ರಾಜ್ಯ ಕುರಿ  ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರ ತಾವರಗೇರಾ ಪಟ್ಟಣಕ್ಕೆ ಭೇಟಿ

N Shameed
0 Min Read

ಎನ್ ಶಾಮೀದ ತಾವರಗೇರಾ

ತಾವರಗೇರಾ:  ಪಟ್ಟಣದ ಶ್ರೀಶ್ಯಾಮೀದ್‌ಅಲಿ ದರ್ಗಾ ಮತ್ತು ಶ್ರೀವೈಜನಾಥ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ
ಶರಣು ತಳ್ಳಿಕೇರಿ  ಭೇಟಿ ನೀಡಿ ದರ್ಶನ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುರಿಗಾಯಿಗಳ ಸಮಸ್ಯೆಗಳನ್ನು
ಹರಿತುಕೊಂಡು ಅವರ ಶ್ರಯಸ್ಸಿಗಾಗಿ
ಹಗಲಿರಳು ಶ್ರಮಿಸುತ್ತೇನೆ. ಸರ್ಕಾರದಿಂದ
ಲಭ್ಯವಿರುವ ವಿವಿಧ ಯೋಜನೆಗಳ್ನು
ಕುರಿಗಾಯಿಗಳಿಗೆ ದೊರೆಯುವಂತೆ
ಮಾಡುತ್ತೇನೆ ಎಂದು ಹೇಳಿದರು.
ಇದೇ ಸಂದದರ್ಭದಲ್ಲಿ ಬಿಜೆಪಿ ಮುಖಂಡರು
ಮತ್ತು ಕಾರ್ಯಕರ್ತರು ಶರಣು ತಳ್ಳಿಕೇರಿ
ಯವರನ್ನು ಸನ್ಮಾನಿಸಿದರು.

 

 

Share this Article
error: Content is protected !!