Thursday , September 19 2024
Breaking News
Home / Breaking News / ಲಿಂಗಸಗೂರು : ಗ್ರಾ . ಪಂ 531 ಸ್ಥಾನಗಳಿಗೆ ಆಯ್ಕೆ ಆದವರು ಯಾರು..? ಇಲ್ಲಿದೆ ತಾಲೂಕಿನ 29 ಗ್ರಾಮಪಂಚಾಯಿತ ,531ಚುನಾಯಿತ ಸದಸ್ಯರ ಸಂಪೂರ್ಣ ವಿವರ….!

ಲಿಂಗಸಗೂರು : ಗ್ರಾ . ಪಂ 531 ಸ್ಥಾನಗಳಿಗೆ ಆಯ್ಕೆ ಆದವರು ಯಾರು..? ಇಲ್ಲಿದೆ ತಾಲೂಕಿನ 29 ಗ್ರಾಮಪಂಚಾಯಿತ ,531ಚುನಾಯಿತ ಸದಸ್ಯರ ಸಂಪೂರ್ಣ ವಿವರ….!

 ವರದಿ : ನಾಗರಾಜ್  ಎಸ್ ಮಡಿವಾಳರ್ 
ಲಿಂಗಸುಗೂರು ಗ್ರಾಪಂ ಚುನಾವಣೆ ಫಲಿತಾಂಶ 531 ಸ್ಥಾನಗಳಲ್ಲಿ 75 ಸ್ಥಾನಕ್ಕೆ ಅವಿರೋಧ ಆಯ್ಕೆ
ತಾಲೂಕಿನ 30 ಗ್ರಾಪಂ.ಗಳಲ್ಲಿ 29 ಗ್ರಾಪಂ.ಗಳಿಗೆ 2 ನೇ  ಹಂತದಲ್ಲಿ ಡಿ .27 ರಂದು ಚುನಾವಣೆ ನಡೆದಿದ್ದು 531 ಸ್ಥಾನಗಳಲ್ಲಿ 75 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು , ಚುನಾವಣೆ ನಡೆದ  456 ಸ್ಥಾನಗಳ ಫಲಿತಾಂಶದಲ್ಲಿ ವಿಜಯ ಸಾದಿಸಿ ಚುನಾಯಿತರಾಗಿ
1) ಸರ್ಜಾಪುರ ಗ್ರಾ.ಪಂ ಗೆ 
ಯಲ್ಲಪ್ಪ , ಗಂಗಮ್ಮ( ಅವಿರೋಧ ) ,
 ಕಮಲಮ್ಮ , ರತ್ನಮ್ಮ ( ಅವಿರೋಧ ) ,
ಸಾಬಮ್ಮ , ದೇವಪುತ್ರ , ಶಾಂತಕುಮಾರಿ , ಶರಣಪ್ಪ , ಅಯ್ಯಣ್ಣ , ಶಿವಮ್ಮ , ಮೌನೇಶ , ಯಮನವ್ವ , ರಂಗಮ್ಮ , ದಂಡಪ್ಪ ಅಮರಮ್ಮ ಗೆಲುವು ಸಾಧಿಸಿದ್ದಾರೆ .
2)ಮಾವಿನಭಾವಿ ಗ್ರಾ.ಪಂ ಗೆ 
 ಗಂಗಮ್ಮ , ಶರಣಮ್ಮ , ಬಸನಗೌಡ , ಹುಸೇನಮ್ಮ , ಗಂಗಮ್ಮ , ಮಂಜುನಾಥ , ಈರಮ್ಮ , ಶಾಂತಮ್ಮ , ಇನಾಮದಾರ , ಬಸನಗೌಡ ಪೊಲೀಸ್ ಪಾಟೀಲ್ , ಗದ್ದೆಮ್ಮ ದೇವಮ್ಮ , ಕಲ್ಲಪ್ಪ , ಶಾಂತಮ್ಮ , ಇಂದಿರಮ್ಮ , ಶರಣಗೌಡ , ಶಿವರೆಡ್ಡಪ್ಪಗೌಡ , ಕಮಲಮ್ಮ , ರಾಮಪ್ಪ ( ಅವಿರೋಧ ) , ಮುತ್ತಮ್ಮ , ಶಿವಮ್ಮ , ಶಿವಪ್ಪ , ಭೀಮಪ್ಪ ಗೆಲುವು ಸಾಧಿಸಿರುತ್ತಾರೆ .
3)ಕಾಚಾಪುರ ಗ್ರಾ.ಪಂ ಗೆ 
ಮಲ್ಲಮ್ಮ , ಸಂಗಮ್ಮ ಶಿವಬಸನಗೌಡ , ಶಾಂತಮ್ಮ , ವಿಜಯಲಕ್ಷ್ಮೀ , ಸುನೀತಾ , ಬಸವರಾಜ , ಯಮನಮ್ಮ , ಮಲಿಯಪ್ಪಗೌಡ , ಬಸಲಿಂಗಮ್ಮ , ಚೌಡವ್ವ , ಹಸೀನಾಬೀ , ದ್ಯಾಮವ್ವ ( ಅವಿರೋಧ ) ಗೆಲುವು ಸಾಧಿಸಿರುತ್ತಾರೆ .
