Tuesday , September 17 2024
Breaking News
Home / Breaking News / ತಾವರಗೇರಾ:- ಕ್ರೈಂ ಪಿಎಸ್ಐ ಮಲ್ಲಪ್ಪ ವಜ್ರದ..!

ತಾವರಗೇರಾ:- ಕ್ರೈಂ ಪಿಎಸ್ಐ ಮಲ್ಲಪ್ಪ ವಜ್ರದ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:- ಸ್ಥಳೀಯ ಠಾಣೆಯ ಎಎಸ್ ಐ ಆಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮಲ್ಲಪ್ಪ ವಜ್ರದ ಅವರು ಸ್ಥಳೀಯ ಠಾಣೆಗೆ ಸೇವಾ ಹಿರಿತನದ ಆಧಾರದ ಮೇಲೆ ಅಪರಾಧಿ ವಿಭಾಗದ ಪಿಎಸ್ ಐ ಆಗಿ ನೇಮಕಗೊಂಡಿದ್ದಾರೆ.

ಅವರಿಗೆ ಗಂಗಾವತಿ ಡಿವಾಯ್ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಅವರು ಹೂಗುಚ್ಚ ನೀಡುವ ಮೂಲಕ ಅಭಿನಂದಿಸಿದ್ದು, ಸ್ಥಳೀಯ ಠಾಣೆಗೆ ಕ್ರೈಂ ಪಿಎಸ್ ಐ ಆಗಿ ಮಲ್ಲಪ್ಪ ವಜ್ರದ ಅಧಿಕಾರ ವಹಿಸಿಕೊಂಡಿದ್ದಕ್ಕೆ ಕೊಪ್ಪಳ ಜಿಲ್ಲೆಯ , ಕುಷ್ಟಗಿ, ಹನಮಸಾಗರ, ತಾವರಗೇರಾ ಹೋಬಳಿಯ ಪಿಎಸ್ ಐ , ಎಎಸ್ ಐ ಸೇರಿದಂತೆ ಸಮಸ್ತ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!