ಏಪ್ರಿಲ್ 1 ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ
ನಾಗರಾಜ್ ಎಸ್ ಮಡಿವಾಳರ ಮುದಗಲ್ : ಸಮೀಪದ ತಿಮ್ಮಾಪುರ ಕಲ್ಯಾಣಶ್ರಮದಲ್ಲಿ ಏಪ್ರಿಲ್ 1ರಿಂದ 5ರ ವರೆಗೆ ಜನಮನ ಕಲ್ಯಾಣ ಜಾತ್ರೆ ನಡೆಯಲಿದೆ ಎಂದು ಶ್ರೀ ಮಹಾಂತ ಸ್ವಾಮೀಜಿ ಹೇಳಿದರು. ಪಟ್ಟಣದ ಸಾಲಿ ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ…
ಬೈಕ್ ಗಳ ಡಿಕ್ಕಿ ಇಬ್ಬರಿಗೆ ತೀವ್ರ ಗಾಯ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಎರಡು ಬೈಕುಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ವಾಸವಿ ದೇವಸ್ಥಾನದ ಹತ್ತಿರ ನಡೆದಿದೆ. ಗಾಯಗೊಂಡ ಯುವಕರನ್ನು ಪಟ್ಟಣದ ಬೀರಪ್ಪ ಕಲಾಲ್ ಬಂಡಿ ಹಾಗೂ ಯಮನಪ್ಪ ಚೂರಿ…
ಕುಷ್ಟಗಿ:- ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಚುನಾವಣೆಗು ಮುನ್ನವೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಜಟಾಪಟಿಯ ಘಟನೆ ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಾಹಿನಿಯೊಂದು ಹೆದ್ದಾರಿ ವೃತ್ತದಲ್ಲಿ ಹಮ್ಮಿಕ್ಕೊಂಡಿದ್ದ ಚುನಾವಣೆ ಬಹಿರಂಗ ಚರ್ಚೆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ…
ತಾವರಗೇರಾ: ಒಳ ಮೀಸಲಾತಿ ಘೋಷಣೆ ಬೆನ್ನಲ್ಲೇ ವಿಜಯೋತ್ಸವ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ತಾವರಗೇರಾ ಹಲವು ದಶಕಗಳಿಂದ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ತಳ ಸಮುದಾಯ ನಡೆಸಿದ್ದ ಹೋರಾಟಕ್ಕೆ ರಾಜ್ಯ ಸರ್ಕಾರವು ಇಂದು ನಡೆದ ಸಚಿವ ಸಂಪಟ ಸಭೆಯಲ್ಲಿ ಒಳ ಮೀಸಲಾತಿ ಯನ್ನು ಘೋಷಿಸಿದ್ದಕ್ಕಾಗಿ ಸ್ಥಳೀಯ ಮುಖಂಡರು…
ತಾವರಗೇರಾ:- ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಂದ್ರಶೇಖರ್ ನಾಲತವಾಡ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ;- ಪಟ್ಟಣದ ಕಾಂಗ್ರೆಸ್ ಮುಖಂಡ ಚಂದ್ರಶೇಖರ ಆದಪ್ಪ ನಾಲತವಾಡ ಇವರನ್ನು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯದ್ಯಕ್ಷರಾದ ಡಿಕೆ…
ತಾವರಗೇರಾ:- ಸಂಭ್ರಮದ ಬಣ್ಣದ ಆಟ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿಂದು ಯುಗಾದಿ ಹಬ್ಬದ ಅಂಗವಾಗಿ ನಡೆದ ಬಣ್ಣದ ಹೋಕಳಿಯಲ್ಲಿ ಪಾಲ್ಗೊಂಡು , ಪರಸ್ಪರ ಬಣ್ಣ ಎರಚಿಕೊಳ್ಳವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದ್ದು ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಕಂಡು ಬಂತು. ಪ್ರತಿವರ್ಷ ದಂತೆ ಯುಗಾದಿ…
ತಾವರಗೇರಾ:- ಶತಾಯುಷಿ ನಿಧನ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಮುಸ್ಲಿಂ ಸಮಾಜದ ಹಿರಿಯರು ಹಾಗೂ ಶತಾಯುಷಿ ರಷೀದಾ ಬೇಗಂ ಖಾಜಿ (116) ಬುಧುವಾರ ಸಂಜೆ ನಿಧನರಾಗಿದ್ದು, ಮುಸ್ಲಿಂ ಸಮಾಜದವರು ಸೇರಿದಂತೆ ಪಟ್ಟಣದ ಸರ್ವ ಜನಾಂಗದವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು 4 ಗಂಡು…
ತಾವರಗೇರಾ:- ಬಳೂಟಗಿ ಅವರು ಪಕ್ಷ ಬಿಡುವ ತಿರ್ಮಾನ ಕೈಗೊಳ್ಳಬಾರದಿತ್ತು,- ಬಯ್ಯಾಪೂರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ವಿರೋಧ ಪಕ್ಷದಲ್ಲಿ ಇದ್ದರೂ ಕೂಡ ಆಡಳಿತದಲ್ಲಿರುವ ಸಚಿವರು ನನಗೆ ಆಪ್ತರಾಗಿರುವದರಿಂದಾಗಿ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಲಾಗಿದೆ , ಇನ್ನೂ ಅಭಿವೃದ್ಧಿ ಕೆಲಸಗಳು ಬಾಕಿಯಿವೆ…
ತಾವರಗೇರಾ:- ಸೋಮವಾರದಂದು ವಿದ್ಯುತ್ ವ್ಯತ್ಯಯ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ದಿನಾಂಕ 20/03/2023 ರಂದು ತಾವರಗೇರಾ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬರುವ ಕಿಲಾರಹಟ್ಟಿ, ಗರ್ಜಿನಾಳ,…
ಅನಾಥ ಮಕ್ಕಳಿಗೆ ಆಶ್ರಯ ನೀಡಿದ ಜನಾರ್ಧನ ರೆಡ್ಡಿ..!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ಅನಾರೋಗ್ಯ ದಿಂದ ಮೃತ ಪಟ್ಟ ಮಹಿಳೆಯೊಬ್ಬರ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡು ಮಾನವೀಯತೆ ಮೆರೆದ ಜನಾರ್ಧನ ರೆಡ್ಢಿ ನಡೆಗೆ ಹಲವಾರು ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗಂಗಾವತಿ ತಾಲೂಕಿನ ವಿರುಪಾಪುರ ತಾಂಡದಲ್ಲಿ ಕಳೆದ ಕೆಲ ದಿನಗಳ…