ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:- 2 ಸಾವಿರ ರೂ ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವು ತಕ್ಷಣದಿಂದಲೇ ಸ್ಥಗಿತ ಗೊಳಿಸಿ ಗ್ರಾಹಕರಿಗೆ 2 ಸಾವಿರ ನೋಟುಗಳನ್ಜು ನೀಡದಂತೆ ಬ್ಯಾಂಕುಗಳಿಗೆ ಸೂಚಿಸಿದೆ.
ಅದರಂತೆ ಹಾಲಿ ಇರುವ ನೋಟುಗಳನ್ನು ಸಪ್ಟೆಂಬರ್ 30 ರ ವರೆಗೆ ನೋಟು ಬದಲಾವಣೆಗೆ ಅವಕಾಶ ನೀಡಲಾಗಿದೆ. ಒಟ್ಟು ಒಂದು ಬಾರಿಗೆ 20 ಸಾವಿರ ರೀ ವರೆಗೆ ಬದಲಿ ಗೆ ಅವಕಾಶವಿದೆ.
ಈ ಹಿಂದೆ 2016 ನವೆಂಬರ್ ನಲ್ಲಿ 2000 ರೂ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು , 2018 ರಲ್ಲಿ 2 ಸಾವಿರ ನೋಟುಗುಳ ಮುದ್ರಣ ಸ್ಥಗಿತಗೊಳಿಸಲಾಗಿತ್ತು.