ಗೌಡರಿಬ್ಬರ ಮಧ್ಯೆ ಕುಷ್ಟಗಿಯ ಗದ್ದುಗೆ ಯಾರಿಗೆ..?
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಜಿಲ್ಲೆಯಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾದ ಕುಷ್ಟಗಿ ಕ್ಷೇತ್ರದ ಈ ಭಾರಿಯ ಅಧಿಪತಿ ಯಾರಾಗುತ್ತಾರೆಂಬುದು ತೀವ್ರ ಕುತೂಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿರುವ ಹಾಲಿ ಶಾಸಕ ಅಮರೇಗೌಡ ಬಯ್ಯಾಪೂರ ಹಾಗೂ ಬಿಜೆಪಿ ಯಿಂದ ಸ್ಪರ್ಧಿಸಿರುವ…
ಆಮ್ ಆದ್ಮಿ ಹಾಗು ಬಿಎಸ್ ಪಿ ಅಭ್ಯರ್ಥಿಗಳ ಪ್ರಚಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮತದಾನ ದಿನಾಂಕ ಸಮೀಪಿಸುತ್ತಿದ್ದಂತೆ ಬಿಜೆಪಿ ಕಾಂಗ್ರೆಸ್ ಅಬ್ಬರದ ಪ್ರಚಾರದ ಜೊತೆಗೆ ಬಿಎಸ್ ಪಿ ಹಾಗೂ ಆಮ್ ಆದ್ಮಿ ಪಕ್ಷಗಳ ಅಭ್ಯರ್ಥಿಗಳು ಕೂಡ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಕೈಗೊಂಡಿದ್ದಾರೆ, ಆಮ್ ಆದ್ಮಿ ಪಾರ್ಟಿಯ…
ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರಿದ ಬಳೂಟಗಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬಿಜೆಪಿ ನಾಯಕರ ವರ್ತನೆಗೆ ಬೆಸತ್ತು ಸ್ಥಳೀಯ ಬಿಜೆಪಿ ಮುಖಂಡ ಮಲ್ಲಪ್ಪ ಬಳೂಟಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಿಜೆಪಿಯ ಕಟ್ಟ ಬೆಂಬಲಿಗರಾಗಿದ್ದ ಮಲ್ಲಪ್ಪ ಬಳೂಟಗಿ ಇತ್ತಿಚಿಗೆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಿದ್ದು ನನಗೆ ಬೇಸರ ಮೂಡಲು…
ಅಭಿವೃದ್ಧಿ ನೋಡಿ ಮತ ನೀಡಿ,, ಬಯ್ಯಾಪೂರ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಕ್ಷೇತ್ರದ ಮತದಾರರು ಅಭಿವೃದ್ಧಿಯ ಕೆಲಸಗಳನ್ನು ಗುರುತಿಸಿ ನನಗೆ ಮತ ನೀಡಿ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು. ಅವರು ಗುರುವಾರದಂದು ಕ್ಷೇತ್ರದ ಗೋತಗಿ ಗ್ರಾಮದಲ್ಲಿ ನಡೆದ ಮತಯಾಚನೆಯಲ್ಲಿ ಮಾತನಾಡಿದರು, ಈಗಾಗಲೇ ಹಲವು…
ಕುಷ್ಟಗಿ:- ಬಿಜೆಪಿ ಅಭ್ಯರ್ಥಿ ಪರ ಸುದೀಪ್ ಭರ್ಜರಿ ಪ್ರಚಾರ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಚಿತ್ರನಟ ಸುದೀಪ್ ಅವರು ಬಿಜೆಪಿ ಅಭ್ಯರ್ಥಿಯಾದ ದೊಡ್ಡನಗೌಡ ಪಾಟೀಲ್ ಪರ ಮತಯಾಚನೆಗಾಗಿ ಪಟ್ಟಣಕ್ಕಿಂದು ಆಗಮಿಸಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದರು. ಬುಧವಾರದಂದು ಪಟ್ಟಣಕ್ಕೆ ಆಗಮಿಸಿ ಪ್ರಮುಖ ವೃತ್ತಗಳಲ್ಲಿ ಮೆರವಣಿಗೆ ಮೂಲಕ ನೆರೆದಿದ್ದ…
ತಾವರಗೇರಾ:- ವಿದ್ಯುತ್ ಅವಘಡ ವ್ಯಕ್ತಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿ ಮೃತ ಪಟ್ಟಿದ್ದು ಹಾಗೂ ಸಿಡಿಲಿ ನಿಂದಾಗಿ ಆಕಳು ಸ್ಥಳದಲ್ಲಿ ಮೃತ ಪಟ್ಟ ಘಟನೆ ಜರುಗಿದೆ. ಉಮಳಿ ರಾಂಪುರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ…
ತಾವರಗೇರಾ:- ಬಿಜೆಪಿಯಿಂದ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಪಟ್ಟಣದಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರಕ್ಕೆ, ಬಿಜೆಪಿ ಕೂಡ ಅಪಾರ ಪ್ರಮಾಣದ ಜನಸಂಖ್ಯೆಯೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದು ಭರ್ಜರಿ ಪ್ರಚಾರಕ್ಕೆ ನಾಂದಿಯಾಯಿತು, ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ…
ಮತ್ತೊಮ್ಮೆ ಬಯ್ಯಾಪೂರ ಗೆಲವು ಖಚಿತ,: ಉಮಾಶ್ರೀ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ಅಭಿವೃದ್ಧಿಯ ಹರಿಕಾರನೆಂದೇ ಗುರುತಿಸಿಕೊಂಡಿರುವ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ಸಿಗೆ ಅಧಿಕಾರ ನೀಡಿ ಎಂದು ಮಾಜಿ…
ಪತಿ ದೊಡ್ಡನಗೌಡ್ ಪಾಟೀಲ್ ಪರ ಮತ ಕೇಳಿದ ಪತ್ನಿ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಪತ್ನಿ ಲಕ್ಷ್ಮಿ ದೇವಿ ಪಾಟೀಲ್ ಅವರು ಪಟ್ಟಣದಲ್ಲಿ ಪತಿ ಪರವಾಗಿ ಮತ ಕೇಳಲು ತೆರಳಿದ ಸಂದರ್ಭದಲ್ಲಿ ಮಹ್ಮದ್ ಅಲಿ ನಾಯಕ ಅವರ ಕುಟುಂಬಕ್ಕೆ ತೆರಳಿ…
ಕುಷ್ಟಗಿ:- ರಾಹುಲ್ ಗಾಂಧಿ ಪ್ರವಾಸ ರದ್ದು..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ಹಾಗೂ ಮಹಿಳಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದ್ದ ರಾಹುಲ್ ಗಾಂಧಿ ಪ್ರವಾಸವು ಅನಿವಾರ್ಯ ಕಾರಣಗಳಿಂದ ರದ್ದಾಗಿದೆ. ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ರಾಹುಲ್ ಗಾಂಧಿ ಆಗಮನಕ್ಕಾಗಿ…