ಚಂದನ’ಳನ್ನು ಸೆರೆಹಿಡಿಯಲು ಯಶಸ್ವಿಯಾದ ನಾಗರಾಜ ಮಡಿವಾಳರ್
ವರದಿ ಎನ್ ಶಾಮೀದ್ ತಾವರಗೇರಾ ಮುದುಗಲ್: ಪಟ್ಟಣದ ಹೆಸರಾಂತ ಫೋಟೋಗ್ರಾಫರ್ ಹಾಗೂ ಪತ್ರಕರ್ತ ನಾಗರಾಜ ಎಸ್ ಮಡಿವಾಳರ್ ಅವರು ತನ್ನ ಅಕ್ಕನ ಮಗಳಾದ ಚಂದನ ಎಂಬುವರನ್ನು ತನ್ನ ಜೀವನ ಸಂಗಾತಿಯನ್ನಾಗಿಸಿಕೊಂಡು ಆಯ್ಕೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..! ಮುದಗಲ್ ಪಟ್ಟಣದ ಭಾರತ…
ಎಸಿಬಿ ಗಾಳಕ್ಕೆ ಬಿದ್ದ, ಅಬಕಾರಿ ಡಿಸಿ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ : ಬಾರ್ ಎಂಡ್ ರೆಸ್ಟೋರೆಂಟ್ (ಸಿಎಲ್7) ಪರವಾನಿಗೆ ಪಡೆಯಲು (ಲಂಚ ) ಹಣ ಪಡೆಯುವಾಗ ಅಬಕಾರಿ ಡಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕುಷ್ಟಗಿ ಪಟ್ಟಣದ ಶೈಲಜಾ ಪ್ರಭಾಕರಗೌಡ ಎಂಬುವವರಿಗೆ ಪರವಾನಿಗೆ ನೀಡಲು ಅಬಕಾರಿ ಡಿಸಿ…
ತಾವರಗೇರಾ: ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರಲ್ಲ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯ ಕೆಲವು ಹಳ್ಳಿಗಳಲ್ಲಿ ನಾಳೆ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ಸ್ಥಗಿತ ಗೊಳಿಸಲಾಗುವುದೆಂದು ಜೆಸ್ಕಾಂ ನ ಎಇಇ ಮಂಜುನಾಥ ತಿಳಿಸಿದ್ದಾರೆ. ಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ…
ತಾವರಗೇರಾ: ಸುಸಜ್ಜಿತ ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭ,- ಚಂದ್ರಶೇಖರ ನಾಲತವಾಡ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಅಂದಾಜು 2 ಕೋಟಿ ರೂ ವೆಚ್ಚದಲ್ಲಿ ಶ್ರೀಮತಿ ನಾಗಮ್ಮ ಆದಪ್ಪ ನಾಲತವಾಡ ಟ್ರಸ್ಟ್ ವತಿಯಿಂದ ಶ್ರೀ ಮತಿ ಶಶಿಕಲಾ ಚಂದ್ರಶೇಖರ ನಾಲತವಾಡ ಸುಸಜ್ಜಿತ ವಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿ ನಿಲಯ ನಿರ್ಮಾಣಗೊಂಡಿದ್ದು…
ರಸ್ತೆ ಅಪಘಾತ : ಸ್ಥಳದಲ್ಲೇ ಓರ್ವನ ಸಾವು
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಲಿಂಗಸಗೂರು ರಸ್ತೆಯಿಂದ ಮುದಗಲ್ ಕಡೆಗೆ ಬರುವ ಬೈಕ್ ಸವಾರರು ಬುದ್ದಿನ್ನಿ ಗ್ರಾಮದ ಬಳಿ ಬೈಕ್ ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಓರ್ವ ಯುವಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಮಂಗಳವಾರ ರಾತ್ರಿ 11…
ತಾವರಗೇರಾ: ಬಸವ ಜಯಂತಿ ಹಾಗು ರಂಜಾನ ಸಡಗರ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿಂದು ಬಸವ ಜಯಂತಿ ಹಾಗೂ ರಂಜಾನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಳೆದ ಎರಡು ವರ್ಷಗಳಿಂದ ಕರೊನಾ ಕರಿ ನೆರಳಿನಿಂದಾಗಿ ಸಡಗರ ಕಾಣದ ಹಬ್ಬಗಳು ಮಂಕಾಗಿದ್ದವು ಆದರೆ ಈ ಬಾರಿ ಕಟ್ಟು ನಿಟ್ಟಿನ ನಿಯಮಗಳು…
ಸೋಮವಾರದಂದು ರಂಜಾನ್ ಹಬ್ಬದ ರಜೆ ಘೋಷಣೆ ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು 2-05-2022 ಸೋಮವಾರದಂದು ಆಚರಿಸಲು, ಮೂನ್ ಕಮೀಟಿ ತಿರ್ಮಾನಿಸಿರುವದರಿಂದಾಗಿ ಸರ್ಕಾರವು ಸೋಮವಾರದಂದು ರಂಜಾನ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಎಂದು ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಸತೀಶ್…
ಸಿಡಿಲು ಬಡಿದು 6 ಕುರಿ, ಓರ್ವ ಯುವಕನ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಬನ್ನಿಗೋಳ ಗ್ರಾಮದಲ್ಲಿ ಗುರುವಾರ ಸಂಜೆ ಮಳೆ, ಗುಡುಗು, ಸಿಡಿಲು ಹೊಡೆದ ಪರಿಣಾಮ ಓರ್ವ ಯುವಕ ಹಾಗೂ 2 ಆಡು 4 ಕುರಿಗಳು ಮೃತಪಟ್ಟಿವ ಘಟನೆ ನಡೆದಿದೆ. ಬನ್ನಿಗೋಳ ಗ್ರಾಮದ ಯುವಕ ರಾಮಪ್ಪ…
ಸಿದ್ದು ಬಂಡಿ ಕಾರು ಅಪಘಾತ….
ವರದಿ : ನಾಗರಾಜ್ ಎಸ್ ಮಡಿವಾಳರ್ ಲಿಂಗಸಗೂರು : ತಾಲೂಕಿನ ಜೆಡಿಎಸ್ ಮುಖಂಡರಾದ ಸಿದ್ದು ವಾಯ್ ಬಂಡಿಯವರ ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿ ಕಾರು ಜಖಂ ಗೊಂಡಿರುವ ಘಟನೆ ನಡೆದಿದೆ. ಸಿದ್ದು ಬಂಡಿ ರವರ ಐವರು ಕುಟುಂಬಸ್ಥರು…
ಬೈಕ್ ಕಳ್ಳರ ಬಂಧನ : 2.80 ಲಕ್ಷ ಮೌಲ್ಯದ 6 ಬೈಕ್ ವಶ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಕಳ್ಳತನವಾದ 2ಲಕ್ಷ 80ಸಾವಿರ ರೂಪಾಯಿಗಳ ಮೌಲ್ಯದ 6 ಬೈಕ್ ಮತ್ತು ಇಬ್ಬರು ಬೈಕ್ ಕಳ್ಳರನ್ನ ವಶಕ್ಕೆ ಪಡಿಸಿಕೊಂದಿದ್ದಾರೆ. ಲಿಂಗಸಗೂರು ಡಿ ವೈ ಎಸ್ ಪಿ…