ಜಮಖಂಡಿ: ಶರಣ ಶ್ರೀ ಡಾ. ಈಶ್ವರ್ ಮಂಟೂರ ಲಿಂಗೈಕ್ಯ..!
ವರದಿ ಎನ್ ಶಾಮೀದ್ ತಾವರಗೇರಾ ಜಮಖಂಡಿ: ಖ್ಯಾತ ಪ್ರವಚನ ಕಾರರು ಹಾಗೂ ಹೂನೂರ ಮಧುರಖಂಡಿಯ ಬಸವ ಜ್ಞಾನ ಗುರುಕುಲ ಪೀಠದ ಡಾ.ಶರಣ ಶ್ರೀ ಈಶ್ವರ ಮಂಟೂರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ರಾಜ್ಯದ ಅಪಾರ ಭಕ್ತಿ ವೃಂದದವರು ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.…
ಮುದಗಲ್ ಅರ್ಬನ್ ಬ್ಯಾಂಕ್ ಮುಖ್ಯವ್ಯವಸ್ಥಾಪಕ ಹನುಮಂತಪ್ಪ ಅಂಗಡಿ ನಿಧನ ….
ಮುದಗಲ್ : ಪಟ್ಟಣದ ಮುದಗಲ್ ಅರ್ಬನ್ ಬ್ಯಾಂಕಿನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹನುಮಂತಪ್ಪ ಅಂಗಡಿ ರವರು ಸೋಮವಾರ ದ್ವಿಚಕ್ರ ವಾಹನ ಚಲಾಯಿಸುತ್ತಿರುವಾಗ ರಸ್ತೆ ಅಪಘಾತವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಗಂಡು…
ತಾವರಗೇರಾ: ನಾಗರಿಕ ಸಮಿತಿಯ ಶಾಕ್ ಗೆ, ಕಾಂಗ್ರೆಸ್, ಬಿಜೆಪಿ ಸರಣಿ ಸಭೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣ ಪಂಚಾಯತ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಿರಸ್ಕರಿಸಿ ನಾಗರಿಕರ ಸಮಿತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನದಿಂದಾಗಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರುಗಳು ಸರಣಿ ಸಭೆಗಳನ್ನು ನಡೆಸಲು ಮುಂದಾಗಿವೆ. ಕಾಂಗ್ರೆಸ್: ಸೋಮವಾರ…
ತಾವರಗೇರಾ ಪಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳನ್ನು ಧಿಕ್ಕರಿಸಿ, ಸಮೀತಿಯಿಂದ ಸ್ಪರ್ಧೆಗೆ ನಿರ್ಧಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾನ ಮನಸ್ಕರ ಸಭೆ ಸೇರಿ ಬರುವ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿ ತಾವರಗೇರಾ ನಾಗರಿಕರ ಸಮೀತಿ ರಚಿಸಿ, ಪಟ್ಟಣದ ಎಲ್ಲಾ ವಾರ್ಡಗಳಲ್ಲೂ ಸಮಿತಿ ವತಿಯಿಂದ…
ಮುದಗಲ್ : ಚಾಕುವಿನಿಂದ ಇರಿದು ಕೊಲೆಗೆ ಯತ್ನ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ತೊಡಕಿ ಗ್ರಾಮದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ನಡೆದ ಜಗಳದಲ್ಲಿ ಬಸವರಾಜ ಮತ್ತು ವೀರೇಶ ಇಬ್ಬರಿಗೂ ಚಾಕುವಿನಿಂದ ಇರಿದಿದ್ದು. ಗಾಯಳುಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ…
