ಮರಕಮದಿನ್ನಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತದಾರರ ಜಾಗೃತಿ ಜಾಥಾ
ವರದಿ : ನಾಗರಾಜ್ ಎಸ್ ಮಡಿವಾಳರ್ ಮಸ್ಕಿ : ತಾಲೂಕಿನ ಮರಕಮದಿನ್ನಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಮತದಾನದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮರಕಮದಿನ್ನಿ…
ಇಂದು ಮುದಗಲ್ಲಿಗೆ ಮಾಜಿ ಸಿಎಂ ಸಿದ್ದರಾಮಯ್ಯ…..
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಮುದಗಲ್ ಪಟ್ಟಣದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸನಗೌಡ ತುರವಿಹಾಳ …
ಮುದಗಲ್ : ಬಣ್ಣದ ಮಡಿಕೆ ಒಡೆಯುವ ಕಾರ್ಯಕ್ರಮ ರದ್ದು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಪ್ರತಿ ವರ್ಷ ಪುರಸಭೆ ರಂಗಮಂದಿರದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರ ಸಂಘದಿಂದ ಸಾರ್ವಜನಿಕವಾಗಿ ಹೋಕಳಿ ಮಡಿಕೆ ಒಡೆದು ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡಲಾಗುತ್ತಿತ್ತು…
ತಾವರಗೇರಾಕ್ಕೂ ವಕ್ಕರಿಸಿದ ಕರೋನಾ ಮತ್ತೊಮ್ಮೆ ಆತಂಕದಲ್ಲಿ ಜನತೆ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ; ರಾಜ್ಯದಲ್ಲಿ ಬೆಚ್ಚಿ ಬೀಳಿಸಿರುವ ಕರೋನಾ ಅಬ್ಬರ ಈಗ ಪಟ್ಟಣಕ್ಕೂ ವಕ್ಕರಿಸಿದ್ದು ಸ್ಥಳೀಯ 59 ವರ್ಷದ ಮಹಿಳೆಯೊಬ್ಬರಿಗೆ ಮತ್ತು ಹೋಬಳಿಯ ಗರ್ಜಿನಾಳ ಗ್ರಾಮದ ಯುವಕ ಹಾಗೂ ಮುದೇನೂರಿನ ಪುರುಷ ಸೇರಿದಂತೆ ಒಟ್ಟು ಮೂರು ಜನರಿಗೆ ಕರೊನಾ…
ಮುದಗಲ್ : ಮತ್ತೆ ಶುರುವಾಯ್ತು ಕರೋನ ಕಾಟ ಪಟ್ಟಣದಲ್ಲಿ ಒಂದು ಕರೋನ ಪಾಸಿಟಿವ್
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲಾ ವಿದ್ಯಾರ್ಥಿ ಓರ್ವರಿಗೆ ಕೊರೋನಾ ಪಾಸಿಟಿವ್ ಧೃಡ ಪಟ್ಟಿದೆ ಎಂದು ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗೆ ಜ್ವರ ಕಾಣಿಸಿಕೊಂಡ ಕಾರಣ …
ಪಂಚ ಧರ್ಮಗಳ ಪೀಠ ಸ್ಥಾಪಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ- ಭೀಮನಗೌಡ ವಂದ್ಲಿ
ಉದಯವಾಹಿನಿ : ಕವಿತಾಳ : ಜಗತ್ತಿನಾದ್ಯಂತ ಸಂಚರಿಸಿ ಧರ್ಮ ಪರಿ ಪಾಲನೆ ಮಾಡಲು ಪಂಚ ಧರ್ಮಗಳ ಪೀಠ ವನ್ನು ಸ್ಥಾಪಿಸಿದ ಕೀರ್ತಿ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಭೀಮನಗೌಡ ವಂದ್ಲಿ ಹೇಳಿದರು. ಪಟ್ಟಣದ ಶ್ರೀ ಕಲ್ಮಠ ದಲ್ಲಿ ಶ್ರೀ…
ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
ಕವಿತಾಳ : ಪಟ್ಟಣ ಸಮೀಪದ ತೋರಣದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತೋರಣದಿನ್ನಿ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ 19 ಕರೋನಾ ತಡೆಗಟ್ಟಲು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 30 ವಿದ್ಯಾರ್ಥಿಗಳು *ಕರೋನಾ ರೋಗ…
ತೋಟದ ಮನೆಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ ನಷ್ಟ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಸಂಗನಾಳ ಗ್ರಾಮದ ರೈತ ಪ್ರಸಾದ್ ಸುಬ್ಬರಾವ್ ರವರ ತೋಟದ ಮನೆಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗಲಿರುವ ಘಟನೆ ಜರುಗಿದೆ. ರೈತ ಪ್ರಸಾದ್ ಸುಬ್ಬರಾವ್ ರವರ ತೋಟದ ಮನೆಯಲ್ಲಿ ದಾಳೆಂಬೆ ಬೆಳೆ ಸೇರಿದಂತೆ…
ತಾವರಗೇರಾ: ಟೊಮೊಟೊ ಬೆಲೆ ದಿಢೀರ್ ಕುಸಿತ ಆಕ್ರೊಶಗೊಂಡ ರೈತರು
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಟೊಮೊಟೊ ಬೆಲೆ ದಿಢೀರ್ ಕುಸಿತದಿಂದ ಆಕ್ರೊಶಗೊಂಡ ರೈತರು, ರಸ್ತೆಗೆ ಟೊಮೊಟೊ ಚೆಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೆಲವೊತ್ತು ಪ್ರತಿಭಟನೆ ನಡೆಸಿರುವ ಘಟನೆ ಗುರುವಾರ ಜರುಗಿದೆ. …
ಆಕಸ್ಮಿಕ ಬೆಂಕಿ : 1ಲಕ್ಷ ರೂ ಮೌಲ್ಯದ ಮೇವು ಭಸ್ಮ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ತುರಡಗಿ ಗ್ರಾಮದಲ್ಲಿ ಯಮನಪ್ಪ ಬಸಪ್ಪ ಎಂಬುವವರಿಗೆ ಸೇರಿದ 4 ಮೇವಿನ ಬಣವೆಗೆ ಬೆಂಕಿ ಬಿದ್ದ ಪರಿಣಾಮವಾಗಿ ಸುಮಾರು 1ಲಕ್ಷ ರೂಪಾಯಿ ಬೆಲೆಯ ಮೇವು ಬೆಂಕಿಗೆ ಆಹುತಿಯಾಗಿ ಭಸ್ಮವಾದ ಘಟನೆ ನಡೆದಿದೆ.…