ನಿಮ್ಮ ಮಿತ್ರ ವಾಹನ ಮಂಜೂರು – ವೆಂಕಟೇಶ್.ಎಂ
ಉದಯವಾಹಿನಿ : ಕವಿತಾಳ : ಪೊಲೀಸ್ ಇಲಾಖೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದು, ಪೊಲೀಸರಿಗೆ ಈ ವಾಹನಗಳು ಮತ್ತಷ್ಟು ಬಲ ತುಂಬುತ್ತವೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪಿಎಸ್ಐ ವೆಂಕಟೇಶ್. ಎಂ ಅವರು ಹೇಳಿದರು. ಸಾರ್ವಜನಿಕರ ನೆರವಿಗೆ ನಿಲ್ಲಲು ಕೇಂದ್ರ…
ಮುದಗಲ್ : ಪಟ್ಟಣದಲ್ಲಿ 44 ಕರೋನ ಪಾಸಿಟಿವ್
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮಹಾಮಾರಿ ಕರೋನ ಎರೆಡನೆ ಅಲೆಯ ಹರಡುವುಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಲಾಕ್ ಡೌನ್ ನಂತಹ ಮಾರ್ಗಸೂಚಿಗಳನ್ನು ಸೂಚಿಸಿ ಕಠಿಣ ಕ್ರಮಗಳನ್ನು ವಹಿಸಿದ್ದರೂ ಕೂಡ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. …
ಮುದಗಲ್ : ತರಕಾರಿ ಮಾರುಕಟ್ಟೆ ಪ್ರಮುಖ ಸ್ಥಳಗಳಿಗೆ ಸ್ಥಳಾಂತರ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ರಾಜ್ಯದಲ್ಲಿ ಮೊದಲ ಹಂತದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ 15 ದಿನ ಎಲ್ಲವೂ ಬಂದ್ ಮಾಡಲು ಸರಕಾರ ಆದೇಶ ಹೊರಡಿಸಿ. ಬೆಳಗ್ಗೆ 6ರಿಂದ 10…
ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ (ಬೆಟ್ಟಿಂಗ್) ಜೂಜಾಟದಲ್ಲಿ ತೊಡಗಿದ್ದ ಮೂರು ಜನ ಯುವಕರು ಪೊಲೀಸ್ ವಶವಾಗಿದ್ದಾರೆ. 28.04.2021 ರಂದು ರಾತ್ರಿ ಸಮಯ 7.30 ಕ್ಕೆ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಐಪಿಎಲ್ ಜೂಜಾಟದಲ್ಲಿ ಭಾಗಿಯಾಗಿದ್ದ ಶಿವನಗೌಡ…
ಗುಡ್ಡದ ಹನುಮಸಾಗರದಲ್ಲಿ ಗುಂಪು ಗಲಾಟೆ 55 ಜನರ ವಿರುದ್ದ ಪ್ರಕರಣ ದಾಖಲು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೋವಿಡ್ ನಿಯಮ ಉಲ್ಲಂಘನೆ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಮೀಪದ ಗುಡ್ಡದ ಹನುಮಸಾಗರದಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ಯಾಗಿದ್ದು ಒಟ್ಟು 55 ಜನರ ಮೇಲೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.…
ಎಸಿಬಿ ಸಿಬ್ಬಂದಿ ದಾಳಿ : ಮುದಗಲ್ ಪುರಸಭೆ ಸಿಬ್ಬಂದಿ ಬಂಧನ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್: ಪಟ್ಟಣದ ಪುರಸಭೆಯ ವಾಲ್ ಮ್ಯಾನ್ ಸಿಬ್ಬಂದಿ ವೆಂಕಟೇಶ ತಳವಾರ ಅವರು ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಪುರಸಭೆ ಸಿಬ್ಬಂದಿಗೆ ಮಂಜೂರಾದ ಗೃಹ ವಸತಿ ಯೋಜನೆಯ ಮನೆ ನಿರ್ಮಾಣದ…
ಬಡ ಜನರ ಹೊಟ್ಟೆಗೆ ಬರೆ ಎಳೆದ ಕರೊನಾ ‘ಲಾಕ್’ ಡೌನ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಏಪ್ರಿಲ್ 27 ರ ರಾತ್ರಿ 9 ರಿಂದ ಮೇ 12 ರ ಬೆಳಿಗ್ಗೆ 6 ಗಂಟೆಯವರೆಗೆ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುವುದರಿಂದ ಪಟ್ಟಣದ ಜನರಲ್ಲಿ ಆತಂಕ ಮೂಡಿದ್ದು…
ಪತ್ರಕರ್ತರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಎಸ್ ಮಡಿವಾಳರ ಆಯ್ಕೆ..!
ವರದಿ ಎನ್ ಶಾಮೀದ್ ತಾವರಗೇರಾ ಲಿಂಗಸಗೂರ: ತಾಲೂಕಿನ ಮುದುಗಲ್ ಪಟ್ಟಣದ ಕ್ರಿಯಾಶೀಲ ಹಾಗೂ ಹೊಸ ದಿಗಂತ ಪತ್ರಿಕೆಯ ವರದಿಗಾರ ನಾಗರಾಜ ಎಸ್ ಮಡಿವಾಳರ ಮುದುಗಲ್ ಪತ್ರಕರ್ತ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಸೋಮವಾರ ಮುದುಗಲ್ ನ ಪಟ್ಟಣದ ಬ್ರಹ್ಮಶ್ರೀ ಹೋಟೆಲ್ ನಲ್ಲಿ…
ವಿಕೇಂಡ್ ಲಾಕ್ ಡೌನ್ – ಕವಿತಾಳ ಸಂಪೂರ್ಣ ಸ್ತಬ್ಧ
ಉದಯವಾಹಿನಿ : ಕವಿತಾಳ : ಕರೋನಾ ಎರಡನೇ ಅಲೆ ಅಬ್ಬರಕ್ಕೆ ಸರಕಾರ ವಿಕೇಂಡ್ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದರಿಂದಾಗಿ ಪಟ್ಟಣವೂ ರವಿವಾರ ಸಂಪೂರ್ಣ…
ವಿಕೇಂಡ್ ಲಾಕ್ ಡೌನ್ ಅವಧಿಗೂ ಮುನ್ನವೇ ಅಂಗಡಿ ಬಂದ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಅನುಕೂಲ ಕಲ್ಪಿಸಿಕೊಟ್ಟರು ಸಹ ಸ್ಥಳೀಯವಾಗಿ ವ್ಯಾಪರಸ್ಥರಿಗೆ…