ಹಿರೇ ಹಣಿಗಿ : ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಂಜನೇಯ ಭೋವಿ. ಉಪಾಧ್ಯಕ್ಷರಾಗಿ ಜಯಮ್ಮ ಅಮರೇಗೌಡ ಆಯ್ಕೆ
ಉದಯವಾಹಿನಿ: ಕವಿತಾಳ :- ಪಟ್ಟಣ ಸಮೀಪದ ಹಿರೇ ಹಣಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆ ಇಂದು ಶಾಂತಿಯುತವಾಗಿ ನಡೆಯಿತು. ಎಸ್ ಸಿ ಮೀಸಲಾತಿಯ ಅಧ್ಯಕ್ಷ ಆಂಜಿನೇಯ ಭೋವಿ ಹಾಗೂ ಯಲ್ಲಮ್ಮ ನಾಮಪತ್ರ ಸಲ್ಲಿಸಿದ್ದರು. 18 ಮತಗಳ ಪೈಕಿ…
ಮೊದಲನೇ ದಿನವೇ ಗತ್ತು ಸಿನಿಮಾದ ಗತ್ತು ಹೆಚ್ಚಿಸಿದ ಸಿನಿ ಪ್ರಿಯರು
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಕೊರೊನಾ ಅಟ್ಟಹಾಸದಿಂದಾಗಿ ಸುಮಾರು ಹತ್ತು ತಿಂಗಳಿಂದ ಟಾಕೀಸುಗಳಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಸಿಗದೆ ನಿರಾಶರಾಗಿದ್ದ ಸಿನಿಮಾ ಪ್ರಿಯರು ಸರಕಾರ ನಿರ್ಬಂಧ ಸಡಿಲಿಸಿದ ಬಳಿಕ ಇಂದು ಚಿತ್ರಮಂದಿರಗಳಗೆ ಮುಗಿಬಿದ್ದರು. ಶುಕ್ರವಾರ ಪಟ್ಟಣದ ಎಂಪಾಯರ್ ಚಿತ್ರಮಂದಿರದಲ್ಲಿ ಕಲ್ಯಾಣ ಕರ್ನಾಟಕ ಭಾಗದ…
“ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ” – ಗಂಗಾವತಿ ಡಿವಾಯ್ ಎಸ್ ಪಿ ರುದ್ರಪ್ಪ ಉಜ್ಜನಕೊಪ್ಪ
ವರದಿ: ಎನ್ ಶಾಮೀದ್ ತಾವರಗೇರಾ ತಾವರಗೇರಾ: ಉತ್ತಮ ಜೀವನ ರೂಪಿಸಿಕೊಳ್ಳಲು ಕಾಲೇಜು ಹಂತದಲ್ಲಿ ಒಳ್ಳೆಯ ಸಾಧನೆ ಮಾಡಬೇಕು ಅಂದಾಗ ಮಾತ್ರ ನಾವೂ ಅಂದುಕೊಂಡ ಗುರಿಯನ್ನು ತಲುಪಲು ಸಾಧ್ಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದು ಗಂಗಾವತಿ ಡಿವಾಯ್…
ಹಿರೇ ಹಣಿಗಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾದ್ಯಕ್ಷರಾಗಿ ಆಯ್ಕೆ
ಉದಯವಾಹಿನಿ :- ಕವಿತಾಳ :- ಕವಿತಾಳ ಪಟ್ಟಣ ಸಮೀಪದ ಹಿರೇ ಹಣಿಗಿ ಗ್ರಾಮ ಪಂಚಾಯಿತಿ ಬಿಜೆಪಿ ಅಭ್ಯರ್ಥಿಯಾಗಿ ನೂತನ ಅಧ್ಯಕ್ಷ ಆಂಜನೇಯ ಭೋವಿ ತಂದೆ ಹನುಮಂತ ಹಣಿಗಿ ಮತ್ತು ಉಪಾಧ್ಯಕ್ಷರಾಗಿ ಜಯಮ್ಮ ಅಮರೇಶ್ ಗೌಡ ಚುನಾವಣೆ ಆಯ್ಕೆಯಾಗಿದ್ದಾರೆ 18 ಜನ ಸದಸ್ಯರು…
ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದ ಸಮೀಪದ ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋಳಪಲ್ಲಿ ಹತ್ತಿರದ ರಸ್ತೆಯಲ್ಲಿ ಭೀಕರ ಅಪಘಾತ ನಡೆದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ದೇವದುರ್ಗ ತಾಲೂಕಿನ ಒಂದೇ ಕುಟುಂಬದ ಸದಸ್ಯರು ಲಿಂಗಸಗೂರು…
ತಾವರಗೇರಾ ಕ್ಕೂ ವಕ್ಕರಿಸಿದ ಸರಗಳ್ಳರು, ಆತಂಕದಲ್ಲಿ ಪಟ್ಟಣದ ಜನರು
