪ್ರತಿಮೆ ಗೆ ಶಾಸಕ ದೊಡ್ಡನಗೌಡ ಪಾಟೀಲ ಹೂವಿನ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ…
ತಾವರಗೇರಾ:- ಅಪ್ರಾಪ್ತ ಬಾಲಕಿ ಅಪಹರಣ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಾಲೇಜಿಗೆ ಹೋಗಿ ಬರುವದಾಗಿ ಹೇಳಿದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ಜರುಗಿದೆ. ಸಮೀಪದ ತೆಗ್ಗಿಹಾಳ ಗ್ರಾಮದ 16 ವರ್ಷ ವಯಸ್ಸಿನ ಬಾಲಕಿಯು ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುತ್ತೆನೆ ಎಂದು ಹೇಳಿ…
ತಾವರಗೇರಾ: ಆನಂದ ಭಂಡಾರಿಯವರಿಗೆ ನುಡಿ ನಮನ ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಈ ದೇಶದ ಶೋಷಿತ ಜನರಿಗಾಗಿ, ನೋವಿನಿಂದ ನರಳುತ್ತಿರುವ ಜನರ ಏಳಿಗೆಗಾಗಿ ಶ್ರಮೀಸಿದ್ದಾರೆ ಅಂತವರಲ್ಲಿ ಆನಂದ ಭಂಡಾರಿ ಒಬ್ಬರು ಎಂದು ಹಿರಿಯ ಹೋರಾಟಗಾರ ಹೆಚ್ ಎನ್ ಬಡಿಗೇರ ಹೇಳಿದರು. ಪಟ್ಟಣದ ಬುದ್ದ ವಿಹಾರದಲ್ಲಿ ಮಾನವ ಬಂಧುತ್ವ…
ತಾವರಗೇರಾ:- ಮೊಬೈಲ್ ಸ್ಟೇಟಸ್ ಪ್ರಕರಣಕ್ಕೆ ಸ್ಪಷ್ಟನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ರಾಜಾಸಾಬ ನಾಯಕ್ ಎಂಬ ಯುವಕನು ತನ್ನ ಮೊಬೈಲ್ ಸ್ಟೇಟಸ್ ನಲ್ಲಿ ಸ್ಥಳೀಯ ಯುವಕನಾದ ಶಾಮೀದ ಸಾಬ ಮೆಹೆಬೂಬ ಸಾಬ ಎಂಬ ಯುವಕನ ಸ್ಥಳೀಯ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜದ ಗುರುಗಳು ಆಗಮಿಸುತ್ತಿರುವದಕ್ಕೆ ಸ್ವಾಗತ…
ತಾವರಗೇರಾ:- ಸ್ಟೇಟಸ್ ನಲ್ಲಿ ಪಾಕಿಸ್ತಾನ ಧ್ವಜ ಯುವಕನ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ರಾಜಾಸಾಬ ಮಹಮ್ಮದ್ ಸಾಬ ನಾಯ್ಕ ಎಂಬ ವ್ಯಕ್ತಿ , ತನ್ನ ಮೊಬೈಲ್ ದ ಸ್ಟೇಟಸ್ ದಲ್ಲಿ ಪಾಕಿಸ್ತಾನ ಧ್ವಜದ ಫೋಟೊ ಹಾಕಿ , ಸ್ಥಳೀಯ ಮಸೀದಿ ಯೊಂದರಲ್ಲಿ ನಿಯೋಜಿಸಿರುವ…