ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ಲ : ಪಟ್ಟಣದ ಸ್ಪೋರ್ಟ್ಸ್ ಕ್ಲಬ್ ಸರ್ವ ಸದಸ್ಯರ ಸಭೆ ನಡೆಸಿ ಸಭೆಯಲ್ಲಿ ಸ್ಪೋರ್ಟ್ಸ್ ಕ್ಲಬ್ ಗೆ ನೂತನ ಪದಾಧಿಕಾರಿಗಳ ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರನ್ನಾಗಿ ಲಿಂಗರಾಜ ಸಾಹುಕಾರ, ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಗೌಡೂರ,ಉಪಾಧ್ಯಕ್ಷರನ್ನಾಗಿ ಉದಯಕುಮಾರ ಕಮ್ಮಾರ, ಖಜಾಂಚಿಯಾಗಿ ಶ್ರೀಧರ ಜೀಡಿ ,ಕಾರ್ಯದರ್ಶಿಯಗಿ ರಾಘವೇಂದ್ರ ಗುಮಾಸ್ತ , ನಿರ್ದೇಶಕರಾಗಿ ಡಾ.ಮಂಜುನಾಥ ಗುಡಿಹಾಳ ,ಡಾ.ಸಂಜೀವ ಭಮಸಾಗರ, ಡಾ.ಸಂಜಯ ಬುಜರಕರ, ಶಿವಕುಮಾರ ಪಾಟೀಲ, ಕೃಷ್ಣ ಮುಳ್ಳೂರ, ವೀರಭದ್ರಪ್ಪ ಕೊಳ್ಳಿ, ವಿಶ್ವನಾಥ ಹಣಿಗಿ, ಇಸ್ಮಾಯಿಲ್ ಬಾರಿಗಿಡ,ಚಿದಾನಂದ ಗಡೆದ, ರವರನ್ನು ನೇಮಕ ಮಾಡಲಾಯಿತು.