 4)ನರಕಲದಿನ್ನಿ ಗ್ರಾ.ಪಂ ಗೆ
ಹುಲಿಗೆವ್ವ , ಶ್ರೀದೇವಿ , ಉಮಾದೇವಿ , ರಾಮಣ್ಣ , ರೇಣವ್ವ , ನೀಲಮ್ಮ , ಹುಲಗಪ್ಪ , ಶಾಕೀರಾಬೇಗಂ , ಯಲ್ಲಪ್ಪ , ಯಮನಪ್ಪ , ನಾಗಮ್ಮ , ಮಹಾಂತೇಶ , ಶರಣಬಸಪ್ಪ ಗೆಲುವು ಸಾಧಿಸಿರುತ್ತಾರೆ .
5)ಚಿತ್ತಾಪುರ ಗ್ರಾ.ಪಂ ಗೆ
ಯಂಕಪ್ಪ , ವಿಜಯಲಕ್ಷ್ಮೀ , ದೇವಪ್ಪ , ಸಂಗನಬಸಪ್ಪ , ರತ್ನಮ್ಮ ಹನಮವ್ವ ( ಅವಿರೋಧ ) , ಹನಮವ್ವ ( ಅವಿರೋಧ ) , ಮಾಳಪ್ಪ ( ಅವಿರೋಧ ) , ಸಿದ್ದಪ್ಪ ( ಅವಿರೋಧ ) , ಶಂಕ್ರಮ್ಮ , ಗದ್ದೆಮ್ಮ , ಚಂದಪ್ಪ , ಗದ್ದೆವ್ವ , ರಾಯಪ್ಪ ಗೆಲುವು ಸಾಧಿಸಿರುತ್ತಾರೆ .
6)ಆನೆಹೊಸೂರು ಗ್ರಾ. ಪಂ ಗೆ
 ಭಾವಿಮನಿ ರೇವಪ್ಪ , ಮುದಕಮ್ಮ , ರವೀಂದ್ರ , ಯಲ್ಲಮ್ಮ , ಆಶಾಬೀ ಹುಡೇದ , ಸಂಗಮ್ಮ , ಮಾನಮ್ಮ , ಅಮೀನಾಬಿ , ರೇಣುಕಮ್ಮ  ಉಮಾಶ್ರೀ ಕಿಡದೂರು , ಮಹೆಬೂಬಿ , ಶಹಜಾನ ಗೆಲುವು ಸಾಧಿಸಿರುತ್ತಾರೆ .
 7)ರೋಡಲಬಂಡಾ ( ಯುಕೆಪಿ ) ಗ್ರಾ. ಪಂ ಗೆ
ಲಕ್ಷ್ಮೀಬಾಯಿ , ಶಿವಮ್ಮ , ನಾಗರಾಜ , ಮುಮತಾಜ ಬೇಗಂ , ಚಂದ್ರಶೇಖರ ಪಾಟೀಲ್ , ರೇಷ್ಮಾ , ವೆಂಕಟೇಶ , ಅಮರವ್ವ , ಕಾಡಮ್ಮ , ಗದ್ದೆಪ್ಪ , ಮಲ್ಲಮ್ಮ , ಕರಿಯಪ್ಪ ( ಅವಿರೋಧ ) , ಹಂಪಮ್ಮ ( ಅವಿರೋಧ ) , ಅಮರೇಶ ( ಅವಿರೋಧ ) , ಹುಲ್ಲಪ್ಪ , ಸೋಮವ್ವ , ಮುದುಕಪ್ಪ ( ಅವಿರೋಧ ) ಗೆಲುವು ಸಾಧಿಸಿರುತ್ತಾರೆ .
 8)ಗೊರೇಬಾಳ ಗ್ರಾ.ಪಂ ಗೆ
 ಹನಮವ್ವ , ಕೆಂಚಪ್ಪ ಭಜಂತ್ರಿ , ಸಂಗಪ್ಪ ಕರಡಿ , ಈಶ್ವರಪ್ಪ ( ಅವಿರೋಧ ) , ವಿಜೆಮ್ಮ , ದೀಪಾ , ಸೋಮನಗೌಡ ( ಅವಿರೋಧ ) , ಅಶ್ವಿನಿ ( ಅವಿರೋಧ ) , ಬಸಮ್ಮ ( ಅವಿರೋಧ ) , ಬಸವರಾಜಪ್ಪ ( ಅವಿರೋಧ ) , ಲಲೀತಾ ಚೌವ್ಹಾಣ ( ಅವಿರೋಧ ) , ಆದಪ್ಪ ಪೂಜಾರಿ ( ಅವಿರೋಧ ) , ಗುರುನಾಥ , ರೇಣುಕಾ ಚೌವ್ಹಾಣ ( ಅವಿರೋಧ ) , ಶೇಕಮ್ಮ ಪಾಟೀಲ್ ( ಅವಿರೋಧ ) , ಹುಲಿಗೆಮ್ಮ ದೇವಮ್ಮ ಮಾಲಿಗೌಡ್ರು , ಬಸಪ್ಪ ಹಿರೇಕುರಬರ , ದುರುಗಪ್ಪ ಹರಿಜನ ,
9)ಗುಂತಗೋಳ ಗ್ರಾ.ಪಂ ಗೆ
 ನರಸಮ್ಮ , ನೂರಜಾಹ ಬೇಗಂ , ರಾಮನಗೌಡ , ಗಂಗಮ್ಮ , ಭೀಮಶೆಪ್ಪ ( ಅವಿರೋಧ ) , ಶಂಕ್ರಮ್ಮ ( ಅವಿರೋಧ ) , ಮಲ್ಲನಗೌಡ ( ಅವಿರೋಧ ) , ವಿಜಯಲಕ್ಷ್ಮೀ ( ಅವಿರೋಧ ) , ಸಂಗಪ್ಪ ( ಅವಿರೋಧ ) , ದುರುಗವ್ವ ( ಅವಿರೋಧ ) , ಶಾಂತಮ್ಮ , ದೇವಮ್ಮ , ಶಿವಾಜಿ , ಮಂಜುನಾಥ , ದ್ಯಾಮಮ್ಮ , ಲಕ್ಷ್ಮೀ ಸಾಹುಕಾರ , ಮುದಕಪ್ಪ , ಅಮರೇಗೌಡ , ಗದ್ದೆಮ್ಮ ( ಅವಿರೋಧ ) , ಮಲ್ಲಪ್ಪ ( ಅವಿರೋಧ ) , ಪರಶುರಾಮ ( ಅವಿರೋಧ ) , ದುರುಗಮ್ಮ , ತಿರುಪತಿ ಗೆಲುವು ಸಾಧಿಸಿರುತ್ತಾರೆ .
10)ದೇವರಭೂಪುರ ಗ್ರಾ.ಪಂ ಗೆ
ರೇಣುಕಮ್ಮ , ನೀಲಮ್ಮ , ಗುಂಡಪ್ಪ , ಮಾನಪ್ಪ , ಅಂಬವ್ವ , ನಿಂಗಪ್ಪ , ಲಕ್ಷ್ಮವ್ವ , ಚೌಡಪ್ಪ , ದೇವಮ್ಮ , ಶಿವಜಂಗಮ , ಬಸನಗೌಡ , ಅಂಬವ್ವ , ಸುವರ್ಣ , ಅಮರೇಶ ( ಅವಿರೋಧ ) , ಭೀಮವ್ವ , ನಿಂಗಪ್ಪ , ದ್ಯಾಮಪ್ಪ , ಮಲ್ಲಮ್ಮ , ದೇವಮ್ಮ , ಪವಾಡೆಪ್ಪ , ಬಸಮ್ಮ ಗೆಲುವು ಸಾಧಿಸಿರುತ್ತಾರೆ .
 11)ನಾಗಲಾಪುರ ಗ್ರಾ.ಪಂ ಗೆ
ದುರುಗಮ್ಮ , ಯಮನಮ್ಮ , ರುದ್ರಗೌಡ , ರೇಖಾ , ಪಾರ್ವತೆಮ್ಮ ಕುಪ್ಪಣ್ಣ , ಚಂದ್ರಶೇಖರ , ಕರಿಯಪ್ಪ , ಶರಣಪ್ಪ , ರೇಣುಕಮ್ಮ, ಕುಪ್ಪಣ್ಣ , , ಶರಣಪ್ಪ , ರೇಣುಕಮ್ಮ , ಲಕ್ಷ್ಮಮ್ಮ , ರಿಂದಾಬಾಯಿ ( ಅವಿರೋಧ ) , ದ್ಯಾಮಮ್ಮ ( ಅವಿರೋಧ ) , ಮೇಘಪ್ಪ ( ಅವಿರೋಧ ) , ಲಕ್ಷ್ಮಣ ( ಅವಿರೋಧ ) , ಸುಮಂಗಲ ( ಅವಿರೋಧ ) , ಕಂಠಮ್ಮ , ಈರಪ್ಪ , ಮೂನಪ್ಪ , ಶಾಂತಮ್ಮ , ದೇವಮ್ಮ , ಲಕ್ಷ್ಮಮ್ಮ ( ಅವಿರೋಧ ) , ಆದಪ್ಪ , ಮಹಾಂತೇಶ , ಸಿದ್ದಮ್ಮ ಗೆಲುವು ಸಾಧಿಸಿರುತ್ತಾರೆ .
12) ಬನ್ನಿಗೋಳ ಗ್ರಾ.ಪಂ ಗೆ
ಸಾವಿತ್ರಮ್ಮ , ಮಹಾಂತೇಶ , ಹಣಮಂತ , ಸತ್ಯಮ್ಮ , ಶಾಂತಮ್ಮ , ಮಂಜುನಾಥ , ಶರಣಮ್ಮ , ಯಲ್ಲಪ್ಪ ( ಅವಿರೋಧ ) , ಗೌಡಪ್ಪ , ರೇಣಕಾ ( ಅವಿರೋಧ ) , ಶರಣಮ್ಮ , ಯಂಕನಗೌಡ , ದುರಗಪ್ಪ ( ಅವಿರೋಧ ) , ದುರುಗಮ್ಮ , ಲಚಮಮ್ಮ , ಶಿವನಗೌಡ ಗೆಲುವು ಸಾಧಿಸಿರುತ್ತಾರೆ .
 13)ಹೂನೂರು ಗ್ರಾ.ಪಂ ಗೆ
 ರತ್ನಮ್ಮ , ಲಕ್ಷ್ಮವ್ವ , ಮಮತಾಜ , ವೀರಭದ್ರಗೌಡ , ನಾಗಪ್ಪ , ಶರಣಪ್ಪ , ಆನಂದ , ಅಂದಾನಯ್ಯ , ಅಮರಯ್ಯ , ಹನುಮವ್ವ ( ಅವಿರೋಧ ) , ಗಂಗವ್ವ ಪೊಲೀಸ್ ಪಾಟೀಲ್ , ಕವಿತಾ , ಶರಣಬಸವ , ಪರಮೇಶ್ವರಪ್ಪ , ರೇಣುಕಾ , ದುರಗವ್ವ , ಪಾರ್ವತಮ್ಮ ಗೆಲುವು ಸಾಧಿಸಿರುತ್ತಾರೆ .
14)ಗೌಡೂರು ಗ್ರಾ.ಪಂ ಗೆ
ಅಮರಗುಂಡ , ಪಂಪಮ್ಮ , ರಾಜಾ ಅಜುಕುಮಾರ , ಈರಮ್ಮ , ಹುಸೇನಮ್ಮ , ರಮೇಶ , ಸೀತಮ್ಮ , ಚಂದಪ್ಪ , ಯಮನಪ್ಪ , ಕಮಲಮ್ಮ , ಪಾರ್ವತಿ , ಕೃಷ್ಣ ನಾಯಕ , ಗಂಗಮ್ಮ , ಚಂದ್ರಕಲಾ , ಅನ್ನಪೂರ್ಣಮ್ಮ , ಅಮೀನಾಬಿ , ನಂದಪ್ಪ , ಆದಮ್ಮ , ಶರಣಬಸವ , ರೇಣುಕಮ್ಮ , ಹನುಮಪ್ಪ , ದುರಗಪ್ಪ , ಬಸವರಾಜ , ಅಮರೇಶ ಗೆಲುವು ಸಾಧಿಸಿರುತ್ತಾರೆ .
15) ಕೋಠಾ ಗ್ರಾ.ಪಂ ಗೆ
ಹುಲಗೇಶ , ದೇವಮ್ಮ , ವಿಜಯಲಕ್ಷ್ಮೀ , ಬಸನಗೌಡ , ಅಂಬಮ್ಮ , ದ್ಯಾಮಮ್ಮ ಶಾಂತಮ್ಮ , ಮಾಳಪ್ಪ , ಹನಮಂತಿ , ರಂಗಪ್ಪ , ಅಮರೇಗೌಡ , ಹುಸೇನಬಾಷಾ , ಯಂಕಮ್ಮ , ಖಾಜೇಸಾಬ , ಗುಂಡಮ್ಮ , ದ್ಯಾಮವ್ವ , ಈರಪ್ಪ , ಶರಣಮ್ಮ , ಸಿದ್ದರಾಮೇಶ , ಈರಮ್ಮ ( ಅವಿರೋಧ ) ಗೆಲುವು ಸಾಧಿಸಿರುತ್ತಾರೆ .
 16) ಆನ್ವರಿ ಗ್ರಾ.ಪಂ ಗೆ
ಲಕ್ಷ್ಮೀ ದೊರೆ , ಶರಣಮ್ಮ , ಬಸವರಾಜ , ಮುದಿಯಪ , ಸುಮಂಗಲ , ರೇಣುಕಮ ಲಕ್ಷ್ಮೀ , ಅಜಮೀರಮೀಯಾ , ಸೀತಮ್ಮ , ಶಿವಬಸಪ್ಪ , ಖಾಜಾಬೀ , ಲಕ್ಷ್ಮೀ , ಗಂಗಪ್ಪ , ಪಿಡ್ಡಮ್ಮ , ಮೌನೇಶ ( ಅವಿರೋಧ ) , ಚಂದಮ್ಮ , ಶಾಂತಪ್ಪ , ದಾದಾಪೀರ , ಯಲ್ಲಮ್ಮ ಸಿದ್ದಣ್ಣ , ಗಿಡ್ಡಹನುಮಪ್ಪ , ಯಲ್ಲಮ್ಮ ( ಅವಿರೋಧ ) , ವಂಗ್ಲೆಪ್ಪ ಗೆಲುವು ಸಾಧಿಸಿರುತ್ತಾರೆ .
17) ಗೆಜ್ಜಲಗಟ್ಟಾ ಗ್ರಾ.ಪಂ ಗೆ
ಶರಣಮ್ಮ ತಳವಾರ , ಅಮರಪ್ಪ ( ಅವಿರೋಧ ) , ರುದ್ರಮ್ಮ , ಸುಭಾನಬೀ , ನಾಗಭೂಷಣ , ಲಕ್ಷ್ಮಮ್ಮ , ಪಾರ್ವತೆಮ್ಮ , ಅಯ್ಯಣ್ಣ , ಶರಣಪ್ಪ , ಸಾಬಮ್ಮ ಯಂಕಮ್ಮ , ಹುಸೇನಸಾಬ , ಶಾಶಲಿಬೇಗಂ , ರಮೇಶ , ಸಂಜೀವಪ್ಪ ( ಅವಿರೋಧ ) , ಬಸವರಾಜ ಕೊರವರ , ಶೇಖಮ್ಮ ಹಿರೇಮಠ , ರಾಮಪ್ಪ ಹಣಗಿ , ಚೌಡಮ್ಮ ತಳವಾರ , ತಿಪ್ಪಣ್ಣ ಗೆಲುವು ಸಾಧಿಸಿರುತ್ತಾರೆ .
18) ಹೊನ್ನಹಳ್ಳಿ ಗ್ರಾ.ಪಂ ಗೆ
ಬಸಪ್ಪ ( ಅವಿರೋಧ ) , ಬಸಮ್ಮ ( ಅವಿರೋಧ ) , ಬಸಪ್ಪ , ಯಲ್ಲವ್ವ ಹರಿಜನ , ಬಸಮ್ಮ , ಬಸವರಾಜಗೌಡ , ಸಿದ್ದಣ್ಣ , ದೇವಮ್ಮ ( ಅವಿರೋಧ ) , ಲಕ್ಷ್ಮೀ , ಮಲ್ಲಿಕಾರ್ಜುನ ಸ್ವಾಮಿ , ಪೋಗಿಸಣ್ಣ ಹುಸೇನಪ್ಪ , ಆದನಗೌಡ , ಹನುಮಂತ , ರೇಖಾ , ತಿಮ್ಮಣ್ಣ , ಉಮಾದೇವಿ , ಶಾಂತಮ್ಮ , ಶರಣಬಸಪ್ಪ ಗೆಲುವು ಸಾಧಿಸಿದ್ದಾರೆ
19) ಈಚನಾಳ ಗ್ರಾ.ಪಂ ಗೆ
ಸರಸ್ವತಿ ಗದ್ದೆಪ್ಪ, ರುದ್ರಮ್ಮ ಅಮರಪ್ಪ, ಅಮರಪ್ಪ ಮುದಕಪ್ಪ, ಅದಪ್ಪ ನಿಜಲಿಂಗಪ್ಪ , ಅಮರಪ್ಪ ಅಯ್ಯಪ್ಪ , ಮಲಿಯಪ್ಪ ದುರ್ಗಮ್ಮ , ಕೇಮಪ್ಪ ಪೋಮಪ್ಪ ,(ಅವಿರೋಧ ) ಶಿಲ್ಪಾ ದೇವಪ್ಪ  (ಅವಿರೋಧ ), ಮೊತೆಪ್ಪ ಶಂಕ್ರಪ್ಪ (ಅವಿರೋಧ ), ಗಂಗಮ್ಮ ಉಮೇಶ್, ಲಕ್ಷ್ಮಿ ರಾಮಣ್ಣ, ಲೋಕೇಶ್ ಕೇಮಪ್ಪ , ಹನುಮಪ್ಪ  ಹನುಮಪ್ಪ , ಶಾಂತಮ್ಮ ಗೋವಿಂದಪ್ಪ,ಗೆಲುವು ಸಾಧಿಸಿರುತ್ತಾರೆ
20)ಕಳಾಪುರ ಗ್ರಾ.ಪಂ ಗೆ
ತಾಯಮ್ಮ ಬಸಪ್ಪ , ಮೌನೇಶ್ ಕಂಠೀಮ್ಮ , ವಿಜಯ್ ಕುಮಾರ್ ಅಯ್ಯನಗೌಡ , ಶಿವಮ್ಮ ಬೀರಪ್ಪ  (ಅವಿರೋಧ ) ಹುಲಗಪ್ಪ ಭೀಮಪ್ಪ (ಅವಿರೋಧ ) ಮಾನಮ್ಮ ಅಮರಪ್ಪ, ಮುದಮ್ಮ ಅದಪ್ಪ , ಮಹದೇವಪ್ಪ  ಅದಪ್ಪ , ದುರಗಮ್ಮ ಅಮರಪ್ಪ , ಅಮರಪ್ಪ ದುರಗಪ್ಪ , ಕುಪ್ಪಣ್ಣ ನಾಗಪ್ಪ , ನಾಗಪ್ಪ ಈರಪ್ಪ , ಮಾನಪ್ಪ ಪಕೀರಪ್ಪ , ಬಸಮ್ಮ ಕಂಠೀಯ್ಯ ಸ್ವಾಮಿ , ಭೀಮಪ್ಪ ಇರಪ್ಪ , ಉಮಾದೇವಿ ಮಲ್ಲಪ್ಪ (ಅವಿರೋಧ ) ಅನುಮವ್ವ ಈರಪ್ಪ, (ಅವಿರೋಧ ) ಶಿವಪ್ಪ ಹನುಮಪ್ಪ (ಅವಿರೋಧ ) ಶಂಕ್ರಮ್ಮ  ಶರಣಪ್ಪ, ಪಾಂಡುರಂಗ ಕಿರಪ್ಪ , ಬಸವರಾಜ್ ಹನುಮಪ್ಪ , ತರಭಾಯಿ ಮೋತಿಪ್ಪ, ಹುಲಿಗೆವ್ವ  ಬಸಪ್ಪ , ಲಿಂಗಮ್ಮ ದುರಗಮ್ಮ  ಗೆಲುವು ಸಾಧಿಸಿರುತ್ತಾರೆ
21) ನೀರಲಕೇರಿ ಗ್ರಾ.ಪಂ ಗೆ
ಗದೆಮ್ಮ ಗಂಡ ಅಮರಪ್ಪ, ಬಸಮ್ಮ ಗಂಡ ಬಸಲಿಂಗಪ್ಪ , ಬಸಪ್ಪ ತಂದೆ ಶಂಕ್ರಪ್ಪ , ಶಾಂತಮ್ಮ  ದೇವರೇಡ್ದೆಪ್ಪ , ಗಂಗಪ್ಪ ತಂದೆ ಹನುಮಂತಪ್ಪ , ಬಸಮ್ಮ ಬಸವರಾಜ , ಹುಲಿಗೆಮ್ಮ  ಅಮರಗುಂಡಪ್ಪ , ದುರಗನಗೌಡ ಕನಕನಗೌಡ, ಮೌನೇಶಕುಮಾರ್  ಹನುಮಂತ, ಹನುಮಂತ ಯಮನಪ್ಪ  , ಮುನಿರ ಗಂಡ ಮಹಮದ್ ಸಾಬ್ , ದೇವಪ್ಪ ನಿಂಗಪ್ಪ , ದುಗರವ್ವ ಗಂಡ ಅಡಿವೆಪ್ಪ , ಮಾನಪ್ಪ ಪೂಜಾರಿ ಗೆಲುವು ಸಾಧಿಸಿರುತ್ತಾರೆ
22) ಗುರಗುಂಟಾ ಗ್ರಾ.ಪಂ ಗೆ
ಕಶೆಣ್ಣಾ ಅಂಬಣ್ಣ , ರಜಿಯಾ ಬೇಗಂ ಮಹಮದ್ ರಫಿ , ರಾಕೇಶ್ ರಂಗನಾಥ್, ಎಂಕಮ್ಮ ನಂದೇಶ್ ನಾಯಕ್ , ಅಮರಾನಾಥ್ ಗಜೇಂದ್ರ ನಾಯಕ್,  ಹುಸೇನಬಿ ಮೋದಿನ ಸಾಬ್ , ದಂಡಮ್ಮ ತಿಮಣ್ಣ, ಮೂರ್ತಿ ರಾಮಪ್ಪ , ಪುಷ್ಪ ಚನ್ನಬಸಪ್ಪ ,  ರಮೇಶ್ ಪರಸಪ್ಪ , ಯಲ್ಲಮ್ಮ ಮಹಾಂತೇಶ್, ರಾಜವಾಸುದೇವ ನಾಯಕ, ಮುಕ್ತದುಂಬಿ ಬೇಗಂ ಸೈಯದ್ ಅಬಸ್ ಅಲಿ , ಬಾಬು ಸಾಬ್ ಹಿಮಾಮ್ ಸಾಬ್, ರಾಣಿ ತಾರಾ ಸೋಮನಾಥ್ ನಾಯಕ್,         (ಅವಿರೋಧ )  ರೇಣುಕಾ ಅಮರೇಶ್ , ಅಮರೇಶ್  ಈಶಪ್ಪ , ಅದಪ್ಪ ರಾಚಪ್ಪ, ಹೋಳಿಯಮ್ಮ  ದೇವಪ್ಪ , ಲಕ್ಷ್ಮಿ ಬಾಯಿ ಎಂಕಣ್ಣ , ಸೌಭಾಗ್ಯಮ್ಮ ಅದಪ್ಪ , ಜಿ ಆರ್ ಶರಣಬಸವ , ಜೆ ಆರ್ ತಿಮಯ್ಯ, ಲಲಿತ ರಮೇಶ್ ವಡ್ಡರ, ವಿಜಯಲಕ್ಷ್ಮಿ ಗುರುಬಸವ ನಾಯಕ್, ಹನುಮಂತ ಅದಪ್ಪ , ಕವಿತಾ ಮಲ್ಲಿಕಾರ್ಜುನಯ್ಯ, ಅಂಬಮ್ಮ ಚನ್ನಬಸಪ್ಪ, ಚಂದ್ರಶೇಖರ ನಾಯಕ ಆದಣ್ಣ , ರುದ್ರಮ್ಮ ಹುಲಿಗೆಪ್ಪ,  ಅಮರೇಶ್ ಶಿವಪ್ಪ , ಗುಂಡಮ್ಮ ತಿರುಮಲಿ ರಾಮ, ದುರಗಮ್ಮ ತಿಮಣ್ಣ ದೇಸಾಯಿ, ಅದಪ್ಪ ಅಮರಪ್ಪ , ಗೆಲುವು ಸಾಧಿಸಿರುತ್ತಾರೆ
23) ಪೈದೊಡ್ಡಿ  ಗ್ರಾ.ಪಂ ಗೆ.