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ ಪ್ರಥಮಬಾರಿಗೆ ಸರಗಳ್ಳತನ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದ್ದು, ಜನರು ಭಯಭೀತಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಪಟ್ಟಣದ ವರ್ತಕರಾದ ಆಶಾ ಪ್ರಾಣೇಶ ದರೋಜಿಯವರು ದಿನ ನಿತ್ಯದಂತೆ ತಮ್ಮ ಕಿರಾಣಿ ಅಂಗಡಿಯಿಂದ…
ಅಧಿಕಾರಿಗಳ ಎಡವಟ್ಟು: ಬದುಕಿದ್ದರೂ ಸತ್ತ ಫಲಾನುಭವಿ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅಧಿಕಾರಿಗಳ ಎಡವಟ್ಟಿನಿಂದಾಗಿ ಸಂದ್ಯಾ ಸುರಕ್ಷ ವೃದ್ಧಾಪ್ಯ ವೇತನ ಫಲಾನುಭವಿಯೊಬ್ಬರು ಬದುಕ್ಕಿದ್ದರು ಸಹ ಮರಣ ಹೊಂದಿದ್ದಾರೆಂದು ಮೇಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬೇಜಾವಬ್ದಾರಿತನ ತೋರಿರುವುದು ಕುಟುಂಬ ವರ್ಗದರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ ನಿವಾಸಿ ಹುಲಿಗೆಮ್ಮ…
ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾ ಪಂಚಾಯತ ಸದಸ್ಯ ಕೆ ಮಹೇಶ್ ಚಾಲನೆ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಕ್ರಿಕೇಟ್, ವಾಲಿಬಾಲ್, ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸುವದರಿಂದ ಗ್ರಾಮದಲ್ಲಿ ಸೌಹಾರ್ದತೆ ಬೆಳೆಯುತ್ತಿದೆ ಮತ್ತು ಕ್ರೀಡೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಜಿಪಂ ಸದಸ್ಯ ಕೆ ಮಹೇಶ ಹೇಳಿದರು. ಸಮೀಪದ ನವಲಹಳ್ಳಿ ಗ್ರಾಮದ ಭಗತ್‌ಸಿಂಗ್ ಕ್ರೀಡಾ…
ಬಸ್ ಬ್ರೇಕ್ ಫೇಲ್ : ತಪ್ಪಿದ ಭಾರೀ ದುರಂತ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಿಂದ ಲಿಂಗಸಗೂರು ಹೋಗುವ ರಸ್ತೆ ಮದ್ಯ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಾಗಲಕೋಟ ಘಟಕದ ಬಸ್ ರಸ್ತೆಯಲ್ಲಿ ಚಲಿಸುತ್ತಿರುವ ವೇಳೆ ಬ್ರೇಕ್ ಫೇಲ್ ಆಗಿದ್ದ ಹಿನ್ನೆಲೆಯಲ್ಲಿ ಬಸ್ ನಿಯಂತ್ರಣಕ್ಕೆ ಸಿಗದಂತಾಗಿದೆ. ಬಳಿಕ…
ಮುದೇನೂರ ಶಾಲೆಯಲ್ಲಿ ಕಳ್ಳತನ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮುದೇನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಬೆಳಗಿನ ಜಾವ ಕಳ್ಳರು ಬೀಗ ಮುರಿದು 8 ಕಂಪ್ಯೂಟರ್ ಕಳ್ಳತನ ಮಾಡಿದ ಘಟನೆ ನಡೆದಿದೆ. ಮಂಗಳವಾರ ಬೆಳಿಗ್ಗೆ ಶಾಲೆ ತೆರೆಯುತ್ತಿದ್ದಂತೆ, ಕಳ್ಳತನವಾದ ಬಗ್ಗೆ ಶಾಲಾ ಶಿಕ್ಷಕರು…