Sunday , September 8 2024
Breaking News
Home / Breaking News / ಮೆಣೇಧಾಳ ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿ ನಿಧನ

ಮೆಣೇಧಾಳ ಗ್ರಾಮ ಪಂಚಾಯತ ಚುನಾವಣೆ ಅಭ್ಯರ್ಥಿ ನಿಧನ

 

 

ತಾವರಗೇರಾ: ಸಮೀಪದ ಮೆಣೇಧಾಳ ಗ್ರಾಪಂ ಅಭ್ಯರ್ಥಿ ಮೆಣೇಧಾಳ ಗ್ರಾಮದ ವಾರ್ಡ್ ನಂಬರ್ 02 ರ  ಸಾಮಾನ್ಯ ಮೀಸಲು ಕ್ಷೇತ್ರದ ಅಭ್ಯರ್ಥಿ ವೀರಭದ್ರಪ್ಪ ಮೆಂಟಗೇರಿ (55) ಪಾರ್ಶ್ವವಾಯು ರೋಗದಿಂದ‌ ಶನಿವಾರ ಸಂಜೆ‌ ಮೃತರಾಗಿದ್ದಾರೆ.

ನಾಳೆ ನಡೆಯಲಿರುವ ಗ್ರಾಪಂ ಚುನಾವಣೆಯ ಅಭ್ಯರ್ಥಿ ವೀರಭದ್ರಪ್ಪ ಕಳೆದ‌ ಮೂರು ದಿನಗಳ ಹಿಂದೆ ಪಾರ್ಶ್ವವಾಯು ಗೆ ತುತ್ತಾಗಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಮೃತರಾಗಿದ್ದಾರೆ.

ಎನ್ ಶಾಮೀದ್ ತಾವರಗೇರಾ

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!