ನಾಳೆ ಬೆಳಿಗ್ಗೆ 10 ರಿಂದ ಸಂಜೆ 4ರ ವರಗೆ ವಿದ್ಯುತ್ ಇರಲ್ಲ..
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ 110/33/11 ಕೆ ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 110 ಕ ವಿ CT's (ಸಿ ಟಿ) ಬದಲಾವಣೆ ಮಾಡುವ ಹಾಗೂ ಹೊಸ 110ಕೆ ವಿ ಬಯ್ಯಾಪುರ ಮಾರ್ಗ ನಿರ್ಮಾಣ ಕಾರ್ಯ…
– ಕರಡಿ ಭಯದಲ್ಲಿ ತಾವರಗೇರಾ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ವಿದ್ಯಾರ್ಥಿನಿಯರು..!
ಕೊಪ್ಪಳ : ಜಿಲ್ಲೆಯಲ್ಲಿ ಕರಡಿ ಹಾಗೂ ಚಿರತೆಗಳ ಹಾವಳಿ ಮುಂದುವರೆದಿದೆ. ಅದರಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕರಡಿಗಳ ಭಯ ಮಾತ್ರ ಆವರಿಸಿಕೊಂಡಿದೆ. ಇದಕ್ಕೆಲ್ಲಾ ಇತ್ತೀಚೆಗೆ ಈ ವಸತಿ ಶಾಲೆಯ…
ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ ಶಾಮೀದ್ ಅಲಿ ಮಸ್ಕಿ ಆಯ್ಕೆ
ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಶಾಮೀದ್ ಅಲಿ ಮಸ್ಕಿ ಇವರನ್ನು ರಾಜ್ಯ ಪಿಂಜಾರ ( ನಧಾಫ್) ಸಮಾಜದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಮಸ್ಕಿಯ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಪಿಂಜಾರ…
ಏಪ್ರಿಲ್ 30ಕ್ಕೆ ನಡೆಯುವ ಕಲ್ಯಾಣಾಶ್ರಮ ಜನ ಮನ ಕಲ್ಯಾಣ ಜಾತ್ರೆಯಲ್ಲಿ ಸಾಮೂಹಿಕ ವಿವಾಹ
ಮುದಗಲ್ : ಸಮೀಪದ ತಿಮ್ಮಾಪುರದ ಕಲ್ಯಾಣಾಶ್ರಮ ಶ್ರೀ ಮಠದ ,ಜನ ಮನ ಕಲ್ಯಾಣ ಜಾತ್ರಾ ಮಹೋತ್ಸವ ಏಪ್ರಿಲ್ 28,29,30 ರಂದು ಪ್ರತಿ ವರ್ಷದಂತೆ ಈ ವರ್ಷವು ಕೂಡ ನಡೆಯಲಿದೆ. ಜಾತ್ರೆಯಲ್ಲಿ ದಿ. 30ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ವಧು,ವರರ, ಹೆಸರುಗಳನ್ನು…
ತಾವರಗೇರಾ: ರಸ್ತೆ ಕಾಮಗಾರಿ ವಿಳಂಬ ವಿದ್ಯಾರ್ಥಿಗಳ ಪರದಾಟ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದ ಲಿಂಗಸಗೂರ - ಗಂಗಾವತಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ವಿರಾಪೂರ ರಸ್ತೆಯು ಅಪಘಾತ ವಲಯವೆಂದು ಪರಿಗಣಿಸಲ್ಪಟ್ಟಿದ್ದು ದುರಸ್ತೆ ಕಾರ್ಯಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಕಾಮಗಾರಿ…
ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ ಜಯಂತಿ ಆಚರಣೆ
ಉದಯವಾಹಿನಿ : ಕವಿತಾಳ : ಬಂಜಾರ ಸಮುದಾಯದ ಸಾಮಾಜಿಕ. ಸಾಂಸ್ಕೃತಿಕ. ಆರ್ಥಿಕ ಅಭಿವೃದ್ಧಿಗೆ ಅಧ್ಯಾತ್ಮ ಗುರು ಸತ್ಯ ಸಂತ ಸೇವಾಲಾಲ್ ಮಹಾರಾಜರು ಎಂದು ಪಿಎಸ್ಐ ವೆಂಕಟೇಶ್. ಎಂ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಸತ್ಯ ಸಂತ ಸೇವಾಲಾಲ್ ಮಹಾರಾಜರ 282ನೇ…
ಅಹಿಂಸಾ ಸಂದೇಶ ಬೋಧಿಸಿದ ಪರಮ ಸಂತ ಸೇವಾಲಾಲರು – ಬೀಮಸಿಂಗ್ ನಾಯ್ಕ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂತ ಸೇವಾಲಾಲರ ಜಯಂತ್ಯೋತ್ಸವ ಕಾರ್ಯಕ್ರಮದ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕ ಭೀಮಸಿಂಗ್ ನಾಯ್ಕ್ ಸೇವಾಲಾಲರು ಬಾಲ್ಯದಲ್ಲಿ ಬೇಟೆಯಾಡಲು ಹೋದಾಗ ನವಿಲೊಂದು ಬೇಟೆಗಾರನ ಕಣ್ತಪ್ಪಿಸಿ ಬಂದು ಸೇವಾಲಾಲರ ಪಂಚೆಯಲ್ಲಿ…
ಲಿಂಗಸಗೂರು : ನಾಳೆ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ವಿದ್ಯುತ್ ಇರಲ್ಲ….
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ಪಟ್ಟಣದಲ್ಲಿ ನಾಳೆ ಬೆಳಗ್ಗೆ 10.00 ಗಂಟೆಯಿಂದ ಸಾಯಂಕಾಲ 4:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಲಿಂಗಸಗೂರು ಪಟ್ಟಣದಲ್ಲಿ ವಿದ್ಯುತ್ ನಿರ್ವಹಣೆ ಮತ್ತು ಪರಿವರ್ತಕ ಸ್ಥಳಾಂತರಿಸಿರುವ ಕಾರಣ 220/11O/33/11 ಕೆ ವಿ ಲಿಂಗಸಗೂರು…
ಮೆಣೇಧಾಳ ಗ್ರಾಮ ಪಂಚಾಯತ ಇತಿಹಾಸದಲ್ಲೆ ಪ್ರಥಮ ಬಾರಿಗೆ ಬಿಜೆಪಿ ಮಡಿಲಿಗೆ- ದೊಡ್ಡನಗೌಡ ಪಾಟೀಲ್
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಮ ಪಂಚಾಯತ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬಿಜೆಪಿ ಪಾಲಾಗಿರುವುದು ಕಾರ್ಯಕರ್ತರ ಶ್ರಮ ಮತ್ತು ಸರ್ಕಾರದ ಸಾಧನೆಯ ಹಿತದೃಷ್ಟಿಯಿಂದ ಸಂದ ಜಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ…