Thursday , September 19 2024
Breaking News
Home / Breaking News / ತಾವರಗೇರಾ: ವಿಎಸ್ ಎಸ್ ಎನ್ ಗೆ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ..!

ತಾವರಗೇರಾ: ವಿಎಸ್ ಎಸ್ ಎನ್ ಗೆ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ:– ಪಟ್ಟಣದ ವಿಎಸ್ ಎಸ್ ಎನ್ ಗೆ ಗುರುವಾರದಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ದೊಡ್ಡಪ್ಪ ಅಯ್ಯಪ್ಪ ಚಿಟ್ಟಿ ಹಾಗೂ ಉಪಾಧ್ಯಕ್ಷರಾಗಿ ಗುರುಮುರ್ತಯ್ಯ ಚೆನ್ನಯ್ಯ ಹಿರೇಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪರಸಪ್ಪ ಹೊಸಮನಿ ತಿಳಿಸಿದ್ದಾರೆ.

ಈ ಹಿಂದೆ ವಿಎಸ್ಎಸ್ ಎನ್ ನ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯು ಬಾರಿ ಬಿರುಸಿನಿಂದ ಕೂಡಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಯಾರಾಗುತ್ತಾರೆಂಬ ಬಾರಿ ಕುತೂಹಲಕ್ಕೆ ಇಂದು ತೆರೆ ಬಿದ್ದಂತಾಗಿದೆ ,

ಈ ಸಂದರ್ಭದಲ್ಲಿ ವಿಎಸ್ ಎಸ್ ಎನ್ ನ ನಿರ್ದೇಶಕರು ಹಾಗೂ ಮುಖಂಡರಾದ ವೀರಭದ್ರಪ್ಪ ನಾಲತವಾಡ, ಸಾಗರ ಭೇರಿ, ಬಸನಗೌಡ ಓಲಿ, ಬಸಪ್ಪ ನಾಲತವಾಡ, ಮಲ್ಲಪ್ಪ ಜುಮಲಾಪೂರ, ಶಾಮಸಿಂಗ್, ಶೇಖರಪ್ಪ ನಾಲತವಾಡ, ಅಮರೇಶ ಕುಂಬಾರ, ವೀರಭದ್ರಪ್ಪ ದಂಡಿನ, ಪರಶುರಾಮ ಭೋವಿ, ಕಾರ್ಯದರ್ಶಿ ಶಾಮೀದ್ ಸಾಬ ಉಪಸ್ಥಿತರಿದ್ದರು.

About N Shameed

Check Also

ಅಧ್ಯಕ್ಷ-ಉಪಾಧ್ಯಕ್ಷರಿಗೆ ಸಮಸ್ಯೆಗಳ ಸವಾಲ್ ವಾರ್ಡ್‌ಗಳಲ್ಲಿ ಅಭಿವೃದ್ಧಿ ಶೂನ್ಯ, ನೂತನ ಆಡಳಿತದ ಮೇಲೆ ಜನರ ನಿರೀಕ್ಷೆ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಮೂರನೇ ಅವಧಿಗೆ ಮುದಗಲ್  ಪುರಸಭೆಗೆ  ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದ್ದು, 23ವಾರ್ಡ್ …

error: Content is protected !!