ತಾವರಗೇರಾ: ಸಮಾಜಮುಖಿ ಕೆಲಸಕ್ಕೆ ಚಂದ್ರಶೇಖರ ನಾಲತವಾಡ ಮಾದರಿ,_ ಸಂಸದ ಸಂಗಣ್ಣ ಕರಡಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸ್ವಾರ್ಥ ಮರೆತು ನಿಸ್ವಾರ್ಥ ಸೇವೆಯಲ್ಲಿ ತಾವರಗೇರಾ ಪಟ್ಟಣವೂ ತಾಲೂಕಿನಲ್ಲಿಯೇ ಪ್ರಥಮವಾಗಿ ಕಾಣಿಸಿಕೊಳ್ಳುವಲ್ಲಿ ಯುವ ಮುಖಂಡ ಚಂದ್ರಶೇಖರ ನಾಲತವಾಡ ಹಾಗೂ ಇನ್ನಿತರರ ಸೇವೆ ಕೂಡ , ರಾಜ್ಯಕ್ಕೆ ಮಾದರಿ ಯಾಗಲಿ ಎಂದು ಸಂಸದ ಸಂಗಣ್ಣ ಕರಡಿ…
ಗೋ ಪೂಜೆ ಮೂಲಕ ಹರ್ಷ ಮುತಾಲಿಕರ ಹುಟ್ಟುಹಬ್ಬ ಆಚರಣೆ.
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಗೋ ಶಾಲೆಯಲ್ಲಿ ಮುತಾಲಿಕ್ ರವರ ಹೆಸರಿನಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಡಾ. ಈಶ್ವರ ಸವಡಿ ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಮಹಿಳೆಯರಿಗೆ ಹರ್ಷ ಮುತಾಲಿಕರಂತಹ ಸಮಾಜ ಸೇವಕ ಮಕ್ಕಳು ಹುಟ್ಟಲಿ ಎಂದು ಆಶಿಸಿ ಹಣ್ಣು…
ಬುಧವಾರ ಪವರ್ ಕಟ್…
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಬುಧವಾರ ಬೆಳಗ್ಗೆ 9:00 ಗಂಟೆಯಿಂದ ಸಾಯಂಕಾಲ 6:00 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಮುದಗಲ್ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ…
ತಾವರಗೇರಾ: ಸಂಭ್ರಮದ ಸಾಮೂಹಿಕ ವಿವಾಹ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಾಮೂಹಿಕ ವಿವಾಹಗಳು ಬಡವರ ಆಶಾ ಕಿರಣಗಳಾಗಿದ್ದು ಇಂತಹ ವಿವಾಹಗಳು ನಡೆಸಿಕೊಡುವುದು ಶ್ಲಾಘನೀಯ ಎಂದು ಎಂ ಗುಡದೂರಿನ ಶ್ರೀ ನೀಲಕಂಠ ತಾತನವರು ಹೇಳಿದರು. ಅವರು ಪಟ್ಟಣದ ಮೇಗಾ ಫಂಕ್ಷನ್ ಹಾಲನಲ್ಲಿ ನಡೆದ ಚೇತನಾ ಪತ್ತಿನ ಸೌಹಾರ್ದ…
ಜೆಡಿಎಸ್ ತಾಲೂಕಾಧ್ಯಕ್ಷರಾಗಿ ಬಸವರಾಜ ಮಾಕಾಪೂರು ನೇಮಕ.
ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ಲಿಂಗಸಗೂರು ತಾಲೂಕಾ ಜೆಡಿಎಸ್ ಪಕ್ಷದ ತಾಲೂಕಧ್ಯಕ್ಷರಾಗಿ ಬಸವರಾಜ ಮಾಕಪುರ ರನ್ನ ಹಾಗೂ ಕಾರ್ಯಧ್ಯಕ್ಷರನ್ನಾಗಿ ಗೋವಿಂದ ಹೆಚ್ ಅಮ್ಮಾಪುರ ರವರನ್ನ ಆಯ್ಕೆ ಮಾಡಲಾಗಿದೆ ಎಂದು ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ವಿರೂಪಾಕ್ಷ ತಿಳಿಸಿದರು.…
ವೀರಶೈವ ಲಿಂಗಾಯತರಿಂದ ಸಿದ್ದು ಬಂಡಿ ಬಹಿಷ್ಕಾರ
ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸುಗೂರ : ವೀರಶೈವ ಲಿಂಗಾಯತರಿಂದ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದು ವಾಯ್ ಬಂಡಿರನ್ನ ಲಿಂಗಸಗೂರು ತಾಲೂಕ ವೀರಶೈವ ಸಮಾಜ ಬಹಿಷ್ಕರಿಸಿದೆ ಎಂದು ಸಮಾಜ ಮುಖಂಡ ದೊಡ್ಡ ಬಸವ ಅಂಗಡಿ ಹೇಳಿದರು.…
ತಾವರಗೇರಾ: ವಿದ್ಯಾರ್ಥಿ ಅಪಹರಣ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ 11 ನೇ ವಾರ್ಡಿನ ಪರಶುರಾಮ ಮಲ್ಲಪ್ಪ ಓಲಿ 10 ನೇ ತರಗತಿಯ ವಿದ್ಯಾರ್ಥಿಯ ಅಪಹರಣ ವಾಗಿದ್ದು, ಈ ಕುರಿತಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 25-05-2022 ರಂದು ಪರಶುರಾಮ ಎಂಬ ವಿದ್ಯಾರ್ಥಿಯು…
ತಾವರಗೇರಾ: ಪ್ರೇಮಿಗಳ ಆತ್ಮಹತ್ಯೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪ್ರೇಮಿಗಳಿಬ್ಬರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಅಡವಿಬಾವಿ ಗ್ರಾಮದಲ್ಲಿ ನಡೆದಿದೆ. ಅದೇ ಗ್ರಾಮದ ಅಮರೇಶ ಮಾಲಿಪಾಟೀಲ (21) ಹಾಗೂ ಯಲ್ಲಮ್ಮ ಗೋನಾಳ (18) ಎಂದು ತಿಳಿದು ಬಂದಿದ್ದು ಈಗಾಗಲೇ ಈ…
ತಾವರಗೇರಾ: ಪಟ್ಟಣದ ವಿದ್ಯಾರ್ಥಿನಿ ಐಶ್ವರ್ಯ ನಾಗಲೀಕರ ರಾಜ್ಯಕ್ಕೆ ದ್ವಿತೀಯ ಸ್ಥಾನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ದಲ್ಲಿ ಪಟ್ಟಣದ ವಿಶ್ವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ವಿರೇಶ ನಾಗಲೀಕರ ಒಟ್ಟು 625 ಅಂಕಕ್ಕೆ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ…
ತಾವರಗೇರಾ: ರಸ್ತೆ ಅಪಘಾತ ಇಬ್ಬರ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಾರೊಂದು ಮುಂದೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಗೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟ ಘಟನೆ ಹಂಚಿನಾಳ ದ ಹತ್ತಿರ ನಡೆದಿದೆ. ಮೃತರನ್ನು ಕಾರಟಗಿಯ ಪ್ರವೀಣ್ ಕುಮಾರ್ ಹಿರೇಮಠ (45), ಹಿರೇಮನ್ನಾಪುರ…