ನಾಗರ ಹಾವನ್ನು ಬೆದರಿಸಿದ ಬೆಕ್ಕು..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ : ಒಂದು ಗಂಟೆಗೂ ಹೆಚ್ಚುಕಾಲ ಹೆಡೆ ಎತ್ತಿದ ನಾಗರ ಹಾವನ್ನು ಬೆಕ್ಕೊಂದು ಅಡ್ಡಗಟ್ಟಿ ಓಡಿಸಿದ ಪ್ರಸಂಗ ತಾಲೂಕಿನ ಬಸಾಪೂರು ಗ್ರಾಮದಲ್ಲಿ ಶನಿವಾರ ಜರುಗಿದೆ.! ಗ್ರಾಮದ ಹೋಟೆಲ್ ವೊಂದರ ಒಳಗೆ ನುಗ್ಗಲು ಯತ್ನಿಸಿದ ಭಾರಿ…
ಅಪಘಾತವಲ್ಲ “ಕೊಲೆ ” ಆರೋಪಿ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ಕಾರಟಗಿ:- ಪಟ್ಟಣದ ನಾಗನಕಲ್ಲ ಹತ್ತಿರ ಎರಡು ದಿನಗಳ ಹಿಂದೆ ಬೈಕ್ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅಪಘಾತ ದಿಂದಾದ ಸಾವಲ್ಲ ಕೊಲೆಯಾಗಿದೆ ಎಂದು ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿದ…
ಎಸ್ ವಿ ಎಮ್ ಶಾಲೆಯಲ್ಲಿ ವ್ಯಸನ ಮುಕ್ತ ದಿನಾಚರಣೆ
ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಎಸ್ ವಿ ಎಂ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಲಿಂ ಮ ನಿ ಪ್ರ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ…
ಕುಷ್ಟಗಿ ಸರ್ಕಲ್ ಇನ್ಸಫೆಕ್ಟರ್ ನಿಂಗಪ್ಪ ಎನ್. ರುದ್ರಪ್ಪಗೋಳ, ವರ್ಗಾವಣೆ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ಜಿಲ್ಲೆಯ ಕುಷ್ಟಗಿ ವೃತ್ತದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಪಿಐ ನಿಂಗಪ್ಪ ಎನ್. ರುದ್ರಪ್ಪಗೋಳ ಅವರು ಇದೀಗ ರಾಯಚೂರು ಜಿಲ್ಲೆಯ ಯರಗೇರಾ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಆಗಸ್ಟ್ 01ರಂದು ಮಂಗಳವಾರ ದಿನ ರಾಜ್ಯದ 211…
ಮೊಹರಂ, ದೇವರ ಫಲ ಕೇಳಲು ಬಂದ ಮಹಿಳೆ ಮೇಲೆ ಹಲ್ಲೆ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಮೊಹರಂ ಹಬ್ಬದ ಸಂದರ್ಭದಲ್ಲಿ ಅಲಾಯಿ ದೇವರ ಬಳಿ ಬೇಡಿಕೆಗಾಗಿ ಕೇಳಲು ಬಂದ ಮಹಿಳೆಯ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಹೂಲಗೇರಿ ಗ್ರಾಮದಲ್ಲಿ ನಡೆದಿದೆ. ಮೊಹರಂ ನ ಖತಲ್ ರಾತ ದಿನದಂದು ದೇವರು ಸವಾರಿ…
ಗೋಡೆಗಳ ಮೇಲೆ ಬಾಲಕಿಯರ ಅಶ್ಲೀಲ ಚಿತ್ರ ಬರೆಯುತ್ತಿದ್ದವನ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ಕನಕಗಿರಿ: ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಗೋಡೆಗಳ ಮೇಲೆ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲ ವಾಗಿ ಬರೆಯುತ್ತಿದ್ದ ಆರೋಪಿಯನ್ನು ಕೊನೆಗು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಪಟ್ಟಣದ ಮೆಹೆಬೂಬ ಹಸನಸಾಬ ಎಂದು ಗುರುತಿಸಲಾಗಿದೆ. ಈ…
ತಾವರಗೇರಾ: ಗೃಹಲಕ್ಷ್ಮೀ ಯೋಜನೆ ಆದೇಶ ಪತ್ರ ವಿತರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಸಾರ್ವಜನಿಕರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಆದ್ದರಿಂದ ಯಾವುದೇ ಆತಂಕಕ್ಕೆ ಒಳಗಾಗದೆ ಅರ್ಜಿಸಲ್ಲಿಸಬಹುದಾಗಿದೆ ಎಂದು ಪಪಂ ಮುಖ್ಯಾಧಿಕಾರಿ ನಬೀಸಾಬ ಖುದನ್ನವರ ಹೇಳಿದರು. ಅವರು ಬುಧವಾರದಂದು ಗೃಹಲಕ್ಷ್ಮೀ ಯೋಜನೆಯ…
ತಾವರಗೇರಾ:- ನೂತನ ಪಿಎಸ್ಐ ನಾಗರಾಜ ಕೊಟಗಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಠಾಣೆಗೆ ನೂತನ ಪಿಎಸ್ ಐ ಆಗಿ ನಾಗರಜ ಕೊಟಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಪಿಎಸ್ ಐ ಆಗಿದ್ದ ತಿಮ್ಮಣ್ಣ ನಾಯಕ ಅವರು ಸಿರಗುಪ್ಪ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡಿದ್ದು ಅವರ…
ತಾವರಗೇರಾ: ಶಾಂತಿಯುತ ಮೊಹರಂ ಆಚರಿಸಿ,- ಡಿವಾಯಎಸ್ ಪಿ ಆರ್ ಎಸ್ ಉಜ್ಜನಕೊಪ್ಪ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಹಿಂದು ಮುಸ್ಲಿಂ ಭಾವೈಕ್ಯತೆಯ ಸಂಕೇತದಂತಿರುವ ಪಟ್ಟಣದ ಸರ್ವ ಜನಾಂಗದವರು ಸೇರಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಂತಿಯುತ ಹಾಗೂ ಸಡಗರ ದಿಂದ ಮೊಹರಂ ಹಬ್ಬವನ್ನು ಆಚರಿಸಬೇಕೆಂದು ಗಂಗಾವತಿ ಡಿವಾಯ್ ಎಸ್ ಪಿ ರುದ್ರೇಶ…
ತಾವರಗೇರಾ: ಪಟ್ಟಣದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಕೇಂದ್ರ ಪ್ರಾರಂಭ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೊಪ್ಪಳ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 400 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಕೌಂಟರ್ ಗಳನ್ನು ತೆಗೆಯಲಾಗಿದ್ದು ಅದರಲ್ಲಿ 153 ಬಾಪೂಜಿ ಸೇವಾ ಕೇಂದ್ರ ಹಾಗೂ ಇನ್ನಿತರ 204 ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು…