ತಾವರಗೇರಾ: ಸಂಭ್ರಮದ ಸ್ವಾತಂತ್ರ್ಯೋತ್ಸವ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ಥಳೀಯ ಎಸ್ಎಸ್ ವಿ ಶಿಕ್ಷಣ ಸಂಸ್ಥೆಯಲ್ಲಿ, ಸಂಸ್ಥೆಯ ಅಧ್ಯಕ್ಷ ಶೇಖರಗೌಡ ಪೊಲೀಸ್ ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ…
ತಾವರಗೇರಾ:- ವಿಎಸ್ಎಸ್ಎನ್ ಗೆ ಆಯ್ಕೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ವಿಎಸ್ ಎಸ್ ಎನ್ ಗೆ ನಡೆದ ಚುನಾವಣೆ ಬಾರಿ ಕುತೂಹಲ ಕ್ಕೆ ಕಾರಣವಾಗಿದ್ದು , ರಾಜಕೀಯ ಚುನಾವಣೆಯನ್ನು ಮೀರಿಸುವಂತಿತ್ತು , ಬೆಳಿಗ್ಗೆಯಿಂದಲೇ ಮತದಾನ ಗಟ್ಟೆಯ ಮುಂದೆ ಸಾವಿರಾರು ಜನರು ನೆರೆದಿದ್ದು ಇದೇ ಪ್ರಥಮ…
ಅ.15ರಂದು ಛದ್ಮ ವೇಷ ಸ್ಪರ್ಧೆ : ಮೌನೇಶ ಚಲುವಾದಿ
ಮುದಗಲ್ : ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡಿರುವ ಭಾರತ್ ಕಲ್ಯಾಣ ಮಂಟಪದಲ್ಲಿ ಅ 15ರಂದು ಛದ್ಮ ವೇಷ ಸ್ಪರ್ಧೆ ನಡೆಯಲಿದೆ ಎಂದು ಕರುನಾಡ ವಿಜಯಸೇನಾ ಘಟಕಾಧ್ಯಕ್ಷ ಮೌನೇಶ ಚಲುವಾದಿ ಹೇಳಿದರು. ರವಿವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕ…
ಮಸ್ಕಿ ಹುಡುಗನ ಜೊತೆ , ಮಂಗಳೂರಿನ ಹುಡುಗಿಯ ಹೃದಯದ ಮಾತು..!
ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಪಟ್ಟಣದ ಮೌನೇಶ ರಾಠೋಡ್ ನಾಯಕ ನಟನಾಗಿ ಹಾಗೂ ಮಂಗಳೂರಿನ ಲಕ್ಷೀತ ಪೂಜಾರಿ ನಾಯಕಿಯಾಗಿ ಅಭಿನಯಿಸಿದ ನಿಹಾರಿಕ ಕ್ರೀಯೇಷನ್ಸ್ ರವರ ಮತ್ತೆ ಶುರುವಾಗಿದೆ ಹೃದಯದ ಮಾತು ಎಂಬ ಅಲ್ಬಮ್ ಹಾಡು ಅಗಷ್ಟ 15 ಕ್ಕೆ ಬಿಡುಗಡೆಯಾಗಲಿದೆ…
ಡಿವಾಯ್ ಎಸ್ಪಿ ರುದ್ರೇಶ ಉಜ್ಜನಕೊಪ್ಪ ಇವರಿಗೆ ಬಿಳ್ಕೋಡುಗೆ ಸಮಾರಂಭ..!
ವರದಿ ಎನ್ ಶಾಮೀದ್ ತಾವರಗೇರಾ ಗಂಗಾವತಿ:- ಕಳೆದ ಮೂರು ವರ್ಷಗಳಿಂದ ಡಿವಾಯ್ ಎಸ್ ಪಿ ಆಗಿ ಸೇವೆ ಸಲ್ಲಿಸಿದ್ದ ರುದ್ರೇಶ ಉಜ್ಜನಕೊಪ್ಪ ಇವರಿಗೆ ಗಂಗಾವತಿ ತಾಲೂಕಿನ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ದಿನಾಂಕ 16-08-2023 ಬುಧವಾರ ಸಾಯಂಕಾಲದಂದು ಪಟ್ಟಣದ ಅಮರ…
ಮುದಗಲ್ : ತಾಯಿ,ಮಕ್ಕಳ ಆತ್ಮಹತ್ಯೆ
ನಾಗರಾಜ ಎಸ್ ಮಡಿವಾಳರ ಮುದಗಲ್ : ಎರೆಡು ಮಕ್ಕಳ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪಟ್ಟಣದ ಮೇಗಳಪೇಟೆಯ ನಿವಾಸಿಯಾದ ಚೌಡಮ್ಮ ಗಂಡ ಹುಲ್ಲಪ್ಪ(34) ಎಂಬುವ ಮಹಿಳೆ ಮತ್ತು ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಎಂಬುವ ಮಕ್ಕಳೊಂದಿದೆ ಮೇಗಳಪೇಟೆ ಹೊರ…
ನಾಗರ ಹಾವನ್ನು ಬೆದರಿಸಿದ ಬೆಕ್ಕು..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ : ಒಂದು ಗಂಟೆಗೂ ಹೆಚ್ಚುಕಾಲ ಹೆಡೆ ಎತ್ತಿದ ನಾಗರ ಹಾವನ್ನು ಬೆಕ್ಕೊಂದು ಅಡ್ಡಗಟ್ಟಿ ಓಡಿಸಿದ ಪ್ರಸಂಗ ತಾಲೂಕಿನ ಬಸಾಪೂರು ಗ್ರಾಮದಲ್ಲಿ ಶನಿವಾರ ಜರುಗಿದೆ.! ಗ್ರಾಮದ ಹೋಟೆಲ್ ವೊಂದರ ಒಳಗೆ ನುಗ್ಗಲು ಯತ್ನಿಸಿದ ಭಾರಿ…
ಅಪಘಾತವಲ್ಲ “ಕೊಲೆ ” ಆರೋಪಿ ಬಂಧನ..!
ವರದಿ ಎನ್ ಶಾಮೀದ್ ತಾವರಗೇರಾ ಕಾರಟಗಿ:- ಪಟ್ಟಣದ ನಾಗನಕಲ್ಲ ಹತ್ತಿರ ಎರಡು ದಿನಗಳ ಹಿಂದೆ ಬೈಕ್ ಮೇಲಿಂದ ಬಿದ್ದು ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅಪಘಾತ ದಿಂದಾದ ಸಾವಲ್ಲ ಕೊಲೆಯಾಗಿದೆ ಎಂದು ಪ್ರಕರಣ ಬೆಳಕಿಗೆ ಬಂದಿದೆ. ಕೊಲೆ ಮಾಡಿದ…
ಎಸ್ ವಿ ಎಮ್ ಶಾಲೆಯಲ್ಲಿ ವ್ಯಸನ ಮುಕ್ತ ದಿನಾಚರಣೆ
ವರದಿ : ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಎಸ್ ವಿ ಎಂ ಪ್ರೌಢ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಲಿಂ ಮ ನಿ ಪ್ರ ಡಾ ಮಹಾಂತ ಶಿವಯೋಗಿಗಳ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ…
ಕುಷ್ಟಗಿ ಸರ್ಕಲ್ ಇನ್ಸಫೆಕ್ಟರ್ ನಿಂಗಪ್ಪ ಎನ್. ರುದ್ರಪ್ಪಗೋಳ, ವರ್ಗಾವಣೆ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ:- ಜಿಲ್ಲೆಯ ಕುಷ್ಟಗಿ ವೃತ್ತದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಪಿಐ ನಿಂಗಪ್ಪ ಎನ್. ರುದ್ರಪ್ಪಗೋಳ ಅವರು ಇದೀಗ ರಾಯಚೂರು ಜಿಲ್ಲೆಯ ಯರಗೇರಾ ವೃತ್ತಕ್ಕೆ ವರ್ಗಾವಣೆಗೊಂಡಿದ್ದಾರೆ. ಆಗಸ್ಟ್ 01ರಂದು ಮಂಗಳವಾರ ದಿನ ರಾಜ್ಯದ 211…