ಲಿಂಗಸಗೂರು : ಗ್ರಾಮ ಪಂಚಾಯಿತಿ ಚುನಾವಣೆ ಮತ ಎಣಿಕೆ ಆರಂಭ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸೂಗೂರು : ತಾಲ್ಲೂಕಿನ 29 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯಲಿದ್ದು, ಅಭ್ಯರ್ಥಿಗಳ ಹೃದಯ ಬಡಿತ ಹೆಚ್ಚಿದೆ ನಗರದಲ್ಲಿ ಬೆಳಗಿನ ಜಾವ ಸಮಯದಲ್ಲಿ ಮತ ಏಣಿಕಿಯ ಕೆಂದ್ರದ ಕಡೆ ಅಭ್ಯರ್ಥಿಗಳ ಜತೆಗೆ…
ಹೂಗಾರ ಸಮಾಜದಿಂದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದಲ್ಲಿ ಲಿಂಗಸ್ಗೂರು ತಾಲ್ಲೂಕು ಹೂಗಾರ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಶ್ರೀ ಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಮನ ಗೆದ್ದು ಮಾರು ಗೆದಿಯುವವರು…
ಕುವೆಂಪು ರವರ ಜನ್ಮದಿನಾಚರಣೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಅವರ ಜನ್ನದಿನವನ್ನು ಆಚರಿಸಲಾಯಿತು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಸೂರ್ಯಕಾಂತ , ಸಿಬ್ಬಂದಿ ಇದ್ದರು.
ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮದ ಪೂರ್ವಭಾವಿ ಸಭೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ ಹಾಗೂ ಮೆಣೇಧಾಳ ಮತ್ತು ಕಿಲ್ಲಾರಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ವಿದ್ಯಾಗಮ ಕಾರ್ಯಕ್ರಮ ಪುನಾ:ರಂಭ ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಜನೇವರಿ 1 - 2021 ರಿಂದ ಸರ್ಕಾರ ಮತ್ತು…
ಇಂದಿನ ಪ್ರಮುಖ ಸುದ್ದಿಗಳು
1) ಭಾರತಕ್ಕೆ ಎಂಟ್ರಿ ಕೊಟ್ಟ ಬ್ರಿಟನ್ ರೂಪಾಂತರ ಕರೋನ ದೇಶದಲ್ಲಿ 6 ಜನರಿಗೆ ಸೋಂಕು, ಕರ್ನಾಟಕದಲ್ಲಿ 3 ಜನರಿಗೆ, ಹೈದರಾಬಾದ್ ನಲ್ಲಿ 2 , ಪುಣೆಯಲ್ಲಿ 1 ಸೋಂಕು ದೃಡಪಟ್ಟಿದ್ದು ದೇಶದ ಜನತೆಗೆ ಆತಂಕ ಹೆಚ್ಚಾಗಿದೆ. 2) ಜನೇವರಿ 1 ರಿಂದ…
ICC ODI Player of the Decade: ದಶಮಾನದ ಸರ್ವಶ್ರೇಷ್ಠ ODI ಕ್ರಿಕೆಟಿಗನಾಗಿ Virat Kohli ಆಯ್ಕೆ
ಎನ್ ಶಾಮೀದ್ ತಾವರಗೇರಾ ನವದೆಹಲಿ: ICC ODI Player of the Decade: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ದಶಕದ ಅತ್ಯುತ್ತಮ ಏಕದಿನ ಕ್ರಿಕೆಟಿಗನನ್ನಾಗಿ ಆಯ್ಕೆ ಮಾಡಿದೆ. ಈ ದಶಕದಲ್ಲಿ, ಏಕದಿನ…
ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರ ತಾವರಗೇರಾ ಪಟ್ಟಣಕ್ಕೆ ಭೇಟಿ
ಎನ್ ಶಾಮೀದ ತಾವರಗೇರಾ : ತಾವರಗೇರಾ: ಪಟ್ಟಣದ ಶ್ರೀಶ್ಯಾಮೀದ್‌ಅಲಿ ದರ್ಗಾ ಮತ್ತು ಶ್ರೀವೈಜನಾಥ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಭೇಟಿ ನೀಡಿ ದರ್ಶನ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುರಿಗಾಯಿಗಳ ಸಮಸ್ಯೆಗಳನ್ನು ಹರಿತುಕೊಂಡು…
ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಂತರ್ರಾಷ್ಟ್ರೀಯ ತೊಗಲುಗೊಂಬೆ ಕಲಾವಿದ ಕೇಶಪ್ಪ ಸಿಳ್ಳಿಕ್ಯಾತರ್ ಆಯ್ಕೆ
ಎನ್ ಶಾಮೀದ ತಾವರಗೇರಾ ಕೊಪ್ಪಳ,: ಜಿಲ್ಲೆಯ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ಬರುವ 2021 ಜನವರಿ 10, 11 ಮತ್ತು12 ರಂದು 17 ನೇ ಬಾರಿಗೆ ನಡೆಯುವ ಇಟಗಿ ಉತ್ಸವದಲ್ಲಿ ಜ. 12 ರಂದು…
ಕೊಪ್ಪಳ ಜಿಲ್ಲೆಯ 3095 ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ
ಎನ್ ಶಾಮೀದ್ ತಾವರಗೇರಾ …
ಮೆಣೇಧಾಳ ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿ ನಿಧನ
ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಪಂ ಅಭ್ಯರ್ಥಿ ಮೆಣೇಧಾಳ ಗ್ರಾಮದ ವಾರ್ಡ್ ನಂಬರ್ 02 ರ ಸಾಮಾನ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ವೀರಭದ್ರಪ್ಪ ಮೆಂಟಗೇರಿ (55) ಪಾರ್ಶ್ವವಾಯು ರೋಗದಿಂದ ಶನಿವಾರ ಸಂಜೆ ಮೃತರಾಗಿದ್ದಾರೆ. ನಾಳೆ ನಡೆಯಲಿರುವ ಗ್ರಾಪಂ ಚುನಾವಣೆಯ ಅಭ್ಯರ್ಥಿ…