ತಾವರಗೇರಾ : ಎಸ್ ಬಿ ಐ ಸೇವಾ ಕೇಂದ್ರದಲ್ಲಿ ಕಳ್ಳತನ

N Shameed
0 Min Read

ಎನ್.ಶಾಮೀದ ತಾವರಗೇರಾ

ತಾವರಗೇರಾ : ಪಟ್ಟಣದ ಎಸ್ ಬಿ ಐ ಬ್ಯಾಂಕ್ ಸೇವಾ ಕೇಂದ್ರದಲ್ಲಿ ರವಿವಾರ ಬೆಳಗಿನ ಜನ ಕಳ್ಳತನವಾದ ಘಟನೆ ನಡೆದಿದೆ ಸೇವಾ ಕೇಂದ್ರದಲ್ಲಿ ಸುಮಾರು 50ರಿಂದ 80 ಸಾವಿರದಷ್ಟು ಹಣ ದೋಚಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಆರೋಪಿಗಳಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share this Article
error: Content is protected !!