ರಸಪ್ರಶ್ನೆ ಕಾರ್ಯಕ್ರಮ ಮುಂದಕ್ಕೆ
ಲಿಂಗಸುಗೂರು: ಕರ್ನಾಟಕ ಜಾನಪದ ಪರಿಷತ್ತು, ಲಿಂಗಸುಗೂರು ಮಹಿಳಾ ಘಟಕದಲ್ಲಿ ಜ.8 ರಂದು ನಡೆಯಬೇಕಾಗಿದ್ದ ರಸಪ್ರಶ್ನೆ ಕಾರ್ಯಕ್ರಮ ಸರ್ಕಾರದ ಜಾರಿಗೆ ತಂದ ಕೋವೀಡ್ ನಿಯಮದಿಂದಾಗಿ ಮುಂದುಡಲಾಗಿದೆ ಎಂದು ಲಿಂಗಸುಗೂರು ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀದೇವಿ ನಡವಿನಮನಿ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ…
ಕಲ್ಯಾಣಕರ್ನಾಟಕಕ್ಕೆ 3ಸಾವಿರ ಕೋಟಿರೂ ಕ್ರಿಯಾಯೋಜನೆ ಸಿದ್ದ : ಬೊಮ್ಮಾಯಿ
ವರದಿ : ನಾಗರಾಜ್ ಎಸ್ ಮಡಿವಾಳರ್ ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ 3ಸಾವಿರ ಕೋಟಿ ರೂ ಗಳ ಕಾರ್ಯಯೋಜನೆ ಸಿದ್ದವಾಗಿದ್ದು ಮುಂಬರುವ ಬಜೆಟ್ ನಲ್ಲಿ ಮಂಡಿಸಿ ಒಂದೇ ವರ್ಷದಲ್ಲಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.…
ಆಕಸ್ಮಿಕ ಬೆಂಕಿಗೆ ಕಾರು ಭಸ್ಮ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ - ಮುದೇನೂರ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಇಂಜೀನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಕಾರು ಭಸ್ಮಗೊಂಡ ಘಟನೆ ನಡೆದಿದೆ. ಸಮೀಪದ ಸಾಸ್ವಿಹಾಳ ಗ್ರಾಮದ ಅಡಿವೆಪ್ಪ ತೊಂಡಿಹಾಳ ಇವರು ತಮ್ಮ ಮಗನನ್ನು…
ಭೀಕರ ಅಪಘಾತ : ಸ್ಥಳದಲ್ಲೇ ಓರ್ವನ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ಪಟ್ಟಣದ ಸಮೀಪದ ಕಲಬುರಗಿ ಮಾರ್ಗದ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಇಬ್ಬರಿಗೆ ಗಾಯಗಳಾಗಿ ಓರ್ವ ಸಾವನ್ನಪಿದ ಘಟನೆ ನಡೆದಿದೆ. ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ ಬ್ರಿಜ್ ಕೆಳಗೆ ಬಿದ್ದು…
ಮುದಗಲ್ : ಮನೆ ಕಳ್ಳತನಕ್ಕೆ ಯತ್ನ…
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಬಾಗಲಕೋಟೆ ರಸ್ತೆಯ ಕನ್ನಾಪುರ ಹಟ್ಟಿ ಕ್ರಾಸ್ ಹತ್ತಿರದ ಇಂದಿರಾಗಾಂಧಿ ವಸತಿ ನಿಲಯದ ಹಿಂಭಾಗದಲ್ಲಿರುವ ಹುಸೇನ್ ಸಾಬ್ ಸಬ್ಜಾಲಿ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಮಾಡಿದ ಘಟನೆ ನಡೆದಿದೆ ಗುರುವಾರ ತಡ ರಾತ್ರಿ 11.30…
ರಚ್ಚುಗೆ ಮೊದಲು Love You ಹೇಳಿದ್ದು ಕೊಪ್ಪಳ ಜಿಲ್ಲೆಯ ತಾವರಗೇರಾದ ಶಂಕರ್ ಈಡಿಗೇರ…!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವರ್ಷದ ಕೊನೆಯ ದಿನದಂದು ತೆರೆ ಕಾಣಲಿರುವ 'Love You ರಚ್ಚು' ಸಿನಿಮಾಕ್ಕೆ ನಿರ್ದೇಶನ ಮಾಡಿರುವುದು ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣದ ಯುವ ಪ್ರತಿಭೆ ಎಂಬುದು ವಿಶೇಷ..! ನಟಿ ರಚಿತಾ ರಾಮ್ ಹಾಗೂ ನಟ ಅಜಯರಾವ್…
ಜ.8 ಕ್ಕೆ ರಸಪ್ರಶ್ನೆ ಹಾಗೂ ಜಾನಪದ ಸಂಭ್ರಮ
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸುಗೂರು: ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ ಘಟಕದಿಂದ ಜ.8 ಕ್ಕೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ತು, ಮಹಿಳಾ…
ತಾವರಗೇರಾ: ಲಾಟರಿ ಮೂಲಕ ಬಂಪರ ಹೊಡೆದ ದಶರಥ ಸಿಂಗ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಅದೃಷ್ಟದಾಟ ಬಲ್ಲವರಾರು, ಎಂಬ ನಾನ್ನುಡಿ ಅಂತೆ ನಡೆದ ಪಪಂ ಫಲಿತಾಂಶದಲ್ಲಿ ಸಮ ಮತಗಳನ್ನು ಪಡೆದುಕೊಂಡು ನಂತರ ಚೀಟಿ ಎತ್ತಿದಾಗ ಬಿಜೆಪಿಯ ಅಭ್ಯರ್ಥಿ ದಶರಥ ಸಿಂಗ್ ಜಯದ ಮಾಲೆಯನ್ನು ತಮ್ಮದಾಗಿಸಿಕೊಂಡರು. ಪಟ್ಟಣದ 1 ನೇ ವಾರ್ಡಿನಿಂದ…
ತಾವರಗೇರಾ: ಪಪಂ ಚುನಾವಣೆಯಲ್ಲಿ ಜಯದ ನಗೆ ಬೀರಿದ, ವಿಜಯಶಾಲಿಗಳು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ತಾವರಗೇರಾ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಇಂದು ಫಲಿತಾಂಶ ಪ್ರಕಟವಾಗಿದ್ದು ಒಟ್ಟು 18 ವಾರ್ಡುಗಳಲ್ಲಿ ಈಗಾಗಲೇ 3 ಸ್ಥಾನಗಳು ಅವಿರೋಧ ವಾಗಿ ಆಯ್ಕೆ ಯಾಗಿದ್ದರೆ, ಇನ್ನುಳಿದ 15 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. 1 ನೇ…
ಉಪನ್ಯಾಸಕರಿಗಾಗಿ ವಿದ್ಯಾರ್ಥಿಗಳ ಪರದಾಟ : ಶಾಸಕರಿಗೆ ಮನವಿ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಶ್ರೀ ಮತಿ ಪದ್ಮಾವತಿ ರಾಘವೇಂದ್ರರಾವ್ ದೇಶಪಾಂಡೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆ ನಿಗಿಸುವಂತೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ…