ಮುದಗಲ್ : ಹಂದಿಗಳನ್ನ ಬಿಡದ ಕಳ್ಳರು ; ಪೊಲೀಸರಿಗೆ ದೂರು
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪಟ್ಟಣದಲ್ಲಿ ಸುಮಾರು ತಿಂಗಳಿಂದ ರಾತ್ರೋ ರಾತ್ರಿ ಕಳ್ಳರು ಬಂದು ಸಾಕು ಹಂದಿಗಳ ಕಳವು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು 120 ರಿಂದ 150…
ತಾವರಗೇರಾ:- ಸಂಸತ್ತು ಚುನಾವಣೆ, ಮಂತ್ರಿಮಂಡಲ ರಚನೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಇಂದಿನ ಮಕ್ಕಳೇ ಮುಂದೆ ರಾಷ್ಟ್ರದ ನಾಯಕರು ಎನ್ನುವ ನಿಟ್ಟಿನಲ್ಲಿ ಮಕ್ಕಳಲ್ಲಿ ಬೌದ್ಧಿಕ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಶಾಲಾ ಸಂಸತ್ತು ರಚಿಸಿ ಅವರಿಗೆ ವಿವಿಧ ಖಾತೆಗಳನ್ನು ನೀಡುವ ಮೂಲಕ ಶಾಲಾ ಅಭಿವೃದ್ಧಿಗಾಗಿ ಹಾಗೂ ಶೈಕ್ಷಣಿಕ…
ತಾವರಗೇರಾ: ಕಾರು ಅಡ್ಡಗಟ್ಟಿ ಹಾಡು ಹಗಲೇ 5 ಲಕ್ಷರೂ ದರೋಡೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಸಮೀಪದ ಕಿಲ್ಲಾರಹಟ್ಟಿ ಡಗ್ಗಿ ಹತ್ತಿರ ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಕಾರ್ ವೊಂದನ್ನು ಅಡ್ಡಗಟ್ಟಿ ದುಷ್ಕರ್ಮಿಗಳು 5 ಲಕ್ಷ ರೂ ದರೋಡೆ ಮಾಡಿದ ಘಟನೆ ನಡೆದಿದೆ. ಲಿಂಗಸಗೂರಿನಿಂದ ಕೊಪ್ಪಳಕ್ಕೆ ವ್ಯವಹಾರಕ್ಕೆ ಸಂಬಂಧಿಸಿದಂತೆ…
ತಾವರಗೇರಾ:-ಹುಚ್ಚುಕೋತಿಯ ಕಡಿತ, ಗ್ರಾಮಸ್ಥರು ಭಯಭೀತ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಹುಚ್ಚು ಹಿಡಿದ ಕೋತಿಯೊಂದು ಇಪ್ಪತ್ತು ಜನರಿಗೆ ಕಡಿದ ಪರಿಣಾಮ ಆಸ್ಪತ್ರೆಗೆ ಸೇರಿಸಲಾಗಿದೆ, ಈ ಘಟನೆಯು ತಾವರಗೇರಾ ಸಮೀಪದ ನೀರಲುಟಿ ಗ್ರಾಮದಲ್ಲಿ ಜರುಗಿದ್ದು ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಹಾಗೂ ತಮ್ಮ ರಕ್ಷಣೆಗಾಗಿ ಕೋಲುಗಳನ್ನು ಹಿಡಿದು ಅಡ್ಡಾಡುವ ಪರಿಸ್ಥಿತಿ…
ತಾವರಗೇರಾ:- ವಾಹನ ಸವಾರರೇ ಎಚ್ಚರ, ಯಾಮಾರಿದ್ರೆ ಬಿಳುತ್ತೆ ದಂಡ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಾಹನ ಸವಾರರೇ ಎಚ್ಚರ ಅತಿಯಾದ ವೇಗದ ಚಲಾವಣೆಯಿಂದ ಬಾರಿ ದಂಡ ವಿಧಿಸಲಾಗುತ್ತದೆ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈ ಕಠಿಣ ನಿರ್ಧಾರ ಕೈಗೊಂಡಿದೆ . ಇದು ಏನಂದರೆ ರಾಜ್ಯ ಹೆದ್ದಾರಿಯಲ್ಲಿ ಅಪಘಾತ…
ತಾವರಗೇರಾ:- ವಿದ್ಯೂತ್ ತಂತಿ ತಗುಲಿ, ಎತ್ತಿನೊಂದಿಗೆ ರೈತ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ತನ್ನ ಎತ್ತಿನೊಂದಿಗೆ ಆಕಸ್ಮಿಕ ವಿದ್ಯುತ್ ತಗಲಿ ಸಾವನ್ನಪ್ಪಿದ ಘಟನೆ ಸಮೀಪದ ಚಿಕ್ಕತೆಮ್ಮಿನಾಳ ಗ್ರಾಮದಲ್ಲಿ ನಡೆದಿದೆ. ಮೃತ ರೈತನನ್ನು ಬಸವರಾಜ್ ವೆಂಕಪ್ಪ ಸಾಸಲಮರಿ (38) ಎಂದು ಗುರುತಿಸಲಾಗಿದೆ. ಹೊಲದಲ್ಲಿ ಎಡೆ…
ಮುಖ್ಯಮಂತ್ರಿ ಪದಕ ಪಡೆದ ತಾವರಗೇರಾ ಹೆಮ್ಮೆಯ ಪುತ್ರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಪ್ರತಿಭಾವಂತ ಹಾಗೂ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ಬಸಪ್ಪ ನಾಲತ್ವಾಡ ಅವರ ಪುತ್ರ ಮಂಜುನಾಥ್ ಮಂಗಳವಾರದಂದು ಬೆಂಗಳೂರಿನಲ್ಲಿ ನಡೆದ ಮುಖ್ಯಮಂತ್ರಿ ಪದಕ ಸಮಾರಂಭದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್ ಅವರಿಂದ ಮುಖ್ಯಮಂತ್ರಿ…
ಸಹೋದರಿ ಸಾವಿನ ಸುದ್ದಿ ಕೇಳಿ ಸಹೋದರ ಹೃದಯಘಾತವಾಗಿ ಸಾವು
ನಾಗರಾಜ್ ಎಸ್ ಮಡಿವಾಳರ ರಾಯಚೂರು : ಸಹೋದರಿ ಸಾವಿನ ಸುದ್ದಿ ಕೇಳಿ ಸಹೋದರ ಹೃದಯಘಾತವಾಗಿ ಆತನು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿರವಾರದಲ್ಲಿ ನಡೆದಿದೆ. ಕಳೆದ ಗುರುವಾರ ದೇವದುರ್ಗ ತಾಲೂಕಿನ ಶಾವಂತಗಲ್ ಗ್ರಾಮದ ಅಂಬಿಕಾ ಎನ್ನುವ ಯುವತಿಯನ್ನ ಅನಾರೋಗ್ಯದ ಕಾರಣ ಸಿರವಾರದ ಖಾಸಗಿ…
ಬುಲೆರೋ ವಾಹನ ಕಳ್ಳ , ಸಿನಿಮೀಯ ರೀತಿಯಲ್ಲಿ ಪರಾರಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬೊಲೆರೋ ವಾಹನ ಕಳ್ಳತನ ಮಾಡಿದ್ದ ಕಳ್ಳನೊಬ್ಬನನ್ನು ಪೊಲೀಸರು ಅದೇ ಗಾಡಿಯಲ್ಲಿ ಕರೆದುಕೊಂಡು ಹೋಗುವಾಗ ಕಳ್ಳನು ಸಿನಿಮಾ ರೀತಿಯಲ್ಲಿ ಪರಾರಿಯಾದ ಘಟನೆ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಯನ್ನು ಸಿಂಧನೂರಿನ ಸಂತೋಷ್ ಕಾಮಣ್ಣ ಉಪ್ಪಾರ್ ಎಂದು…