ಮುದಗಲ್ : ಪಿಎಸ್ಐ ಡಾಕೇಶ್ ಯು ವರ್ಗಾವಣೆ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪೊಲೀಸ್ ಠಾಣೆಯ ಡಾಕೇಶ್ ಯು ರನ್ನ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು ಆದೇಶ ಹೊರಡಿಸಿದೆ. ಡಾಕೇಶ್ ಯು ರವರ ಜಾಗಕ್ಕೆ ಲಿಂಗಸಗೂರು ಪೊಲೀಸ್ ಠಾಣೆಯ ಪಿಎಸ್ಐ ಡಂಬಳ ಪ್ರಕಾಶ್ ರೆಡ್ಡಿ…
SSLC ಪರೀಕ್ಷೆಗೆ ಸಿಸಿ ಟಿವಿ ಕಡ್ಡಾಯ..
ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಜಾರಿಗೆ ಬರುವ ಪರೀಕ್ಷಾ ಕೇಂದ್ರಗಳಲ್ಲಿ…
ರಾಯಚೂರು : ಜಿಲ್ಲೆಯಾದ್ಯಂತ 144ಸೆಕ್ಷನ್ ಜಾರಿ ಶಾಲೆ, ಕಾಲೇಜುಗಳಿಗೆ ರಜೆ..
ನಾಗರಾಜ್ ಎಸ್ ಮಡಿವಾಳರ ರಾಯಚೂರು : ಹಿಜಾಬ್ ವಿಚಾರಣೆಯಲ್ಲಿ ಉಚ್ಚ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆ ಅಲರ್ಟ್ ಆಗಿದ್ದು, ರಾಯಚೂರು ಜಿಲ್ಲೆಯ ಎಲ್ಲ ಸ್ಕೂಲ್,ಕಾಲೇಜುಗಳಿಗೆ ಒಂದು ದಿನದ ರಜೆ ಘೋಷಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ…
ಲಿಂಗಸಗೂರು : ವರದಕ್ಷಿಣೆ ಆಸೆಗೆ ಯುವತಿಯ ಕೊಲೆ…
ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಬಳಿಕ ಗಂಡನ ಮನೆಯವರು ಚೈತ್ರಾ (19) ಎಂಬ ಯುವತಿಯನ್ನು ನೇಣುಹಾಕಿ ಕೊಂದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಗ್ರಾಮದಲ್ಲಿ ನಡೆದಿದೆ. ಕಳೆದ 7ತಿಂಗಳ…
ಮುದಗಲ್ ಪುರಸಭೆ ಗದ್ದುಗೆ ಏರಿದ ಅಮೀನ ಬೇಗಂ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಕಳೆದ 3ತಿಂಗಳ ಹಿಂದೆ ಮಾಜಿ ಅಧ್ಯಕ್ಷೆ ಅಮೀನಾ ಬೇಗಂ ಮೈಬೂಬ ಸಾಬ್ ಬಾರೀಗಿಡ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ನಡೆಯಿತು. ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ…
ಇಂದು ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಯಾರಿಗೆ ಒಲಿಯಲಿದೆ ಅಧಿಕಾರ..?
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಪುರಸಭೆ ಅಧ್ಯಕ್ಷಗಿರಿ ಆಡಳಿತ ಕಾಂಗ್ರೆಸ್ ಪಕ್ಷದ 15- 15 ಸೂತ್ರದ ಅಧ್ಯಕ್ಷ ಸ್ಥಾನ ಹಂಚುವ ನಿರ್ಣಯದಂತೆ ಕಳೆದ 5ತಿಂಗಳ ಹಿಂದೆ ಪುರಸಭೆ ಅಧ್ಯಕ್ಷೆಯಾಗಿದ್ದ ಅಮೀನ ಬೇಗಂ ಮಹೇಬೂಬ್ ಸಾಬ್ ಬಾರಿಗಿಡ 15 ತಿಂಗಳ…
ಕುಷ್ಟಗಿ: ಅಟಲ್ ಜೀ ಸಭಾ ಭವನ ಉದ್ಘಾಟನೆ, ರೆಹಮಾನಸಾಬ ದೊಡ್ಡಮನಿ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಿದ ಡಾ. ಎಪಿಜಿ ಅಬ್ದುಲ್ ಕಲಾಂ ಶಾಲಾ ಕಟ್ಟಡ ಹಾಗೂ ಅಟಲ್ ಜಿ ಸಭಾ ಭವನವು ಮಾರ್ಚ 13 ಭಾನುವಾರ ದಂದು ಕೊಪ್ಪಳ ಗವಿ ಮಠದ ಶ್ರೀ ಗವಿಸಿದ್ದೇಶ್ವರ…
ತಾವರಗೇರಾ: ಅಭಿವೃದ್ದಿ ಕಾರ್ಯಗಳಿಗೆ ಪಕ್ಷ ಮುಖ್ಯವಲ್ಲ, ಸಚಿವ ಬಸವರಾಜ ಬೈರತಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಕ್ಷೇತ್ರದ ಜನರ ಪರವಾಗಿ ಪ್ರಾಮಾಣಿಕ ಕಲಸ ಮಾಡುವವರೇ ನಿಜವಾದ ರಾಜಕಾರಣಿಗಳು ಎಂದು ನಗರಾಭಿವೃದ್ಧಿ ಸಚಿವರಾದ ಬಸವರಾಜ ಬೈರತಿ ಹೇಳಿದರು. ಅವರು ಪಟ್ಟಣಕ್ಕೆ 88.16 ಕೋಟಿ ವೆಚ್ಚದಲ್ಲಿ ತುರುವಿಹಾಳ ಬಳಿ…
ಮುದಗಲ್ : ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ವರ್ಗಾವಣೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಹಿರಿಯ ಆರೋಗ್ಯ…
ತಾವರಗೇರಾ: ಶಂಕುಸ್ಥಾಪನೆ ಸಮಾರಂಭಕ್ಕೆ, ಇಂದು ಸಚಿವರ ಆಗಮನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣಕ್ಕಿಂದು ಸಚಿವರ ದಂಡೇ ಆಗಮಿಸುತ್ತಿದ್ದು ಪಟ್ಟಣದ ಬಹುದಿನಗಳ ಬೇಡಿಕೆ ಯಾಗಿದ್ದ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್, ನಗರಾಭಿವೃದ್ಧಿ…