ದೇವಮ್ಮ ಗಂಡ ಬಸವಾಜ್, ಎಲ್ಲಮ್ಮ ಗಂಡ ಮುದಕಪ್ಪ , ವಿಜಯಲಕ್ಷ್ಮಿ ಗಂಡ ಹನುಮಂತ , ನೀಲಮ್ಮ ಗಂಡ ಪ್ರಭುಗೌಡ , ಮಲ್ಲಪ್ಪ ತಾಯಿ ದುರಗಮ್ಮ , ಮುದಪ್ಪ ತಂದೆ ಸಾಬಯ್ಯಾ, ಸಿದ್ದಪ್ಪ ತಂದೆ ಸಿದ್ದಯ್ಯ , ದುರಗಮ್ಮ ಗಂಡ ಶಿವಪ್ಪ ,ದ್ಯಾಮಮ್ಮ  ಗಂಡ ಹನುಮಯ್ಯ (ಅವಿರೋಧ )
, ಹಣಮಂತಿ ಗಂಡ ಶಿವರಾಜ್ (ಅವಿರೋಧ )
, ಭೀಮವ್ವ ಗಂಡ ತಿಮ್ಮಯ್ಯ (ಅವಿರೋಧ )  ಹುಲಿಗೆಮ್ಮ ಗಂಡ ತಿಮ್ಮಯ್ಯ (ಅವಿರೋಧ )
ಲಕ್ಷ್ಮಿ ಗಂಡ ಅಮರಪ್ಪ , ದುರಗಮ್ಮ ಗಂಡ ಮಹದೇವಪ್ಪ , ಲಕ್ಷ್ಮಿ  ಗಂಡ ಅಮರಯ್ಯ , ದೇವಮ್ಮ ಗಂಡ ತಿಮ್ಮಯ್ಯ, ಹುಲಿಗೆವ್ವ ಗಂಡ ಶಿವಯ್ಯ , ದುರಗಪ್ಪ ತಂದೆ ಬಸಪ್ಪ , ರೇಣುಕಮ್ಮ  ಗಂಡ ಬಂಗಾರಪ್ಪ , ಶಿವಮ್ಮ ಗಂಡ ತಿಮ್ಮಯ್ಯ , ಬಸಪ್ಪ ಬಾಲಪ್ಪ, ಹನುಮವ್ವ ಗಂಡ  ಶಿವಪ್ಪ , ರಾಯಪ್ಪ  ತಂದೆ  ನೀಲಪ್ಪ , ರಾಮಪ್ಪ ಹುಲಗಪ್ಪ. ಗೆಲುವು ಸಾಧಿಸಿರುತ್ತಾರೆ
24) ಅಮದಿಹಾಳ ಗ್ರಾ.ಪಂ ಗೆ
ಅಮರೇಶ್ ಬಸಪ್ಪ, ಮಲ್ಲಿಕಾರ್ಜುನ ದೇವಪ್ಪ , ಎಸ್ ಸಾಧ್ಯ ಮಂಜುನಾಥ್, ಹನುಮವ್ವ ಶಿವಪ್ಪ, ಗದೆಮ್ಮ , ಹನುಮಪ್ಪ, ಜಗದೀಶ್ ನೀಲಪ್ಪ, ರೇಣುಕಾ ಯಮನಪ್ಪ ಭಜಂತ್ರಿ , ಅಮರಮ್ಮ ಹುಸೇನಪ್ಪ , ಭೀಮಪ್ಪ ಬಸಪ್ಪ, ತಿಮಣ್ಣ ಕನಕಪ್ಪ , ಬಸಮ್ಮ ಶರಣಪ್ಪ , ಸಂಗಮ್ಮ ಅಂದಪ್ಪ, ಹನುಮಮ್ಮ ಶರಣಗೌಡ , ಪಾಲಾಕ್ಷಮ್ಮ ಹನುಮನಗೌಡ, ಶಶಿಧರ ಹನುಮಪ್ಪ , ಆರೋಗ್ಯಮ್ಮ  ವೆಂಕಟೇಶ್, ಜರಾಲ್ಡ್ ಚಿನ್ನಪ್ಪ , ಮುರ್ತೆಮ್ಮ ಸಂತೋಷ, ಶಾಂತಪ್ಪ ಚಿನ್ನಪ್ಪ.ಗೆಲುವು ಸಾಧಿಸಿರುತ್ತಾರೆ
25) ಉಪ್ಪಾರನಂದಿಹಾಳ ಗ್ರಾ.ಪಂ ಗೆ
ಲಕ್ಷ್ಮಿಬಾಯಿ ಶಿವರಾಯಪ್ಪ, ಶಿವಕುಮಾರ್ ಹನುಮಂತಪ್ಪ ಕಮ್ಮಾರ , ರೇಷ್ಮಾ ಬಾನು, ಶಾಂತ ಹಿರೇ ಹನುಮಂತ , ಮೋಹನಪ್ಪ ಸಹದೇವಪ್ಪ ,
ಅಮರಮ್ಮ ಬಸನಗೌಡ,(ಅವಿರೋಧ ) ಲಕ್ಷಪ್ಪ ಗ್ಯಾನಪ್ಪ, (ಅವಿರೋಧ ) ಹಂಪಮ್ಮ ಹನುಮಂತ       (ಅವಿರೋಧ ) ಪರಾಮಯ್ಯ ಬಳಯ್ಯ (ಅವಿರೋಧ ), ಹೋಳಿಯವ್ವ ಹುಲಗಪ್ಪ
(ಅವಿರೋಧ ), ಶಕುಂತಲಾ, ಭೋಜಪ್ಪ , ಶಾಂತಮ್ಮ, ಪಾರ್ವತೆಮ್ಮ , ಬೀರಪ್ಪ, ಹಿರೇಗದ್ದೇವ್ವ,ಗೆಲುವು ಸಾಧಿಸಿರುತ್ತಾರೆ