ಕುಷ್ಟಗಿ: ಗ್ರಾಮೀಣ ಭಾಗದ ರೈತರನ್ನು ವಂಚಿಸುತ್ತಿದ್ದ ಕಳ್ಳನ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಅನಕ್ಷರಸ್ಥರು ಹಾಗೂ ಗ್ರಾಮೀಣ ಪ್ರದೇಶದ ಜನರನ್ನೆ ಗುರಿಯಾಗಿಸಿಕೊಂಡು ಎಟಿಎಮ್ ಮಶಿನ್ ನಿಂದ ಹಣ ಡ್ರಾ ಮಾಡಿ ಕೊಡುವ ನೆಪದಲ್ಲಿ ಹಣವನ್ನು ದೋಚುತ್ತಿದ್ದ ಖತರ್ನಾಕ ಕಳ್ಳನನ್ನು ಕುಷ್ಟಗಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಕಂದಕೂರ ಗ್ರಾಮದ…
ರಾಯಚೂರು : ಕಿಚ್ಚ ಸುದೀಪ್ ಹೆಸರಿನಲ್ಲಿ ದೇವಾಲಯ
ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ಜಿಲ್ಲೆಯ ಕುರಕುಂದ ಗ್ರಾಮದಲ್ಲಿ ತಮ್ಮ ನೆಚ್ಚಿನ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಹೆಸರಿನಲ್ಲಿ ಅಭಿಮಾನಿಗಳು ದೇವಾಲಯ ನಿರ್ಮಿಸಲಿದ್ದಾರೆ. ಈಗಾಗಲೇ ಗ್ರಾಮದಲ್ಲಿ ನಟನ ಪುತ್ಥಳಿ ಪ್ರತಿಷ್ಟಾಪನೆ ಕೂಡಾ ಮಾಡಲಾಗಿದೆ..! ರಾಯಚೂರು ಜಿಲ್ಲೆಯ…
ಖ್ಯಾತ ಜವಳಿ ವ್ಯಾಪಾರಸ್ಥ ಮಲ್ಲಪ್ಪ ಜೀಡಿ ಇನ್ನಿಲ್ಲ…
ಮುದುಗಲ್: ಪಟ್ಟಣದ ನಿವಾಸಿಗಳಾದ ಖ್ಯಾತ ಜವಳಿ ವ್ಯಾಪಾರಸ್ಥರಾದ ಮಲ್ಲಪ್ಪ ಜೀಡಿ(80) ಬುಧವಾರ ಮೃತಪಟ್ಟಿದ್ದಾರೆ. ಮೃತರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣುಮಕ್ಕಳು ಇದ್ದು 7 ಮಮ್ಮಕ್ಕಳು ಇದ್ದು ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ 5.30ಕ್ಕೆ ಗಂಟೆಗೆ…
ತಾವರಗೇರಾ: ಟ್ರ್ಯಾಕ್ಟರ್ ಟ್ರೈಲರ್ ಕಳ್ಳರನ್ನು ಬಂಧಿಸಿದ ಪೊಲೀಸರು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಟ್ರ್ಯಾಕ್ಟರ್ ಟ್ರೈಲರ ಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸ್ ರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿತರಿಂದ ಒಟ್ಟು 4 ಲಕ್ಷ 20 ಸಾವಿರ ಬೆಲೆ ಬಾಳುವ 3 ಟ್ರ್ಯಾಕ್ಟರ್ ಟ್ರೈಲರ್ ಗಳನ್ನು ವಶಪಡಿಸಿಕೊಂಡಿದ್ದು,…
ಮೊರಾರ್ಜಿ ವಸತಿ ಶಾಲೆಗೆ ಶಾಸಕ ಬಯ್ಯಾಪೂರ ಭೇಟಿ, ಖಡಕ್ ಎಚ್ಚರಿಕೆ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ : ವಿಷಯುಕ್ತ ಆಹಾರ ಸೇವಿಸಿ ಅಸ್ವಸ್ಥತೆಗೊಂಡಿದ್ದ ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರು ಅವರು ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸುವ ಮೂಲಕ ಮಕ್ಕಳಲ್ಲಿದ್ದ ಆತಂಕ ದೂರಮಾಡಿದರು..! ದಿನಾಂಕ 28-11-2021 ರಂದು…