ತಾವರಗೇರಾ: ನೂತನ ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪುರ ಗೆ ಸನ್ಮಾನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೊಪ್ಪಳ ರಾಯಚೂರು ಜಿಲ್ಲೆಯ ನೂತನ ವಿಧಾನ ಪರಿಷತ್ ಸದಸ್ಯರಾದ ಶರಣೇಗೌಡ ಪಾಟೀಲ್ ಬಯ್ಯಾಪೂರ ಅವರನ್ನು ಕಿಲಾರಹಟ್ಟಿ, ಸಂಗನಾಳ, ಮೆಣೇಧಾಳ ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಪಟ್ಟಣದ ಕಾಂಗ್ರೆಸ್ ಮುಖಂಡರು ಅವರನ್ನು ಸನ್ಮಾನಿಸಿದರು. ಶರಣೇಗೌಡ ಪಾಟೀಲ್…
ತಾವರಗೇರಾ: ಪಪಂ ಚುನಾವಣೆಗೂ ಮುನ್ನವೇ 3 ಜನ ಅವಿರೋಧ ಆಯ್ಕೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ನಾಗರಿಕ ಸೇವಾ ಸಮಿತಿ ವತಿಯಿಂದ ಮತ್ತೊಬ್ಬ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಶಾಕ್ ನೀಡಿದ್ದಾರೆ. 12 ನೇ ವಾರ್ಡಿನಿಂದ ಸ್ಪರ್ಧೆ ಬಯಸಿದ್ದ ಸಯ್ಯದ್ ಶಫೀ…
ತಾವರಗೇರಾ: ಕಾಯಕದೊಂದಿಗೆ ಕೈಲಾಸ ಸೇರಿದ ಎಎಸ್ಐ, ಬಸವರಾಜ ನಾಯಕವಾಡಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್ಐ ಬಸವರಾಜ ನಾಯಕವಾಡಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ನಿಧನ ಹೊಂದಿರುವುದು ಪೊಲೀಸ್ ಇಲಾಖೆಯ ಜೊತೆಗೆ ಈಡೀ ಜಿಲ್ಲೆಯ ಜನರಿಗೆ ಆಘಾತಕಾರಿಯಾಗಿದೆ. ಪಪಂ ಚುನಾವಣೆಯ ಕರ್ತವ್ಯ ಮುಗಿಸಿ ನಂತರ ಠಾಣೆಯ…
ತಾವರಗೇರಾ: ಪಪಂ ಚುನಾವಣೆ ಪ್ರಥಮ ಹಂತದಲ್ಲಿ ಗೆಲುವಿನ ನಗೆ ಬೀರಿದ ಸೇವಾ ಸಮಿತಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಮಿತಿಯೊಂದನ್ನು ರಚಿಸಿ ಚುನಾವಣೆಗೆ ಸಿದ್ದರಾಗಿ, ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು, ಚುನಾವಣಾ ಕಣಕ್ಕಿಳಿದಿರುವ ನಾಗರಿಕ ಸೇವಾ ಸಮಿತಿಯು ಮೊದಲ ಹಂತದಲ್ಲಿಯೇ ಯಶಸ್ವಿಯಾಗಿ ಒಬ್ಬ ಅಭ್ಯರ್ಥಿಯನ್ನು…
ವಿ ಪ ಚುನಾವಣೆ : 423ಮತಗಳಿಂದ ಶರಣಗೌಡ ಬಯ್ಯಪೂರ ಗೆಲುವು…
ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ರಾಯಚೂರು-ಕೊಪ್ಪಳ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣೇಗೌಡ ಪಾಟೀಲ ಬಯ್ಯಾಪೂರು 423 ಮತಗಳ ಅಂತರದ ಮೂಲಕ ಜಯಗಳಿಸಿದ್ದಾರೆ..!! ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ…
ರಾಯಚೂರು : ವಿಧಾನ ಪರಿಷತ್ ಚುನಾವಣೆ ಮತ ಏಣಿಕೆ ಆರಂಭ
ವರದಿ : ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ಇದೆ ಡಿಸೆಂಬರ್ 10ರಂದು ನಡೆದಿರುವ ರಾಯಚೂರು -ಕೊಪ್ಪಳ ವಿಧಾನ ಪರಿಷತ್ತಿನ ಚುನಾವಣೆ ಮತಗಳ ಏಣಿಕೆ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈಗಾಗಲೇ ರಾಯಚೂರಿನಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು ಒಟ್ಟು…
ಟ್ರ್ಯಾಕ್ಟರ್ ಹರಿದು ಒಂದು ವರ್ಷದ ಮಗು ಸಾವು….
ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು: ತಾಲೂಕಿನ ಪರಾಂಪುರ ಮೂಲದ ಒಂದು ವರ್ಷದ ಮಗುವಿನ ಮೇಲೆ ಟ್ರ್ಯಾಕ್ಟರ್ ಹರಿದು ಮಗು ಸ್ಥಳದಲ್ಲೇ ಸಾವನ್ನಪಿದ ಘಟನೆ ನಡೆದಿದೆ. ಲಿಂಗಸಗೂರು ತಾಲೂಕಿನ ಪರಾಂಪುರ ಗ್ರಾಮದ ಕುಟುಂಬ ಒಂದು ಬೀಳಗಿ ತಾಲೂಕಿನಲ್ಲಿ ಕಬ್ಬು ಕಡಿಯುವ ಕೆಲಸಕ್ಕೆ ಹೋಗಿದ್ದ…
ವಿ.ಪ ಚುನಾವಣೆ : ಮತ ಚಲಾಯಿಸಿದ ಶಾಸಕ ಡಿ ಎಸ್ ಹೂಲಗೇರಿ
ವರದಿ : ನಾಗರಾಜ್ ಎಸ್ ಮಡಿವಾಳರ ರಾಯಚೂರು - ಕೊಪ್ಪಳ ಜಿಲ್ಲಾ ವಿಧಾನ ಪರಿಷತ್ ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಪಟ್ಟಣದ ಪುರಸಭೆಯ ಮತಗಟ್ಟೆಯಲ್ಲಿ ಬೆಳಗ್ಗೆ 11.30 ಗಂಟೆಗೆ ಮತದಾನ…
ಓಮಿಕ್ರನ್ ಜಾಗೃತಿ ಮೂಡಿಸಿದ ಬಾಲಕಿ ಭೂಮಿಕಾ…
ನಾಗರಾಜ್ ಎಸ್ ಮಡಿವಾಳರ್ ಕುರುಗೋಡು : ಪಟ್ಟಣದ ಶ್ರೀ ನಂದಿ ರೆಸಿಡೆನ್ಸಿಯೇಲ್ ಪಬ್ಲಿಕ್ ಶಾಲೆಯ ಬಾಲಕಿ ಕರೋನ 3ನೇ ಅಲೇಯ ಬಗ್ಗೆ ಚಿತ್ರಕಲೆಯ ಮೂಲಕ ಜಾಗೃತಿ ಮೂಡಿಸಿದ್ದಾಳೆ. 7ನೇ ತರಗತಿ ಓದುತ್ತಿರುವ ಭೂಮಿಕಾ ಎಂ ಎಂಬುವ ಬಾಲಕಿ ತನ್ನ ಚಿತ್ರ…
ಜಮಖಂಡಿ: ಶರಣ ಶ್ರೀ ಡಾ. ಈಶ್ವರ್ ಮಂಟೂರ ಲಿಂಗೈಕ್ಯ..!
ವರದಿ ಎನ್ ಶಾಮೀದ್ ತಾವರಗೇರಾ ಜಮಖಂಡಿ: ಖ್ಯಾತ ಪ್ರವಚನ ಕಾರರು ಹಾಗೂ ಹೂನೂರ ಮಧುರಖಂಡಿಯ ಬಸವ ಜ್ಞಾನ ಗುರುಕುಲ ಪೀಠದ ಡಾ.ಶರಣ ಶ್ರೀ ಈಶ್ವರ ಮಂಟೂರ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದು, ರಾಜ್ಯದ ಅಪಾರ ಭಕ್ತಿ ವೃಂದದವರು ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.…