26) ನಾಗರಹಾಳ ಗ್ರಾ.ಪಂ ಗೆ
ಈರಮ್ಮ ರಾಮಣ್ಣ, ಬಸಪ್ಪ  ಅದಪ್ಪ , ಅಮರೇಶ್ ಬಸಪ್ಪ , ಶಶಿಕಾಂತ್ ಬುಡಪ್ಪ, ನೀಲಮ್ಮ ಮನಪ್ಪ, ಲಕ್ಷವ್ವ ಸಾಬಣ್ಣ, ಮೂಕಪ್ಪ ತಿಪ್ಪಣ್ಣ, ದೇವೇಂದ್ರ ಬಸಪ್ಪ , ಭೀಮವ್ವ ಕನಕಪ್ಪ , (ಅವಿರೋಧ) ಅಲಿಯಾ ಬೇಗಂ, ಶಾಂತಮ್ಮ,ಗೆಲುವು ಸಾಧಿಸಿರುತ್ತಾರೆ
27) ಹಲ್ಕಾವಟಾಗಿ ಗ್ರಾ.ಪಂ ಗೆ
 ಸಂಗಮ್ಮ ಯಮನೂರಪ್ಪ , ರೇಷ್ಮಾ ಮಹಮದ್ ರಫಿ, ಸಗರಗೌಡ  ತಂದೆ ಸಂಗನಬಸಪ್ಪ ಗೌಡ, ಅಮರೇಗೌಡ ತಂದೆ ಹನುಮನಗೌಡ, ಪ್ರಮೀಳಾ ಮನಪ್ಪ, ಬಸಮ್ಮ ಗಂಡ ವೀರಸಂಗಪ್ಪ, ಸಂಗಣ್ಣ ಗುರುಸಂಗಪ್ಪ, ನಾಗಮ್ಮ ಗಂಡ ಹುಲ್ಲಪ್ಪ (ಅವಿರೋಧ ), ಗ್ಯಾನಪ್ಪ ತಂದೆ ಹುಲ್ಲಪ್ಪ ಹುಡಿದ, ಯಲ್ಲಮ್ಮ ಹುಲಪ್ಪ , ಶಿವಮ್ಮ ಗಂಡ ನಾಗನಗೌಡ , ವೆಂಕವ್ವ ಗಂಡ ವೆಂಕಯ್ಯ ,ಗೆಲುವು ಸಾಧಿಸಿರುತ್ತಾರೆ
28) ಬಯ್ಯಾಪೂರ ಗ್ರಾ.ಪಂ ಗೆ
ಚಂದ್ರಶೇಖರಗೌಡ , ಸಂಗಪ್ಪ ಹೋಳಿಯಮ್ಮ, ಉಪ್ಪಾರ ಜಾಲಜಾಕ್ಷಿ ಬಯ್ಯಾಪುರ , ಅಕಮ್ಮ ಯಮನಪ್ಪ ಛಲವಾದಿ, ವೆಂಕಣ್ಣ ಪರ್ವತರೆಡ್ಡಿ , ಚನ್ನಬಸಪ್ಪ ಲಿಂಗಣ್ಣ ಬಂಡಿ , ಹನುಮಪ್ಪ ರಾಮಪ್ಪ ಹಾಜೇರಿ, ಗದೆಮ್ಮ,  ಹುಲಿಗೆಮ್ಮ  ಹುಸೇನಪ್ಪ ಚಲುವಾದಿ, ಅಕ್ಕಮ್ಮ  ಶಿವರಾಯಪ್ಪ ಕಲ್ಲೂರು , ಚಂದ್ರಶೇಖರ ಹವಾಲ್ಲಾರ , ನಾಗಮ್ಮ ವಿ ಚಿನ್ನಾಪುರ (ಅವಿರೋಧ ) ಸುಭಾಸ್ ಎಸ್ ಅಂಗಡಿ, ನಾಗಮ್ಮ ಚಿನ್ನಾಪುರ.ಗೆಲುವು ಸಾಧಿಸಿರುತ್ತಾರೆ.
29) ಖೈರವಾಡಗಿ ಗ್ರಾ.ಪಂ ಗೆ
ಯಲ್ಲವ್ವ ಮಲ್ಲಿಕಾರ್ಜುನ, ವಿಷ್ಣುದೆವಿ ಹನಮಪ್ಪ,
ಶರಣಬಸವ ಬಿ ಮುರಾಳ, ಭೀಮಣ್ಣ ಭಜಂತ್ರಿ,
ಪವಿತ್ರಾ ಜಗದೀಶ, ಚನ್ನಮ್ಮ ಹನುಮಪ್ಪ,ಹೊಳಿಯಪ್ಪ ಗುಡದಪ್ಪ,
ಸಂಗಪ್ಪ ಗದ್ದೆಪ್ಪ, ಮಲ್ಲವ್ವ ಹನುಮಪ್ಪ,
ಹನುಮಪ್ಪ ಅಯ್ಯಪ್ಪ, ಮಂಜುಳಾ ದೇವಪ್ಪ,
ತಿಪ್ಪಣ್ಣ ಪೂರಪ್ಪ, ಶಾರದಾ ರಾಮಣ್ಣ, ಗೋಪಾಲ ಹಾಲಪ್ಪ ಗೆಲುವು ಸಾಧಿಸಿರುತ್ತಾರೆ.

About Nagaraj M

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!